ETV Bharat / state

ಬಟಾ ಬಯಲಾಯ್ತು ಸಂಜನಾ ಸೀಕ್ರೆಟ್ ಮ್ಯಾರೇಜ್​... ಡಾಕ್ಟರ್​ಗೆ 'ಹೃದಯ' ಕೊಟ್ಟರಾ ಗಂಡ ಹೆಂಡತಿ ನಟಿ? - ಸಂಜನಾ ಮತ್ತು ಅಜೀಜ್ ಮದುವೆ ಫೋಟೋ

ನನಗಿನ್ನೂ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದ ಸಂಜನಾ ಮದುವೆ ಫೋಟೊಗಳು ಇದೀಗ ವೈರಲ್​ ಆಗಿವೆ. ಹಾರ್ಟ್ ಸ್ಪೆಷಲಿಸ್ಟ್​ ಅಜೀಜ್​ ಜೊತೆ ಗುಟ್ಟಾಗಿ ಸಂಜನಾ ಮದುವೆಯಾಗಿರುವ ಫೋಟೋ ಒಂದು ವೈರಲ್​ ಆಗಿ ಸಂಜನಾಗೆ ಹೊಸ ತಲೆನೋವು ಶುರುವಾಗಿದೆ.

Sanjana Galrani marriage
ಸಂಜನಾ ಸೀಕ್ರೆಟ್ ಮದುವೆ
author img

By

Published : Sep 10, 2020, 5:57 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರುವ ಸಂಜನಾ ಗಲ್ರಾನಿ ಮದುವೆ ಆಗಿರೋ ರಹಸ್ಯ ಬಯಲಾಗಿದೆ.

ಸಂಜನಾ ಗಲ್ರಾನಿ ಹಾರ್ಟ್ ಸ್ಪೆಷಲಿಸ್ಟ್ ಡಾಕ್ಟರ್ ಜೊತೆ ಮದುವೆ ಆಗಿರೋ ಫೋಟೋವೊಂದು ರಿವೀಲ್ ಆಗಿದೆ. ಸಂಜನಾಳನ್ನು ಡ್ರಗ್ಸ್ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಬಂಧಿಸಿದ ಸಂದರ್ಭದಲ್ಲಿ ಅಜೀಜ್ ಹೆಸರು ಕೇಳಿ ಬಂದಿತ್ತು. ಇದರ ಜೊತೆಗೆ ಸಂಜನಾ ನೆರೆಹೊರೆಯವರು ಸಹಾ ಅಜೀಜ್ ಜೊತೆ ಲಿವಿಂಗ್‌ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂದು ಆರೋಪ ಮಾಡಿದ್ದರು.

ಈಗ ಸಂಜನಾ ಮತ್ತು ಅಜೀಜ್ ನಡುವೆ ಬರೀ ಲಿವಿಂಗ್‌ ರಿಲೇಶನ್​ಶಿಪ್ ಅಲ್ಲದೆ ಮದುವೆ ಆಗಿರುವ ಫೋಟೋವೊಂದು ರಿವೀಲ್ ಆಗಿದೆ. ಈ ಫೋಟೋಯಿಂದ ನಾನು ಮದುವೆನೇ ಆಗಿಲ್ಲ ಅಂತಾ ಗೂಬೆ ಕೂರಿಸಿದ್ದ ಸಂಜನಾ ಗಲ್ರಾನಿ ಸೀಕ್ರೆಟ್ ಮದುವೆ ಬಹಿರಂಗವಾಗಿದೆ. ಸಂಜನಾ ಮತ್ತು ಅಜೀಜ್ ಮದುವೆ ಫೋಟೋ ವೈರಲ್​ ಆಗಿರುವುದು ನಟಿಗೆ ದೊಡ್ಡ ತಲೆನೋವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.