ETV Bharat / state

ದಿನ ಬೆಳಗಾದ್ರೆ ಸಿದ್ದರಾಮಯ್ಯ, ಹೆಚ್​​ಡಿಡಿ, ಹೆಚ್​​​​ಡಿಕೆ ಜಾತಿ ರಾಜಕಾರಣ ಮಾಡ್ತಾರೆ: ಶೆಟ್ಟರ್​​ - ಸಿದ್ದರಾಮಯ್ಯ, ಹೆಚ್​​ಡಿಡಿ, ಹೆಚ್​​​​ಡಿಕೆ ಜಾತಿ ರಾಜಕಾರಣ ಮಾಡ್ತಾರೆ

ಉಪ ಚುನಾವಣಾ ಅಂಗವಾಗಿ ಯಶವಂತಪುರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಜಗದೀಶ್​​ ಶೆಟ್ಟರ್​​ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ, ದೇವೇಗೌಡ ಹಾಗೂ ಕುಮಾರಸ್ವಾಮಿ ಈ ಮೂವರು ದಿನ ಬೆಳಗಾದರೆ ಜಾತಿ ರಾಜಕಾರಣವನ್ನೇ ಮಾಡೋದು ಎಂದು ಕಿಡಿಕಾರಿದ್ದಾರೆ.

Jagadish Shettar outraged
ಸಿದ್ದು, ಗೌಡ್ರು, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಶೆಟ್ಟರ್​​
author img

By

Published : Nov 26, 2019, 4:32 PM IST

ಬೆಂಗಳೂರು: ಸಿದ್ದರಾಮಯ್ಯ, ದೇವೇಗೌಡ ಹಾಗೂ ಕುಮಾರಸ್ವಾಮಿ ದಿನ ಬೆಳಗಾದರೆ ಜಾತಿ ರಾಜಕಾರಣ ಮಾಡುತ್ತಲೇ ಕಾಲ ಕಳೆಯುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಯಶವಂತಪುರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಪ್ರಚಾರ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಹೇಗೆ ರಾಜಕೀಯ ಮಾಡುತ್ತಾರೆ ಅಂತ ಗೊತ್ತಿದೆ. ದಿನವೂ ಬೆಳಗ್ಗೆಯಿಂದ ಸಂಜೆ ತನಕ ಜಾತಿ ರಾಜಕಾರಣ ಮಾಡಿನೇ ಇವರು ಮುಂದೆ ಬಂದಿರೋದು. ಬೆಳಗ್ಗೆ ಎದ್ದಾಗಿನಿಂದಲೂ ಜಾತಿ ಹೆಸರಲ್ಲೇ ಇವರು ರಾಜಕಾರಣ ಮಾಡೋದು ಎಂದು ವಾಗ್ದಾಳಿ ನಡೆಸಿದರು.

ಸಿದ್ದು, ಗೌಡ್ರು, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಶೆಟ್ಟರ್​​

ಕುಮಾರಸ್ವಾಮಿ ಹೇಳಿಕೆ ಇವತ್ತು ಒಂದು ರೀತಿ ಇದ್ದರೆ, ನಾಳೆ ಇನ್ನೊಂದು ರೀತಿ ಇರುತ್ತದೆ. ಇವರ ಸರಿಯಾದ ಹೇಳಿಕೆ ಯಾವುದು ಅಂತ ಅವರೇ ಜನರಿಗೆ ಹೇಳಬೇಕು ಎಂದು ಹೆಚ್​ಡಿಕೆಗೆ ಟಾಂಗ್​​ ನೀಡಿದರು.

ಸಮುದಾಯದ ಹೆಸರು ಹೇಳಿಕೊಂಡು ಯಡಿಯೂರಪ್ಪ ಮತಯಾಚಿಸಿಲ್ಲ. ಯಡಿಯೂರಪ್ಪ ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಎಲ್ಲಾ ಸಮುದಾಯದ ನಾಯಕರು ಎಂದು ಶೆಟ್ಟರ್​​ ಹೇಳಿದರು.

Intro:Body:KN_BNG_02_JAGADISHSHETTR_BYTE_SCRIPT_7201951

ದಿನಬೆಳಗಾದರೆ ಸಿದ್ದರಾಮಯ್ಯ, ದೇವೇಗೌಡರು, ಎಚ್ ಡಿಕೆ ಜಾತಿ ರಾಜಕಾರಣ ಮಾಡುತ್ತಾರೆ: ಶೆಟ್ಟರ್

ಬೆಂಗಳೂರು: ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ದಿನ ಬೆಳಗಾದರೆ ಜಾತಿ ರಾಜಕಾರಣ ಮಾಡುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.

ಯಶವಂತಪುರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಪ್ರಚಾರ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಹೇಗೆ ರಾಜಕೀಯ ಮಾಡ್ತಾರೆ ಗೊತ್ತಿದೆ. ದಿನವೂ ಬೆಳಗ್ಗೆಯಿಂದ ಸಂಜೆ ತನಕ ಜಾತಿ ರಾಜಕಾರಣ ಮಾಡಿನೇ ಇವರು ಮುಂದೆ ಬಂದಿರೋದು. ಬೆಳಗ್ಗೆ ಎದ್ದು ಜಾತಿ ಹೆಸರಲ್ಲೇ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ರಾಜಕಾರಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಾತಿ ರಾಜಕಾರಣ ಮಾಡುತ್ತಾರೆ ಎಂದು ಅವರು ನಮ್ಮ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ. ಜೆಡಿಎಸ್, ಕಾಂಗ್ರೆಸ್ ದಿನಬೆಳಗಾದ್ರೆ ಮಿಲಾಪಿ ಕುಸ್ತಿ. ಇವರು ಅವರ ಬಗ್ಗೆ ಹೇಳೋದು, ಅವರು ಇವರ ಬಗ್ಗೆ ಹೇಳೋದು. ಕಾಂಗ್ರೆಸ್, ಜೆಡಿಎಸ್ ನಮಗೆ ಯಾವ ಲೆಕ್ಕಕ್ಕೂ ಇಲ್ಲ ಎಂದು ಕಿಡಿ‌ಕಾರಿದರು.

ಕುಮಾರಸ್ವಾಮಿ ಹೇಳಿಕೆ ಇವತ್ತು ಒಂದು ರೀತಿ ಇದ್ರೆ ನಾಳೆ ಇನ್ನೊಂದು ರೀತಿ ಇರುತ್ತದೆ. ಇವರ ಕರೆಕ್ಟ್ ಸ್ಟೇಟ್‌ ಮೆಂಟ್ ಯಾವುದು ಅಂತ ಅವರೇ ಜನರಿಗೆ ಹೇಳಬೇಕು. ಮುಖ್ಯಮಂತ್ರಿ ಸಾಂದರ್ಭಿಕವಾಗಿ ಹೇಳಿದ್ದನ್ನು ದೊಡ್ಡದು ಮಾಡೋ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಸಮುದಾಯ ಹೆಸರು ಹೇಳಿ ಯಡಿಯೂರಪ್ಪ ಮತ ಯಾಚಿಸಿಲ್ಲ. ಯಡಿಯೂರಪ್ಪ ಎಲ್ಲ‌ ಸಮುದಾಯದ ನಾಯಕರು. ಬೆಳಿಗ್ಗೆಯಿಂದ ರಾತ್ರಿವರೆಗೂ ಜಾತಿ ರಾಜಕಾರಣ ಮಾಡಿಯೇ ಮುಂದೆ ಬಂದವರು ಇರು ಎಂದು ಆರೋಪಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.