ETV Bharat / state

ಸೀಲ್ ​​ಡೌನ್ ಪ್ರದೇಶ ಬಿಟ್ಟು ಸಿಲಿಕಾನ್​​ ಸಿಟಿಯಲ್ಲಿ ಕೆಲ ಅಂಗಡಿಗಳಿಗೆ ಲಾಕ್​​ಡೌನ್​ನಿಂದ ವಿನಾಯಿತಿ

author img

By

Published : May 2, 2020, 10:41 PM IST

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಹಾರ್ಡ್​ವೇರ್ ಶಾಪ್​​ಗಳು, ಪ್ಲಂಬಿಂಗ್ ಮಳಿಗೆಗಳ ವ್ಯಾಪಾರವನ್ನು ಮುಂದಿನ ಸೋಮವಾರದಿಂದ ಆರಂಭಿಸಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

Some stores are allowed to open the sealdown relaxation in Bangalore
ಸೀಲ್​​ಡೌನ್ ಸಡಿಲಿಕೆ ಹಿನ್ನೆಲೆ ಕೆಲ ಮಳಿಗೆಗಳ ತೆರೆಯಲು ಅನುಮತಿ

ಬೆಂಗಳೂರು: ನಗರದಲ್ಲಿ ಸೀಲ್ ​​​ಡೌನ್ ವಾರ್ಡ್​​​ಗಳನ್ನು ಹೊರತುಪಡಿಸಿ ಉಳಿದ ವಾರ್ಡ್​​ಗಳಲ್ಲಿ ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಹಾರ್ಡ್​ವೇರ್ ಶಾಪ್​​ಗಳು, ಪ್ಲಂಬಿಂಗ್ ಮಳಿಗೆಗಳ ವ್ಯಾಪಾರವನ್ನು ದಿನಾಂಕ 4.05.2020ರಿಂದ ಆರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.