ETV Bharat / state

ಶಶಿಕಲಾ ನಟರಾಜನ್‌ಗೆ ಕೊರೊನಾ ಸೋಂಕು ದೃಢ - ಬೌರಿಂಗ್ ಆಸ್ಪತ್ರೆ

Shasikala natarajan
ಶಶಿಕಲಾ ನಟರಾಜನ್
author img

By

Published : Jan 21, 2021, 10:18 PM IST

Updated : Jan 21, 2021, 11:00 PM IST

22:15 January 21

‌ಉಸಿರಾಟ ಸಮಸ್ಯೆ, ಕಫಾ ಹಾಗೂ ಜ್ವರದಿಂದ ಬಳಲುತ್ತಿದ್ದ ಶಶಿಕಲಾರನ್ನು ನಿನ್ನೆ ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬೌರಿಂಗ್ ಆಸ್ಪತ್ರೆ ದಾಖಲಿಸಲಾಗಿತ್ತು‌‌.

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಚಿನ್ನಮ್ಮ ಖ್ಯಾತಿಯ ಶಶಿಕಲಾಗೆ ಕೊರೊನಾ ಸೋಂಕು ದೃಢವಾಗಿದೆ.

ನಿನ್ನೆ ನಡೆಸಿದ್ದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಕೊರತೆಯಲ್ಲಿ ಇಂದು ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಹೊಸದಾಗಿ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕಿನ ಗುಣಲಕ್ಷಣ ಇರುವುದು ತಿಳಿದು ಬಂದಿದೆ‌.

ಇದನ್ನೂ ಓದಿ: ಆನ್​ಲೈನ್​ ಚಾಟಿಂಗ್​ನಿಂದ ದೋಸ್ತಿ.. ಅಪ್ರಾಪ್ತೆ ಮೇಲೆ ಐವರಿಂದ ಅತ್ಯಾಚಾರ!

Last Updated : Jan 21, 2021, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.