ETV Bharat / state

ಹೃದಯಾಘಾತದಿಂದ ಶಾಸಕ ಎಸ್.ಆರ್. ವಿಶ್ವನಾಥ್ ಪಿಎ ಸಾವು - SR Vishwanath assistant Anjinappa

ಹೃದಯಾಘಾತದಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಆಪ್ತ ಸಹಾಯಕ ಅಂಜಿನಪ್ಪ ಸಾವನ್ನಪ್ಪಿದ್ದಾರೆ.

SR Vishwanath assistant Anjinappa passes away
ಹೃದಯಾಘಾತದಿಂದ ಎಸ್.ಆರ್.ವಿಶ್ವನಾಥ್ ಆಪ್ತ ಸಹಾಯಕ ಸಾವು
author img

By

Published : Oct 11, 2020, 9:30 AM IST

ಯಲಹಂಕ: ಇಲ್ಲಿನ ಶಾಸಕ ಮತ್ತು ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಅವರ ಆಪ್ತ ಸಹಾಯಕ ಆಂಜಿನಪ್ಪ (55) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಎಸ್. ಆರ್. ವಿಶ್ವನಾಥ್ ಕೊರೊನಾ ಹಿನ್ನೆಲೆ ತಪಾಸಣೆ ಮಾಡಿದಾಗ ಆಂಜಿನಪ್ಪ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಸೋಂಕಿನಿಂದ ಗುಣಮುಖರಾಗಿ ಹೊರ ಬಂದಿದ್ರು.

ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಅಂಜಿನಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.