ETV Bharat / state

ಬೆಂಗಳೂರು ಪೊಲೀಸ್​ ಕಮಿಷ​ನರ್​ಗೇ ಆವಾಜ್ ಹಾಕಿರೋ ಆರೋಪ - ವಿಡಿಯೋ ವೈರಲ್! - ಕಮಿಷನರ್​​ ಕಮಲ್​ ಪಂತ್​,

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್​ಗೆ ಕೆಲ ಮುಖಂಡರು ಆವಾಜ್​ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವೇಳೆ ಅದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದೆ.

people warn to commissioner, people warn to commissioner video, people warn to commissioner video viral, commissioner kamal pant, commissioner kamal pant news,  ಕಮಿಷನರ್​ಗೆ ಅವಾಜ್ ಹಾಕಿದ ಮುಖಂಡರು,  ಕಮಿಷನರ್​ಗೆ ಅವಾಜ್ ಹಾಕಿದ ಮುಖಂಡರು ಸುದ್ದಿ, ಕಮಿಷನರ್​​ ಕಮಲ್​ ಪಂತ್​, ಕಮಿಷನರ್​​ ಕಮಲ್​ ಪಂತ್ ಸುದ್ದಿ,
ಕಮಿಷ​ನರ್​ಗೆ ಅವಾಜ್ ಹಾಕಿದ ವಿಡಿಯೋ ವೈರಲ್
author img

By

Published : Aug 19, 2020, 1:58 PM IST

ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ಮುಸ್ಲಿಂ ಮುಖಂಡರೊಬ್ಬರು ಆವಾಜ್​ ಹಾಕಿದ್ದಾರೆಂಬ ಚರ್ಚೆ ನಡೆದಿತ್ತು. ಈ ಸಂಬಂಧದ ವಿಡಿಯೋ ಕೂಡ ವೈರಲ್ ಆಗಿದೆ.

ಕಮಿಷ​ನರ್​ಗೆ ಆವಾಜ್ ಹಾಕಿದ ವಿಡಿಯೋ ವೈರಲ್

ಆ ವಿಡಿಯೋದಲ್ಲಿ ಮುಸ್ಲಿಂ ಮುಖಂಡನೊಬ್ಬ ಕಮಿಷನರ್ ಕಮಲ್ ಪಂತ್ ಜೊತೆ ಮಾತನಾಡಿ, ಇದೇ ಶುಕ್ರವಾರ ನಮಾಜ್ ಬರುತ್ತೆ. ಆದರೆ, ಒಂದೆಡೆ 144 ಸೆಕ್ಷನ್ ಜಾರಿ ಇದೆ. ಪೊಲೀಸರು ದಿನೇ - ದಿನೆ ಆರೆಸ್ಟ್ ಮಾಡ್ತಾನೆ ಇದ್ದಾರೆ. ಇದರಲ್ಲಿ ಅಮಾಯಕರು ಇದ್ದಾರೆ ಎಂದಿದ್ದಾರೆ.

ಯಾವ ಠಾಣೆಯಲ್ಲಿ ಆರೋಪಿಗಳು ಇದ್ದಾರೆ ಎಂಬುದು ಗೊತ್ತಿಲ್ಲ. ಅಮಾಯಕರಿಗೆ ಹೆಚ್ಚು ಕಮ್ಮಿ ಆದರೆ ಜವಾಬ್ದಾರಿ ಯಾರು ಎಂದು ಅವರು ಕಮಿಷನರ್​ ಅವರನ್ನ ಇದೇ ವೇಳೆ ಪ್ರಶ್ನಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಸೇರಿ ಈ ಪ್ರಕರಣವನ್ನು ಬಗೆಹರಿಸಬೇಕೆಂದು ಪಂತ್​ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕಮಿಷನರ್ ಸ್ಪಷ್ಟನೆ: ನನಗೆ ಯಾರೂ ಆವಾಜ್ ಹಾಕಿಲ್ಲ ಎಂದು ಕಮಿಷನರ್​ ಕಮಲ್​ ಪಂತ್ ಸ್ಪಷ್ಟ ಪಡಿಸಿದ್ದಾರೆ. ಪರಿಸ್ಥಿತಿಯ ಕೆಲ ಗೊಂದಲಗಳ ಬಗ್ಗೆ ಮುಸ್ಲಿಂ ಮುಖಂಡರು ಮಾತನಾಡಿದ್ದಾರೆ ಎಂದು ಕಮಲ್​ ಪಂತ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.