ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ಇದೀಗ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಬಂಧನವಾಗಿದ್ದು, ನಾಳೆಯಿಂದ ಅವರ ವಿಚಾರಣೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ.
5 ದಿನಗಳ ಕಾಲ ನಟಿ ಸಂಜನಾ ಸಿಸಿಬಿ ಕಸ್ಟಡಿಗೆ: 8ನೇ ಎಸಿಎಂಎಂ ಕೋರ್ಟ್ ಆದೇಶ - drug peddling charges
18:50 September 08
16:40 September 08
ನಟಿ ಸಂಜನಾ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ
- 5 ದಿನಗಳ ಕಾಲ ನಟಿ ಸಂಜನಾ ಸಿಸಿಬಿ ಕಸ್ಟಡಿಗೆ
- 8 ನೇ ಎಸಿಎಂಎಂ ನ್ಯಾಯಾಧೀಶರ ಆದೇಶ
- 8 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದ್ದ ಅಧಿಕಾರಿಗಳು
- ಸದ್ಯ ನಟಿ ರಾಗಿಣಿಯಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಇರಲಿರುವ ನಟಿ ಸಂಜನಾ
15:55 September 08
ಸಂಜನಾರನ್ನು ರಿಮ್ಯಾಂಡ್ ಕೋರ್ಟ್ಗೆ ಹಾಜರು ಪಡಿಸಲಿರುವ ಅಧಿಕಾರಿಗಳು
- ಸಂಜನಾರನ್ನು ರಿಮ್ಯಾಂಡ್ ಕೋರ್ಟ್ಗೆ ಹಾಜರು ಪಡಿಸಲಿರುವ ಅಧಿಕಾರಿಗಳು
- ಕೊರೊನಾ ಹಿನ್ನೆಲೆ ಸ್ಥಾಪಿತವಾಗಿರುವ ರಿಮ್ಯಾಂಡ್ ಕೋರ್ಟ್
- ವಸಂತ ನಗರದಲ್ಲಿರುವ ರಿಮ್ಯಾಂಡ್ ಕೋರ್ಟ್
- 8th ಎಸಿಎಂಎಂ ನ್ಯಾಯಾಧೀಶರ ಮುಂದೆ ಸಂಜನಾರನ್ನು ಹಾಜರುಪಡಿಸಲಿರುವ ಅಧಿಕಾರಿಗಳು
- ವಶಕ್ಕೆ ನೀಡುವಂತೆ ಮನವಿ ಮಾಡಲಿರುವ ಅಧಿಕಾರಿಗಳು
15:47 September 08
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮುಗಿದ ಸಂಜನಾ ವೈದ್ಯಕೀಯ ಪರೀಕ್ಷೆ
ಮತ್ತೊಂದೆಡೆ ಸಂಜನಾ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲು
ಸಿಸಿಬಿ ಅಧಿಕಾರಿಗಳಿಂದ ದೂರು
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮುಗಿದ ಸಂಜನಾ ವೈದ್ಯಕೀಯ ಪರೀಕ್ಷೆ
14:55 September 08
ನಟಿ ಸಂಜನಾ ಗಲ್ರಾನಿ ಬಂಧನ
- ಸಿಸಿಬಿ ಪೊಲೀಸರಿಂದ ನಟಿ ಸಂಜನಾ ಗಲ್ರಾನಿ ಬಂಧನ
- ಸಿಸಿಬಿ ಕಚೇರಿಯಲ್ಲಿ ಸತತವಾಗಿ ವಿಚಾರಣೆ ನಡೆಸಿದ ಪೊಲೀಸರು
- ನಟಿ ಸಂಜಾನರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದ ಸಿಸಿಬಿ
- ಮೆಡಿಕಲ್ ಟೆಸ್ಟ್ಗೆ ಕರೆದೊಯ್ದ ಅಧಿಕಾರಿಗಳು
