ETV Bharat / state

ನನಗೆ ಅವಕಾಶ ಕೊಟ್ಟು ನೋಡಿ, ಉಗ್ರರ ಹುಟ್ಟಡಗಿಸುವೆ... ಮೋದಿಗೆ ಚಾನ್ಸ್​ ಕೇಳಿದ ಹಿರಿಯ ಐಪಿಎಸ್​ ಅಧಿಕಾರಿ - news kannada

ರಾಜಕೀಯ ಮುಖಂಡರು, ಸಿನಿಮಾ ನಟರು, ಕ್ರೀಡಾಪಟುಗಳು ಸೇರಿದಂತೆ ಇಡೀ ದೇಶವ್ಯಾಪಿ ಉಗ್ರರ‌ ಅಟ್ಟಹಾಸವನ್ನು ಖಂಡಿಸಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇತ್ತ ರಾಜ್ಯದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ಯೋಧರ ಹುಟ್ಟಡಗಿಸಲು ಮುಂದಾಗಿದ್ದಾರೆ. ಭಯೋತ್ಪಾದಕರನ್ನು ಮಟ್ಟ ಹಾಕಲು ಒಂದು ಅವಕಾಶವನ್ನು ತಮಗೂ ಕೊಡಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಂಡಿರುವ ಕರ್ನಾಟಕದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ
author img

By

Published : Feb 15, 2019, 3:05 PM IST

Updated : Feb 15, 2019, 5:10 PM IST

ಬೆಂಗಳೂರು: ನಿನ್ನೆ ನಡೆದ ಪುಲ್ವಾಮಾ ದಾಳಿ ಕ್ರೂರತೆಯ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಂಡಿರುವ ಕರ್ನಾಟಕದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ, ತನಗೊಂದು ಅವಕಾಶ ನೀಡಿದರೆ ಉಗ್ರರಿಗೆ ತಕ್ಕ ಪಾಠ ಕಲಿಸುವೆ ಎಂದು ಟ್ವೀಟ್​​ ಮಾಡಿದ್ದಾರೆ.

Shankar Bidari
ಕರ್ನಾಟಕದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ
ಕರ್ನಾಟಕದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ಈ ಹಿಂದೆ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ನಾನು 21 ಸಾರಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಹೇಳಿದ್ದ ಶಂಕರ್​ ಬಿದರಿ, ಇದೀಗ ಉಗ್ರರ‌ ದಮನಕ್ಕೆ ತಾನು ಸನ್ನದ್ಧ ಎಂದು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್​​ ಮಾಡುವ ಮೂಲಕ ಉಗ್ರರ ಕೃತ್ಯಕ್ಕೆ ಕೆಂಡಕಾರಿದ್ದಾರೆ. ನಿನ್ನೆ ನಡೆದ ಉಗ್ರರ ದಾಳಿ ಕಂಡು ನನಗೆ ಬಹಳ ನೋವು ತರಿಸಿದೆ. ನನಗೀಗ 64 ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರು ನನಗೇನಾದರೂ ಇದೀಗ ಒಂದು ಅವಕಾಶ ನೀಡಿದರೆ ನಾನು ಕಾಶ್ಮೀರಕ್ಕೆ ತೆರಳುವೆ. ಅಲ್ಲಿ ಬೇರೂರಿರುವ ಉಗ್ರರನ್ನು ಹುಟ್ಟಡಗಿಸುವೆ.
  • @narendramodi I am now 64 years old. If given, an appropriate role, I am ready to go to Kashmir and erase terrorism from Kashmir. It does not matter even if I have to sacrifice my life for this cause. My e mail Id is shankar.bidari@yahoo.com

    — Shankar Bidari (@Shankar_Bidari) February 14, 2019 " class="align-text-top noRightClick twitterSection" data=" ">
ಅದೇನಾದರೂ ಆಗದಿದ್ದಲ್ಲಿ ದೇಶಕ್ಕಾಗಿ ಪ್ರಾಣ ಬಿಡುವೆ ಎಂದು ಪ್ರಧಾನಿಗೆ ಚಾನ್ಸ್​ ಕೇಳಿದ್ದಾರೆ. ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಉಗ್ರರು ನಡೆಸಿದ ದಾಳಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಭದ್ರತಾ ಸಮಿತಿ ಜತೆ ಸಭೆ ನಡೆಸಿದ್ದು, ಕಣಿವೆ ರಾಜ್ಯದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.
undefined

