ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಮೊಂಡುತನದಿಂದ ಬಾಬಾ ರಾಮ್ ಸಿಂಗ್ರನ್ನು ಕಳೆದುಕೊಂಡಿದ್ದೇವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಗುರುದ್ವಾರ ಧರ್ಮಗುರುಗಳಾದ ಬಾಬಾ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, 1/3#किसान_आंदोलन#farmersuicide#Singhuborder pic.twitter.com/GMpYEzkrSZ
— S R Patil (@srpatilbagalkot) December 16, 2020 " class="align-text-top noRightClick twitterSection" data="
">ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಗುರುದ್ವಾರ ಧರ್ಮಗುರುಗಳಾದ ಬಾಬಾ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, 1/3#किसान_आंदोलन#farmersuicide#Singhuborder pic.twitter.com/GMpYEzkrSZ
— S R Patil (@srpatilbagalkot) December 16, 2020ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಗುರುದ್ವಾರ ಧರ್ಮಗುರುಗಳಾದ ಬಾಬಾ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, 1/3#किसान_आंदोलन#farmersuicide#Singhuborder pic.twitter.com/GMpYEzkrSZ
— S R Patil (@srpatilbagalkot) December 16, 2020
ತಮ್ಮ ಹಕ್ಕುಗಳಿಗಾಗಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿರುವುದಕ್ಕೆ ತೀವ್ರ ಬೇಸರವಾಗಿದೆ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬಾಬಾ ರಾಮ್ ಸಿಂಗ್ ತಾವು ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಅವರು ತಿಳಿಸಿದ್ದಾರೆ.
-
ಕೇಂದ್ರ ಸರ್ಕಾರದ ಮೊಂಡುತನದಿಂದಾಗಿ ಓರ್ವ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಂತ ಬಾಬಾ ರಾಮ್ ಸಿಂಗ್ ಅವರ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ಮೊಂಡುತನವೇ ಕಾರಣ. 3/3 #farmlaws
— S R Patil (@srpatilbagalkot) December 16, 2020 " class="align-text-top noRightClick twitterSection" data="
">ಕೇಂದ್ರ ಸರ್ಕಾರದ ಮೊಂಡುತನದಿಂದಾಗಿ ಓರ್ವ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಂತ ಬಾಬಾ ರಾಮ್ ಸಿಂಗ್ ಅವರ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ಮೊಂಡುತನವೇ ಕಾರಣ. 3/3 #farmlaws
— S R Patil (@srpatilbagalkot) December 16, 2020ಕೇಂದ್ರ ಸರ್ಕಾರದ ಮೊಂಡುತನದಿಂದಾಗಿ ಓರ್ವ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಂತ ಬಾಬಾ ರಾಮ್ ಸಿಂಗ್ ಅವರ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ಮೊಂಡುತನವೇ ಕಾರಣ. 3/3 #farmlaws
— S R Patil (@srpatilbagalkot) December 16, 2020
ಓದಿ: 'ಕೈ' ಬಿಟ್ಟು ತೆನೆ ಹೊರುತ್ತಾರಾ ಸಿ. ಎಂ. ಇಬ್ರಾಹಿಂ!?: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು?