ETV Bharat / state

ಜಿಲ್ಲೆ, ಪ್ರಭಾವಿ ವ್ಯಕ್ತಿ ಅಥವಾ ಜಾತಿಗೆ ಸಚಿವ ಸ್ಥಾನ ಕೊಡಬೇಕಂತೇನಿಲ್ಲ:  ಸದಾನಂದಗೌಡ

ಸಚಿವ ಸ್ಥಾನವನ್ನು ಯಾವುದೋ ಜಿಲ್ಲೆ, ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಕೊಡಬೇಕಂತ ಇಲ್ಲ. ಸಮಸ್ತ ಕರ್ನಾಟಕದ ಹಿತದೃಷ್ಟಿ ಹಾಗೂ ಅನುಭವ ಉಳ್ಳವರಿಗೆ ಮೊದಲ ಅವಕಾಶ ನೀಡಲಾಗಿದೆ. ಇನ್ನೂ ಅವಕಾಶ ಇದೆ. ಯಾರು ಬೇಸರ ಪಡುವ ಹಾಗಿಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುವ ಯಾರಿಗಾದರೂ ಅವಕಾಶ ಕೊಡಬಹುದು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ರಾಜಭವನದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿದರು.
author img

By

Published : Aug 20, 2019, 3:16 PM IST

ಬೆಂಗಳೂರು: ಸಚಿವ ಸ್ಥಾನವನ್ನು ಯಾವುದೋ ಜಿಲ್ಲೆ, ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಕೊಡಬೇಕಂತ ಇಲ್ಲ. ಸಮಸ್ತ ಕರ್ನಾಟಕದ ಹಿತದೃಷ್ಟಿ ಹಾಗೂ ಅನುಭವ ಉಳ್ಳವರಿಗೆ ಮೊದಲ ಅವಕಾಶ ನೀಡಲಾಗಿದೆ. ಇನ್ನೂ ಅವಕಾಶ ಇದೆ. ಯಾರು ಬೇಸರ ಪಡುವ ಹಾಗಿಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುವ ಯಾರಿಗಾದರೂ ಅವಕಾಶ ಕೊಡಬಹುದು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಕೇಂದ್ರ ಸಚಿವ ಸದಾನಂದಗೌಡ

ಸರ್ಕಾರ ರಚನೆಯಾದ ನಂತರ ಮಳೆಯಿಂದಾಗಿ ಪ್ರವಾಹ ಬಂದು ಬಹಳ ಸಮಸ್ಯೆಯಾಗಿತ್ತು. ಹೀಗಾಗಿ ಅಲ್ಲಿಗೆ ಕೇಂದ್ರದ ಮುಖಂಡರು ಹಾಗೂ ರಾಜ್ಯದ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು.

ಸಮಯಾವಕಾಶ ಇರದ ಕಾರಣ ಸ್ವಲ್ಪ ತಡವಾಗಿ ಸಚಿವ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರು ಕೂಡ ಕೇಂದ್ರದ ಹಿರಿಯ ರಾಜಕಾರಣಿಗಳು ಚರ್ಚೆ ಮಾಡಿ ಪ್ರಾರಂಭಿಕ ಹಂತವಾಗಿ 17 ಸಚಿವರಿಗೆ ಅವಕಾಶ ನೀಡಿದ್ದಾರೆ. ಇನ್ನು ಮತ್ತೊಂದು ಹಂತದಲ್ಲಿ ಈಗ ಸಿಗದ ಸಚಿವರಿಗೆ ಅವಕಾಶ ನೀಡಲಾಗುವುದು ಎಂದರು.

Intro:ಯಾವುದೋ ಜಿಲ್ಲೆಗೆ ಅಥವಾ ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಸ್ಥಾನ ಕೊಡಬೇಕಂತ ಇಲ್ಲ
ಕೇಂದ್ರ ಸಚಿವ ಸದಾನಂದ ಮಾತು

ಕೇಂದ್ರ ಸಚಿವ ಸದಾನಂದ ಗೌಡ ಕೂಡ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ರು.

ರಾಜ್ಯಸರಕಾರದ ಸಚಿವ ಸ್ಥಾನವನ್ನ ಯಾವುದೋ ಜಿಲ್ಲೆಗೆ ಅಥವಾ ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಕೊಡಬೇಕಂತ ಇಲ್ಲ ಸಮಸ್ತ ಕರ್ನಾಟಕದ ಹಿತಾದೃಷ್ಟಿ ಹಾಗೂ ಅನುಭವ ಉಲ್ಲವರಿಗೆ ಮೊದಲ ಅವಕಾಶ ನೀಡಲಾಗಿದೆ. ಇನ್ನು ಅವಕಾಶ ಇದೆ ಯಾರು ಬೇಸರ ಪಡುವ ಆಗಿಲ್ಲ ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುವ

ಸರಕಾರ ರಚನೆಯಾದ ನಂತ್ರ ಮಳೆ ಬಂದಕಾರಣ ವಿಶೇಷವಾಗಿ ಪ್ರವಾಹ ಬಂದು ಬಹಳ ಸಮಸ್ಯೆಯಾಗಿತ್ತು.. ಹೀಗಾಗಿ ಅಲ್ಲಿಗೆ ಕೇಂದ್ರದ ಮುಖಂಡರು ಹಾಗೂ ರಾಜ್ಯದ ಸಿಎಂ ಯಡಿಯೂರಪ್ಪ ಅವ್ರು ಪ್ರವಾಹವಾದ ಸ್ಥಳಕ್ಕೇ ಭೇಟಿ ನೀಡಿದ್ರು. ಸಮಾಯವಾಕಾಶ ಇರದ ಕಾರಣ ಸ್ವಲ್ಪ ತಡವಾಗಿ ಸಚಿವ ಸಂಫುಟದ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರು ಕೂಡ ಕೇಂದ್ರದ ಹಿರಿಯ ರಾಜಾಕಾರಣಿಗಳು ಚರ್ಚೆ ಮಾಡಿ ಪ್ರಾರಂಭಿಕ ಹಂತವಾಗಿ 17ಸಚಿವರಿಗೆ ಅವಕಾಶ ನೀಡಿದ್ದಾರೆ. ಇನ್ನು ಮತ್ತೊಂದು ಹಂತದಲ್ಲಿ ಈಗ ಸಿಗದ ಸಚಿವರಿಗೆ ಅವಕಾಶ ನೀಡಲಾಗುವುದು ಎಂದ್ರು
Body:KN_BNG_05_SADANADA_7204498Conclusion:KN_BNG_05_SADANADA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.