ETV Bharat / state

ಮತ್ತೆ ರೌಡಿಗಳ ಪರೇಡ್​​​ ನಡೆಸಿ ಖಡಕ್​ ವಾರ್ನಿಂಗ್​ ಕೊಟ್ಟ ಡಿಸಿಪಿ ರೋಹಿಣಿ ಕಟೋಚ್​​ - etv bharat

152 ರೌಡಿ ಶೀಟರ್​ಗಳನ್ನ ಕರೆದು ಪರೇಡ್ ನಡೆಸದ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ಅವರು ಎಲ್ಲರಿಗೂ ಮತ್ತೆ ಬಾಲ ಬಿಚ್ಚದಂತೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್
author img

By

Published : Jun 27, 2019, 9:54 PM IST

ಬೆಂಗಳೂರು: ನೂತನ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ಅವರು ಇಂದು ವಿವಿ ಪುರಂ ಉಪ ವಿಭಾಗದ ವ್ಯಾಪ್ತಿಯ ‌152 ರೌಡಿ ಶೀಟರ್​ಗಳನ್ನ ಕರೆದು ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದರು.

Rowdies parade from DCP
ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟ ಡಿಸಿಪಿ ರೋಹಿಣಿ ಕಟೋಚ್ ಸಫಟ್

ಈ ರೌಡಿಗಳು‌ ಕೊಲೆ, ಸುಲಿಗೆ, ಸರಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಿಟಿಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಬಾಲ ಬಿಚ್ಚಿತ್ತಿದ್ದರು. ಹೀಗಾಗಿ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇಂದು ಖುದ್ದಾಗಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣ್ ಕಟೋಚ್, ರೌಡಿಗಳಿಗಳನ್ನ ಕರೆದು ವಾರ್ನಿಂಗ್ ನೀಡಿದ್ದಾರೆ. ನೂತನ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ನಿನ್ನೆ ದಕ್ಷಿಣ ವಿಭಾಗದ ರೌಡಿಗಳ ಪರೇಡ್ ನಡೆಸಿದ್ದರು.

Intro:ದ.ವಿಭಾಗದ ಡಿಸಿಪಿಯಿಂದ ಮತ್ತೆ ರೌಡಿಗಳ ಪರೇಡ್
ರೌಡಿಗಳಿಗೆ ಖಡಕ್ ಸೂಚನೆ
ಭವ್ಯ
ನೂತನ ಡಿಸಿಪಿ ರೋಹಿಣಿ ಕಟೋಚ್ ಸಪಟ್ ನಿನ್ನೆ ದಕ್ಷಿಣಾ ವಿಭಾಗದ ರೌಡಿಗಳ ಪರೇಡ್ ನಡೆಸಿದ್ರು.. ಆದ್ರೆ ಇವತ್ತು ಮತ್ತೆ
ವಿ.ವಿ ಪುರಂ ಉಪ ವಿಭಾಗದ ವ್ಯಾಪ್ತಿಯ ‌152 ರೌಡಿಶೀಟರ್ ಗಳನ್ನ ಕರೆದು ರೌಡಿ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ರೌಡಿಗಳು‌ಕೊಲೆ,ಸುಲಿಗೆ, ಡಕಾಯಿತಿ, ಸರಗಳ್ಳತನದಲ್ಲಿ ಸಿಲಿಕಾನ್ ಸಿಟಿಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಬಾಲಬಿಚ್ತಿದ್ರು. ಹೀಗಾಗಿ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇಂದು ಖುದ್ದಾಗಿ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣ್ ಕಟೋಚ್ ರೌಡಿಗಳಿಗಳನ್ನ ಕರೆದು ಒಂದು ವೇಳೆ ರೌಡಿ ಚಟುವಟಿಕೆ ಯಲ್ಲಿ ಮತ್ತೆ ಭಾಗಿಯಾದ್ರೆ ಜೈಲಿಗೆ ಅಟ್ಟುವುದಾಗಿ ತಿಳಿಸಿದ್ದಾರೆ‌ . ಇನ್ನು ರೌಡಿ ಪರೇಡ್ ವೇಳೆ ದಕ್ಷಿಣಾ ವಿಭಾಗ ಎಸಿಪಿ, ಇನ್ಸ್ಪೆಕ್ಟರ್ ಗಳು ಭಾಗಿಯಾಗಿದ್ರು.

Body:KN_BNG_06_27_ ROWDY PARED_BHAVYA_7204498Conclusion:KN_BNG_06_27_ ROWDY PARED_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.