ETV Bharat / state

ಹಿರಿಯ ಪತ್ರಕರ್ತ ದಿನೇಶ್ ಮಟ್ಟುಗೆ ಜೀವ ಬೆದರಿಕೆ, ಪೊಲೀಸರಿಗೆ ದೂರು - bangalore news

ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಡ್ತಲ ಅವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಿನೇಶ್ ಮಟ್ಟು ಡಿ.ಜೆ. ಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

siddaramaiahs-media-consultant-is-life-threatening
siddaramaiahs-media-consultant-is-life-threatening
author img

By

Published : Jan 14, 2020, 11:32 PM IST

Updated : Jan 14, 2020, 11:44 PM IST

ಬೆಂಗಳೂರು: ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರಿಗೆ ಜೀವ ಬೆದರಿಕೆ ಹಿನ್ನೆಲೆ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

siddaramaiahs-media-consultant-is-life-threatening
ದೂರಿನ ಪ್ರತಿ

ಬಿಲ್ಲವ - ಮುಸ್ಲಿಂ ಸ್ನೇಹ ಸಮಾವೇಶದಲ್ಲಿ ಭಾಗಿಯಾಗದಂತೆ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಡ್ತಲ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

siddaramaiahs-media-consultant-is-life-threatening
ದೂರಿನ ಪ್ರತಿ

ಘಟನೆಯ ಹಿನ್ನಲೆ:

ಜನವರಿ 4 ರಂದು ದಿನೇಶ್ ಅಮೀನ್ ಮಟ್ಟುಗೆ ಕರೆ ಮಾಡಿದ್ದ ವಿಶ್ವಾನಥ್ ಶೆಟ್ಟಿ ಕಡ್ತಲ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸಮಾವೇಶದಲ್ಲಿ ಭಾಗಿಯಾದರೆ 6 ಗುಂಡು ಹಾರಿಸಿ ಗುಂಡಿಕ್ಕಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವಿಚಾರವನ್ನ ಮಟ್ಟು ಅವರು, ಕಳೆದ ಜನವರಿ 11ರಂದು ನಡೆದ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದರು.

Intro:ದಿನೇಶ್ ಅಮೀನ್ ಮಟ್ಟುಗೆ ಜೀವ ಬೆದರಿಕೆ
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್ ಅಮಿನ್ ಮಟ್ಟು ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆ ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ದಿನೇಶ್ ಅಮಿನ್ ಮಟ್ಟು ದೂರು ನೀಡಿದ್ದಾರೆ‌

ಬಿಲ್ಲವ - ಮುಸ್ಲಿಂ ಸ್ನೇಹ ಸಮಾವೇಶದಲ್ಲಿ ಭಾಗಿಯಾಗದಂತೆ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಡ್ತಲ ಕರೆ ಮಾಡಿದ್ದಾರೆ. ಜನವರಿ 11 ರಂದು ಉಡುಪಿಯಲ್ಲಿ ನಡೆದ ಬಿಲ್ಲವ - ಮುಸ್ಲಿಂ ಸ್ನೇಹ
ಸಮಾವೇಶದಲ್ಲಿ ದಿನೇಶ್ ಅಮೀನ್ ಮಟ್ಟು ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮುಖ್ಯ ಅತಿಥಿಗಳು ಆಗಿದ್ದರು.

ಆದರೆಜನವರಿ 4 ರಂದು ದಿನೇಶ್ ಅಮೀನ್ ಮಟ್ಟುಗೆ ಕರೆ ಮಾಡಿದ್ದ ವಿಶ್ವಾನಥ್ ಶೆಟ್ಟಿ ಕಡ್ತಲ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಮಾವೇಶದಲ್ಲಿ ಭಾಗಿಯಾದರೆ 6ಗುಂಡು ಹಾರಿಸಿ ಗುಂಡಿಕ್ಕಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂ ನಿಂದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಇದೇ ವಿಚಾರವನ್ನ ಮಟ್ಡು ಕಳೆದ ಜನವರಿ 11ರಂದು ನಡೆದ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನೀಕೆ‌ ಮುಂದುವರೆಸಿದ್ದಾರೆBody:KN_BNG_17_DENeSH_7204498Conclusion:KN_BNG_17_DENeSH_7204498
Last Updated : Jan 14, 2020, 11:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.