ETV Bharat / state

ತಂಬಾಕು ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿ ಎಚ್ಚರಿಕೆ ಕೊಟ್ಟ ತಾಲೂಕು ದಂಡಾಧಿಕಾರಿ - ಬೆಂಗಳೂರು ಸುದ್ದಿ

ಯಲಹಂಕದ ಬೀದಿ ಬೀದಿಗಳಲ್ಲಿ ತಂಬಾಕು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವೇಳೆ ನಗರದ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಹಶೀಲ್ದಾರ ರಘು ಮೂರ್ತಿ ಹಾಗೂ ತಾಲೂಕಿನ ಆರೋಗ್ಯ ಅಧಿಕಾರಿ ರಮೇಶ್ ದಾಳಿ ನಡೆಸಿದರು.

ತಂಬಾಕು ಅಂಗಡಿಗಳ ಮೇಲೆ ದಾಳಿ
author img

By

Published : Oct 6, 2019, 8:24 AM IST

ಬೆಂಗಳೂರು: ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಅಂಗಡಿಗಳ ಮೇಲೆ ಯಲಹಂಕ ತಹಶೀಲ್ದಾರರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ತಹಶೀಲ್ದಾರ ರಘು ಮೂರ್ತಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆಯಲ್ಲಿ ನೂರಾರು ವಿದ್ಯಾರ್ಥಿಗಳು, 'ತಂಬಾಕು ಚಟ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ತಂಬಾಕನ್ನು ಯಾರೂ ಸೇವನೆ ಮಾಡಬಾರದು' ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ತಂಬಾಕು ಅಂಗಡಿಗಳ ಮೇಲೆ ದಾಳಿ

ಯಲಹಂಕದ ಬೀದಿ ಬೀದಿಗಳಲ್ಲಿ ತಂಬಾಕು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವೇಳೆ ನಗರದ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಾಲೂಕು ದಂಡಾಧಿಕಾರಿ ರಘು ಮೂರ್ತಿ ಹಾಗೂ ತಾಲೂಕಿನ ಆರೋಗ್ಯ ಅಧಿಕಾರಿ ರಮೇಶ್ ದಾಳಿ ನಡೆಸಿದರು.

ಇದೇ ವೇಳೆ ಅಂಗಡಿಗಳಿಂದ ಸಾವಿರಾರು ರೂ. ಬೆಲೆ ಬಾಳುವ ತಂಬಾಕನ್ನು ವಶಕ್ಕೆ ಪಡೆದುಕೊಂಡು, ಅಂಗಡಿ ಮಾಲೀಕರಿಗೆ ದಂಡ ಹಾಕಿದರು. ಇದಲ್ಲದೇ ವಾರಕ್ಕೆ ಒಂದು ದಿನ ಈ ರೀತಿ ತಾಲೂಕಿನಾದ್ಯಂತ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ‌ ದಾಳಿ ನಡೆಸಲಾಗುವುದು. ಈ ಮೂಲಕ ತಂಬಾಕು ಮಾರಾಟವನ್ನು ನಿಲ್ಲಿಸಲಾಗುತ್ತದೆ. ಇದರ ಜೊತೆಯಲ್ಲಿ ಸಾರ್ವಜನಿಕರು ಕೂಡ ತಂಬಾಕು ಸೇವನೆಯಿಂದ ದೂರ ಉಳಿದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರರಾದ ರಘು ಮುರ್ತಿ ಮನವಿ ಮಾಡಿಕೊಂಡರು.

Intro:KN_BNG_01_05_dhali_Ambarish_7103301
Slug: ತಂಬಾಕು ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿ ಎಚ್ಚರಿಕೆ ಕೊಟ್ಟ ತಾಲೂಕು ದಂಡಾದಿಕಾರಿ

ಬೆಂಗಳೂರು: ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಅಂಗಡಿಗಳ ಮೇಲೆ ಯಲಹಂಕ ತಾಶಿಲ್ದಾರರು ಹಾಗೂ ಆರೋಗ್ಯ ಇಲಾಖೆ ಜಂಟಿ ಯಾಗಿ ದಾಳಿ ನಡೆಸಿ ದಂಡ ವಿಧಿಸಿದ್ರು..

ಬೆಂಗಳೂರಿನ ಯಲಹಂಕದಲ್ಲಿ ತಹಶಿಲ್ದಾರ ರಘು ಮುರ್ತಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆಯಲ್ಲಿ ನೂರಾರು ವಿದ್ಯಾರ್ಥಿಗಳು ತಂಬಾಕು ಚಟ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ತಂಬಾಕನ್ನು ಯಾರೂ ಸೇವನೆ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ರು.. ಯಲಹಂಕದ ಬೀದಿ ಬೀದಿಗಳಲ್ಲಿ ತಂಬಾಕು ಕುರಿತು ಸಾರ್ವಜನಿಕರಲ್ಲಿ ಅರುವು ಮೂಡಿಸುವ ವೇಳೆ ನಗರದ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಾಲೂಕು ದಂಡಾಧಿಕಾರಿ ರಘು ಮುರ್ತಿ ಹಾಗೂ ತಾಲೂಕಿನ ಆರೋಗ್ಯ ಅಧಿಕಾರಿ ರಮೇಶ್ ಅವರು ದಾಳಿ ನಡೆಸಿದ್ರು..

ಇದೇ ವೇಳೆ ಅಂಗಡಿಗಳಿಂದ ಸಾವಿರಾರು ಬೆಲೆ ಬಾಳುವ ತಂಬಾಕನ್ನು ವಶಕ್ಕೆ ಪಡೆದುಕೊಂಡು, ಅಂಗಡಿ ಮಾಲೀಕರಿಗೆ ದಂಡವನ್ನು ಹಾಕಿದ್ರು.. ಇದಲ್ಲದೇ ವಾರಕ್ಕೆ ಒಂದು ದಿನ ಈ ರೀತಿ ತಾಲೂಕಿನಾದ್ಯಂತ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ‌ ದಾಳಿ ನಡೆಸಲಾಗುವುದು.. ಈ ಮೂಲಕ ತಂಬಾಕು ಮಾರಾಟವನ್ನು ತಾಲೂಕಿನಲ್ಲಿ ನಿಲ್ಲಿಸಲಾಗುತ್ತದೆ.. ಇದರ ಜೊತೆಯಲ್ಲಿ ಸಾರ್ವಜನಿಕರು ಕೂಡ ತಂಬಾಕು ಸೇವನೆಯಿಂದ ದೂರ ಉಳಿದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಹಶಿಲ್ದಾರರಾದ ರಘು ಮುರ್ತಿ ಮನವಿ ಮಾಡಿಕೊಂಡರು..

ಅದೇ ರೀತಿ ತಂಬಾಕು ಅಂಗಡಿಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದ ತಂಬಾಕು ವಸ್ತುಗಳನ್ನು ಸುಟ್ಟು ಹಾಕಲಾಯ್ತು.. ಅದೇ ರೀತಿ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ತಂಬಾಕು ಸೇವನೆ ಮಾಡಬೇಡಿ.. ಇದರಿಂದ ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ರು..
Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.