12:55 September 08
ವಿರೇನ್ ಖನ್ನಾ ಮನೆಯಲ್ಲಿ ಪೊಲೀಸರ ಸಮವಸ್ತ್ರ
- ನಟಿ ಸಂಜನಾ ಮನೆ ಮೇಲೆ ದಾಳಿ ಪ್ರಕರಣ
- ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಹೇಳಿಕೆ
- ನ್ಯಾಯಾಲಯದಿಂದ ಅನುಮತಿ ಪಡೆದು ದಾಳಿ
- ಸಂಜನಾ ಮನೆ ಮೇಲೆ ದಾಳಿ ಮಾಡಲಾಗಿದೆ
- ಸಾಕಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದೆ
- ವಿರೇನ್ ಖನ್ನಾ ಮನೆ ಮೇಲೆಯೂ ದಾಳಿ ಮಾಡಲಾಗಿದೆ
- ವಿರೇನ್ ಖನ್ನಾ ಮನೆಯಲ್ಲಿ ಪೊಲೀಸರ ಸಮವಸ್ತ್ರ ಪತ್ತೆ
- ಸಮವಸ್ತ್ರ ಇಟ್ಟುಕೊಂಡಿದ್ದರ ಬಗ್ಗೆ ತನಿಖೆ ಮಾಡಬೇಕಿದೆ
- ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಹೇಳಿಕೆ
11:12 September 08
ನಟಿ ಸಂಜನಾ ಗಲ್ರಾನಿ ಸಿಸಿಬಿ ವಶಕ್ಕೆ
- ನಟಿ ಸಂಜನಾ ಗಲ್ರಾನಿ ಸಿಸಿಬಿ ವಶಕ್ಕೆ
10:27 September 08
ಸಂಜನಾರನ್ನ ವಶಕ್ಕೆ ಪಡೆಯುವ ಸಾಧ್ಯತೆ
- ನಟಿ ಸಂಜನಾರನ್ನು ಸಿಸಿಬಿಗೆ ಕರೆತರುವ ಸಾಧ್ಯತೆ
- ಕಾಟನ್ ಪೇಟ್ ಪೊಲೀಸರು ಸಿಸಿಬಿ ಕಚೇರಿಗೆ ದೌಡು
- ಸಿಸಿಬಿ ಕಚೇರಿ ಸುತ್ತಮುತ್ತ ಬಿಗಿ ಬಂದೋಬಸ್ತ್
- ಕಾಟನ್ಪೇಟ್ ಪೊಲೀಸರು ಸಿಸಿಬಿ ಕಚೇರಿಗೆ ದೌಡು
- ನಟಿ ಸಂಜನಾರನ್ನ ವಶಕ್ಕೆ ಪಡೆಯುವ ಸಾಧ್ಯತೆ
09:59 September 08
ಸಿಸಿಬಿ ಅಧಿಕಾರಿಗಳ ಜೊತೆ ಸಂಜನಾ ಕಿರಿಕ್
- ಸಿಸಿಬಿ ಅಧಿಕಾರಿಗಳ ಜೊತೆ ಸಂಜನಾ ಕಿರಿಕ್
- ಸ್ಥಳೀಯ ಪೊಲೀಸರ ನೆರವಿನಲ್ಲಿ ಶೋಧಕಾರ್ಯ
- ಸಂಜನಾ ಮನೆಯಲ್ಲಿ ಮುಂದುವರೆದ ಕಾರ್ಯಚರಣೆ
08:20 September 08
ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಹೇಳಿಕೆ
- ಪಂಚಭಾಷಾ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ
- ಮೊಬೈಲ್ ವಶಕ್ಕೆ ಪಡೆದು ಅಧಿಕಾರಿಗಳಿಂದ ವಿಚಾರಣೆ
- ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲ ಹಾಗೂ ಪುನೀತ್ ನೇತೃತ್ವದಲ್ಲಿ ಸರ್ಚ್
- ಸಂಜನಾ ಕಾರ್ ಸರ್ಚ್ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳು
- ಸಂಜನಾ ಕಾರಿನಲ್ಲಿ ಟಿಶ್ಯೂ ಪ್ಯಾಕೆಟ್ಸ್, ಕಾಸ್ಮೆಟಿಕ್ಸ್ ಬ್ಯಾಗ್ ಪತ್ತೆ
- ಬ್ಯಾಗ್ನಲ್ಲಿದ್ದ ಎಲ್ಲಾ ವಸ್ತುಗಳನ್ನು ನೆಲಕ್ಕೆ ಸುರಿದು ನೋಡುತ್ತಿರುವ ಅಧಿಕಾರಿಗಳು