ETV Bharat / state

ಗ್ರಾಮ ಸೇವಾ ಸಂಘ ಸದಸ್ಯರಿಂದ ಉಪವಾಸ ಸತ್ಯಾಗ್ರಹ:  ಹಿರೇಮಠ್ ಚಾಲನೆ - ಸಾಮಾಜಿಕ ಹೋರಾಟಗಾರ

ಪವಿತ್ರ ಆರ್ಥಿಕತೆ, ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧಿ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಉಪವಾಸ ಸತ್ಯಾಗ್ರಹ
author img

By

Published : Oct 3, 2019, 2:02 PM IST

ಬೆಂಗಳೂರು: ಪವಿತ್ರ ಆರ್ಥಿಕತೆ, ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧಿ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧೀ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಗ್ರಾಮ ಸೇವಾ ಸಂಘದ, ರಂಗಕರ್ಮಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಸನ್ನ ಅವರು ಮಾತನಾಡಿ, 26 ರಿಂದಲೇ ಸತ್ಯಾಗ್ರಹ ಆರಂಭವಾಗಿದೆ. ಇಂದಿನಿಂದ ಯುವಕರು ಮೂರು ದಿನಗಳ ಕಾಲ ನಿರಂತರ ಉಪವಾಸ ನಡೆಸಲಿದ್ದಾರೆ ಎಂದರು

ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್ ಆರ್ ಹಿರೇಮಠ್, ಸ್ವಾತಂತ್ರ್ಯ, ಸಮಾನತೆಗಾಗಿ ಗಾಂಧೀಜಿಯವರು ಸತ್ಯಾಗ್ರಹವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದರು. ಗಾಂಧೀಜಿ ಹೇಳಿದ ಹಾಗೆ, ಶಾಂತಿ, ಅಹಿಂಸೆಯಿಂದ ಜೀವನ ಮಾಡಿದರು. ಹಾಗೆಯೇ ನಮ್ಮ ಪವಿತ್ರ ಆರ್ಥಿಕತೆಯ ಉದ್ದೇಶ ಈಡೇರಿಕೆಗೆ ಸತ್ಯಾಗ್ರಹದ ಜೊತೆ ನಾನೂ ಕೈಜೋಡಿಸಿದ್ದೇನೆ ಎಂದರು.

Intro:ಪರಿಸರ ಸ್ನೇಹಿ ಉದ್ಯೋಗಗಳಿಗೆ ಆಗ್ರಹಿಸಿ ಯುವಕರಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು- ದೇಶದಲ್ಲಿ ಉದ್ಯೋಗ ಬೇಕು, ಆದರೆ ಪರಿಸರಕ್ಕೆ ಹಾನಿಯಾಗುವಂತಹ ಉದ್ಯೋಗಗಳು ಬೇಡ. ಪವಿತ್ರ ಆರ್ಥಿಕತೆ, ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಘಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧೀ ಭವನದ ಬಳಿ ಉಪವಾಸ ಸತ್ಯಾಗ್ತಹ ಕೈಗೊಂಡಿದ್ದಾರೆ. ಇಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಗ್ರಾಮ ಸೇವಾ ಸಂಘದ, ರಂಗಕರ್ಮಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಸನ್ನ ಅವರು ಮಾತನಾಡಿ, 26 ತಾರೀಕಿನಿಂದಲೇ ಸತ್ಯಾಗ್ರಹ ಆರಂಭವಾಗಿದೆ. ಇಂದಿನಿಂದ ಯುವಕರು ಮೂರು ದಿನಗಳ ಕಾಲ ನಿರಂತರ ಉಪವಾಸ ಕೂರಲಿದ್ದಾರೆ. ಕೆಲಸ ಕೊಡಿ ಕೆಲಸ ಕೊಡಿ, ಹಸಿರನ್ನು ಹಸಿರಾಗಿ ಉಳಿಸಬಲ್ಲ ಕೆಲಸ ಕೊಡಿ ಎಂಬುದು ನಮ್ಮ ಘೋಷಣೆ. ದೇಶದಲ್ಲಿ ಪ್ರಸ್ತುತ ಇರುವ ರಾಕ್ಷಸ ಆರ್ಥಿಕತೆ ಬೇಡ, ಗಾಂಧೀಜಿ ಪ್ರತಿಪಾದಿಸಿದ ಆರ್ಥಿಕತೆ ಬೇಕು ಎಂದರು.
ಎಸ್ ಆರ್ ಹಿರೇಮಠ್ ಮಾತನಾಡಿ, ಸ್ವಾತಂತ್ರ್ಯ, ಸಮಾನತೆಗಾಗಿ ಗಾಂಧೀಜಿಯವರು ಸತ್ಯಾಗ್ರಹವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದರು. ಗಾಂಧೀಜಿ ಹೇಳಿದ ಹಾಗೆ, ಶಾಂತಿ, ಅಹಿಂಸೆಯಿಂದ ಜೀವನ ಮಾಡಿದರು, ಹಾಗೇ ನಮ್ಮ ಪವಿತ್ರ ಆರ್ಥಿಕತೆಯ ಉದ್ದೇಸಾ ಈಡೇರಿಕೆಗೆ ಸತ್ಯಾಗ್ರಹದ ಜೊತೆ ನಾನೂ ಕೈಜೋಡಿಸಿದೇನೆ ಎಂದರು.

ಸೌಮ್ಯಶ್ರೀ
Kn_bng_06_satyagraha_Prasanna_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.