ETV Bharat / state

ಬೊಗಳಿತು ಅಂತಾ ಬೀದಿನಾಯಿ ಮೇಲೆ ಗನ್​​​ ಪ್ರಯೋಗಿಸಿದ ಕಿಡಿಗೇಡಿ! - Shoot in gun to a street dog in Bengaluru

ನಾಯಿ ಬೊಗಳಿತು ಎಂದು ಅಪರಿಚಿತ ವ್ಯಕ್ತಿವೋರ್ವ ಏರ್ ಗನ್​ನಿಂದ ಶೂಟ್ ಮಾಡಿದ್ದಾನೆ. ಬುಲೆಟ್ ಹೊಡೆತದಿಂದ ನಾಯಿ ಗಾಯಗೊಂಡು ಬಳಲುತ್ತಿದ್ದು, ಗಾಯಗೊಂಡ ನಾಯಿಯನ್ನು ತಕ್ಷಣ ಪ್ರಾಣಿ ಪ್ರಿಯರು ಜಯನಗರದ ಪೆಟ್ ಕ್ಲಿನಿಕ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬೀದಿನಾಯಿ ಸಾಯಿಸೋಕೆ ಗನ್ ಪ್ರಯೋಗಿಸಿದ ಕಿಡಿಗೇಡಿ
author img

By

Published : Nov 11, 2019, 1:07 PM IST

ಬೆಂಗಳೂರು: ಬೀದಿನಾಯಿಗೆ ವ್ಯಕ್ತಿವೋರ್ವ ಏರ್​ ಗನ್​ನಿಂದ ಶೂಟ್ ಮಾಡಿ ಹತ್ಯೆಗೆ ಯತ್ನಿಸಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯ 5ನೇ ಬ್ಲಾಕ್ 46ನೇ ಕ್ರಾಸ್​ನಲ್ಲಿ ‌ನಡೆದಿದೆ.

ಬೀದಿನಾಯಿ ಸಾಯಿಸೋಕೆ ಗನ್ ಪ್ರಯೋಗಿಸಿದ ಕಿಡಿಗೇಡಿ

ನಾಯಿ ಬೊಗಳಿತು ಎಂದು ಅಪರಿಚಿತ ವ್ಯಕ್ತಿಯೊಬ್ಬ ಏರ್ ಗನ್​ನಿಂದ ಶೂಟ್ ಮಾಡಿದ್ದಾನೆ. ಬುಲೆಟ್ ಹೊಡೆತದಿಂದ ನಾಯಿ ಬಳಲುತ್ತಿದ್ದು, ಗಾಯಗೊಂಡ ನಾಯಿಯನ್ನು ತಕ್ಷಣ ಪ್ರಾಣಿ ಪ್ರಿಯರು ಜಯನಗರದ ಪೆಟ್ ಕ್ಲಿನಿಕ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ನಾಯಿಯ ದೇಹದಲ್ಲಿದ್ದ ಮೂರು ಬುಲೆಟ್​​ ಹೊರ ತೆಗೆಯಲಾಗಿದ್ದು, ಈ ಬಗ್ಗೆ ಪ್ರಾಣಿ ಪ್ರಿಯರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಶೋಧ ಮುಂದುವರೆದಿದೆ.

Intro:ಬೀದಿನಾಯಿ ಸಾಯಿಸೋಕೆ ಗನ್ ಪ್ರಯೋಗಿಸಿದ ಕಿಡಿಗೇಡಿಪೊಲೀಸರಿಂದ ತನಿಖೆ ಚುರುಕು

ಬೀದಿನಾಯಿ ಸಾಯಿಸೋಕೆ ಏರ್ ಗನ್ ನಿಂದ ಶೂಟ್ ಮಾಡಿ ನಾಯಿ ಹತ್ಯೆ ಮಾಡಲು ಯತ್ನ ಪಟ್ಟಿರುವ ಘಟನೆ ಬೆಂಗಳೂರಿನ ಜಯನಗರ ಠಾಣಾ ವ್ಯಾಪ್ತಿಯ 5th ಬ್ಲಾಕ್ 46 ಕ್ರಾಸ್ ನಲ್ಲಿ ‌ನಡೆದಿದೆ.

ನಾಯಿ ಬೊಗಳಿತು ಎಂದು ಅಪರಿಚಿತ ವ್ಯಕ್ತಿ ಬೆಳಗ್ಗೆ 8 ರಿಂದ 8:30 ರ ವೇಳೆಗೆ ಏರ್ ಗನ್ ನಿಂದ ಶೂಟ್ ಮಾಡಿದ್ದಾನೆ. ಇನ್ನು ಬುಲೆಟ್ ಏಟಿನಿಂದ ಬೀದಿನಾಯಿ ಬಳಲುತ್ತಿದ್ದು ತಕ್ಷಣ ಪ್ರಾಣಿ ಪ್ರೀಯರು
ಜಯಗರದ ಪೆಟ್ ಕ್ಲಿನಿಕ್ ಗೆ ಕರೆದೊಯ್ದಿದ್ದಾರೆ. ಸದ್ಯ ನಾಯಿಯ ದೇಹದಲ್ಲಿದೆ ಮೂರು ಬುಲೆಟ್ ಗಳು ಪತ್ತೆಯಾಗಿದ್ದು ಪ್ರಾಣಿ ಪ್ರೀಯರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗೆ ಶೋಧ ಮುಂದುವರೆದಿದೆBody:kN_BNG_02_DOG_7204498Conclusion:kN_BNG_02_DOG_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.