ETV Bharat / state

ಸಿದ್ದರಾಮಯ್ಯ ಸಾಹೇಬರು ಹಗಲು ಕನಸು ಕಾಣ್ತಿದ್ದಾರೆ : ಸೋಮಣ್ಣ

ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದು ಹಗಲು ಕನಸು ಕಾಣ್ತಿದ್ದಾರೆ. ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ. ಅವರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂದು ಸಿದ್ದರಾಮಯ್ಯಗೆ ಸಚಿವ ಸೋಮಣ್ಣ ಟಾಂಗ್​ ಕೊಟ್ಟರು.

ವಿ. ಸೋಮಣ್ಣ ಹೇಳಿಕೆ
ವಿ. ಸೋಮಣ್ಣ ಹೇಳಿಕೆ
author img

By

Published : Dec 1, 2019, 3:54 AM IST

ಬೆಂಗಳೂರು : ಸಿದ್ದರಾಮಯ್ಯ ಸಾಹೇಬರು ಹಗಲು ಕನಸು ಕಾಣ್ತಿದ್ದಾರೆ. ಅವರು ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಸಿದ್ದರಾಮಯ್ಯಗೆ ಸಚಿವ ಸೋಮಣ್ಣ ಟಾಂಗ್​ ಕೊಟ್ಟರು.

ವಿ. ಸೋಮಣ್ಣ ಹೇಳಿಕೆ

ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದು ಹಗಲು ಕನಸು ಕಾಣ್ತಿದ್ದಾರೆ. ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ. ಅವರಿಗೆ ಹೇಳೋರಿಲ್ಲ, ಕೇಳೋರಿಲ್ಲ. ಒಂಟಿ ಸಲಗ ಏನೇನೋ ಮಾತಾಡ್ತಾರೆ ಮಾತಾಡಿಕೊಳ್ಳಲಿ. ನಾವು ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ. ಅವರು ಯಾವ ರೀತಿ ಮಾತನಾಡಬೇಕು ಎಂಬುದು ಅವರಿಗೆ ಬಿಟ್ಟದ್ದು. ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ 15 ಕ್ಕೆ 15 ಕ್ಷೇತ್ರಗಳಲ್ಲಿ ಗೆದ್ದರು ಆಶ್ಚರ್ಯಪಡಬೇಕಿಲ್ಲ. ಬಿಜೆಪಿ ಗಾಳಿ ಎನ್ನುವುದಕ್ಕಿಂತ ಬದಲಾಗಿ, ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಇರಬೇಕು ಎಂದು ಹೇಳಿದರು.

Intro:ಸಿದ್ದರಾಮಯ್ಯ ಸಾಹೇಬರು ಹಗಲು ಕನಸು ಕಾಣ್ತಿದ್ದಾರೆ.
ಅವರು ವಿರೋಧ ಪಕ್ಷದ ಸ್ಥಾನ ಕಳೆದು ಕೊಳ್ಳ ಬೇದ ಪರಿಸ್ಥಿತಿ ಬರುತ್ತೆ ಸಿದ್ದುಗೆ ಟಾಂಗ್ ಕೊಟ್ಟ ಸೋಮಣ್ಣ

ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದು ಹಗಲು ಕನಸು ಕಾಣ್ತಿದ್ದಾರೆ. ಒಬ್ಬರೇ ಆಗಿಹೋಗಿದ್ದಾರೆ, ಅವರಿಗೆ ಹೇಳೋರಿಲ್ಲ ಕೇಳೋರಿಲ್ಲ ಒಂಟಿ ಸಲಗ ಏನೇನೋ ಮಾತಾಡ್ತಾರೆ ಮಾತಾಡಿಕೊಳ್ಳಲಿ. ಅವರು ವಿರೋಧಪಕ್ಷದ ನಾಯಕ ಸ್ಥಾನವನ್ನು ಕಳೆದು ಕೊಳ್ಳ ಬೇಕಾದ ಪರಿಸ್ಥಿತಿ ಬರುತ್ತೆ.ನಾವು ಏನನ್ನು ಹೇಳುವುದಕ್ಕೆ ಆಗುವುದಿಲ್ಲ ಆದರೆ ಒಂದಂತೂ ಸತ್ಯ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ. ಅವರು ಯಾವ ರೀತಿ ಮಾತನಾಡಬೇಕು ಎಂಬುದು ಅವರಿಗೆ ಬಿಟ್ಟದ್ದು, ಆದರೆ ಅವರು ಒಂದಂತು ತಿಳಿದುಕೊಳ್ಳಬೇಕು ಭಾರತೀಯ ಜನತಾ ಪಾರ್ಟಿ ಉಪ ಚುನಾವಣೆಯಲ್ಲಿ 15 ಕ್ಷೇತ್ರಕ್ಕೆ 15 ಕ್ಷೇತ್ರಗಳಲ್ಲಿ ಗೆದ್ದರು ಆಶ್ಚರ್ಯಪಡಬೇಕಿಲ್ಲ, ಬಿಜೆಪಿಯ ಗಾಳಿ ಎನ್ನುವುದಕ್ಕಿಂತ ಬದಲಾಗಿ, ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಇರಬೇಕು,

Body:ಯಾವುದೇ ಕಾರಣಕ್ಕೂ ಅಪವಿತ್ರವಾದ ಮೈತ್ರಿ ಸರ್ಕಾರ ಮತ್ತೆ ಆಗಬಾರದು.ಇನ್ನೂ ಮೂರುವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ಇರಬೇಕು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿರ ಬೇಕು, ಎಂಬುದು ಈ 15 ಕ್ಷೇತ್ರಗಳಲ್ಲಿ ಇರುವಂತಹ ಮತದಾರರ ತಿರ್ಮಾನವಾಗಿದೆ. ನನಗೆ ಅನಿಸಿದ ಆಗೆ ಯಾರು ಏನು ಹೇಳ ಬಹುದು, ಸಿದ್ದರಾಮಯ್ಯ ಸಾಹೇಬರು ಹಳೆ
ಸಿದ್ದರಾಮಯ್ಯ ಆಗಿ ಇದ್ದರೆ ಬಾರಿ ಸಂತೋಷ,,ಇಲ್ಲ ನೀವು ಮಾತಾಡ್ತಿನಿ ಅನ್ನೋದಾದ್ರೆ ಮಾತನಾಡಿ ಕೊಳ್ಖಿ ಎಂದು ಮಾಜಿ ಸಿಎಮ್ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ಟರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.