ETV Bharat / state

3397 ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರದಿಂದ ವಿಶೇಷ ಭತ್ಯೆ.. - Special allowance for 3397 BMTC employees

ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರ ಅನುಮೋದನೆ ಮೇರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ 3397 ಸಿಬ್ಬಂದಿಗೆ ಸಂಬಳ ಹೊರತು ಪಡಿಸಿ, ಒಂದು ದಿನಕ್ಕೆ 250 ರೂ. ನಂತೆ ಬೋನಸ್ ನೀಡಲಾಗುತ್ತದೆ.

Bangalore
ಬಿಎಂಟಿಸಿಯ 3397 ಮಂದಿ ನೌಕರರಿಗೆ ವಿಶೇಷ ಭತ್ಯೆ
author img

By

Published : Jul 16, 2020, 10:59 PM IST

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಬಿಎಂಟಿಸಿಯ 3397 ನೌಕರರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ.

Bangalore
ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಬಿಎಂಟಿಸಿಯ ನೌಕರರಿಗೆ ವಿಶೇಷ ಭತ್ಯೆ

ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರ ಅನುಮೋದನೆ ಮೇರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ 3397 ಸಿಬ್ಬಂದಿಗೆ ಸಂಬಳ ಹೊರತು ಪಡಿಸಿ, ಒಂದು ದಿನಕ್ಕೆ 250 ರೂ. ನಂತೆ ಬೋನಸ್ ನೀಡಲಾಗುತ್ತದೆ.

ಇನ್ನು ನೌಕರರ ಬೋನಸ್​ಗೆ 95,92,500 ರೂ. ಗಳ ವಿಶೇಷ ಭತ್ಯೆಗೆ ಅನುಮೋದನೆ ನೀಡಲಾಗಿದೆ.

For All Latest Updates

TAGGED:

Bangalore
ETV Bharat Logo

Copyright © 2025 Ushodaya Enterprises Pvt. Ltd., All Rights Reserved.