Intro:Body:

@narendramodi I am now 64 years old. If given, an appropriate role, I am ready to go to Kashmir and erase terrorism from Kashmir. It does not matter even if I have to sacrifice my life for this cause. My e mail Id is shankar.bidari@yahoo.com

ನನಗೆ ಅವಕಾಶ ಕೊಟ್ಟು ನೋಡಿ, ಉಗ್ರರ ಹುಟ್ಟಡಗಿಸುವೆ... ಮೋದಿಗೆ ಚಾನ್ಸ್​ ಕೇಳಿದ ಹಿರಿಯ ಐಪಿಎಸ್​ ಅಧಿಕಾರಿ

If given, an appropriate role, I am ready to go to Kashmir and erase terrorism from Kashmir: Shankar Bidari

ಬೆಂಗಳೂರು: ಕಾಶ್ಮೀರದ ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು, ಸಿನಿಮಾ ನಟರು, ಕ್ರೀಡಾಪಟುಗಳು ಸೇರಿದಂತೆ ಇಡೀ ದೇಶವ್ಯಾಪಿ ಉಗ್ರರ‌ ಅಟ್ಟಹಾಸವನ್ನು ಖಂಡಿಸಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಈ ಕ್ರೂರತೆಯ ದಾಳಿ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಂಡಿರುವ ಕರ್ನಾಟಕದ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ, ತನಗೊಂದು ಅವಕಾಶ ನೀಡಿದರೆ ಉಗ್ರರಿಗೆ ತಕ್ಕ ಪಾಠ ಕಲಿಸುವೆ ಎಂದು ಟ್ವೀಟ್​​ ಮಾಡಿದ್ದಾರೆ.

ಈ ಹಿಂದೆ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ನಾನು 21 ಸಾರಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಹೇಳಿದ್ದ ಶಂಕರ್​ ಬಿದರಿ, ಇದೀಗ ಉಗ್ರರ‌ರ ದಮನಕ್ಕೆ ತಾನು ಸನ್ನದ್ಧ ಎಂದು ಕೆಚ್ಚೆದೆಯ ಮಾತುಗಳನ್ನಾಡುವ ಮೂಲಕ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್​​ ಮಾಡುವ ಮೂಲಕ ಉಗ್ರರ ಕೃತ್ಯಕ್ಕೆ ಕೆಂಡಕಾರಿದ್ದಾರೆ.   

ನಿನ್ನೆ ನಡೆದ ಉಗ್ರರ ದಾಳಿ ಕಂಡು ನನಗೆ ಬಹಳ ನೋವು ತರಿಸಿದೆ. ನನಗೀಗ 64 ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರು ನನಗೇನಾದರೂ ಇದೀಗ ಒಂದು ಅವಕಾಶ ನೀಡಿದರೆ ನಾನು ಕಾಶ್ಮೀರಕ್ಕೆ ತೆರಳುವೆ. ಅಲ್ಲಿ ಬೇರೂರಿರುವ ಉಗ್ರರರನ್ನು ಹುಟ್ಟಡಗಿಸುವೆ. ಅದೇನಾದರೂ ಆಗದಿದ್ದಲ್ಲಿ ದೇಶಕ್ಕಾಗಿ ಪ್ರಾಣ ಬಿಡುವೆ ಎಂದು ಪ್ರಧಾನಿಗೆ ಚಾನ್ಸ್​ ಕೇಳಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಜೈಶೆ ಉಗ್ರರು ನಡೆಸಿದ ದಾಳಿಯ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಭದ್ರತಾ ಸಮಿತಿ ಜತೆ ಸಭೆ ನಡೆಸಿದ್ದು, ಕಣಿವೆ ರಾಜ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.

Conclusion:
Last Updated : Feb 15, 2019, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.