ETV Bharat / state

ಚಲಿಸುವ ಬಸ್​ನಲ್ಲಿ ಮಹಿಳೆ ಜೊತೆ 'ಪೋಲಿ ಕಂಡಕ್ಟರ್' ಅಸಭ್ಯ ವರ್ತನೆ... ವಿಡಿಯೋ

author img

By

Published : Feb 17, 2020, 11:37 AM IST

ಕೆಎಸ್​ಆರ್​​ಟಿಸಿ ಬಸ್​​​ನಲ್ಲೇ ಕಂಡಕ್ಟರ್​ವೊಬ್ಬ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಘಟನೆ ಬೆಳಕಿಗೆ ಬಂದಿದ್ದು ಸದ್ಯ ಅಸಭ್ಯ ವರ್ತನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Rude behavior to women by Ksrtc Bus Condector  in  bus
ಹೇಗಿದೆ ನೋಡಿ ಕೆಎಸ್​​ಆರ್​​​ಟಿಸಿ ಪೋಲಿ ಕಂಡಕ್ಟರ್ ಅಸಭ್ಯ ವರ್ತನೆ...

ಬೆಂಗಳೂರು: ಕೆಎಸ್​ಆರ್​​ಟಿಸಿ ಬಸ್​​​ನಲ್ಲೇ ಕಂಡಕ್ಟರ್​ವೊಬ್ಬ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಘಟನೆ ಬೆಳಕಿಗೆ ಬಂದಿದ್ದು ಸದ್ಯ ಅಸಭ್ಯ ವರ್ತನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, ಹಾಸನ, ಸಕಲೇಶಪುರ, ಧರ್ಮಸ್ಥಳ, ಪುತ್ತೂರು ರಸ್ತೆಯಲ್ಲಿ ಸಾಗುವ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯೊಂದಿಗೆ ಕಂಡಕ್ಟರ್ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ.

ಹೇಗಿದೆ ನೋಡಿ ಕೆಎಸ್​​ಆರ್​​​ಟಿಸಿ ಪೋಲಿ ಕಂಡಕ್ಟರ್ ಅಸಭ್ಯ ವರ್ತನೆ

ಮಹಿಳೆಯ ಅಂಗಾಂಗ, ಹಾಗೂ ಕೈಮುಟ್ಟಿ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಇನ್ನು ಪೋಲಿ ಕಂಡಕ್ಟರ್​​ನ ವರ್ತನೆಯ ದೃಶ್ಯಗಳನ್ನು‌ ಸ್ವತಃ ಮಹಿಳೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು, ಸದ್ಯ ವಿಡಿಯೋ ಆಧಾರದ ಮೇಲೆ ಕೆಎಸ್ಆರ್​ಟಿಸಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.