ETV Bharat / state

ಕೋವಿಡ್ ನಿಯಮ ಪಾಲಿಸದ ರಿಲಯನ್ಸ್ ಫ್ರೆಶ್ ಮಾರ್ಟ್-ಉಡುಪಿ ಕೈರುಚಿ ಹೋಟೆಲ್​ಗೆ ಬೀಗ ಜಡಿದ ಬಿಬಿಎಂಪಿ - ನಿಯಮಬಾಹಿರವಾಗಿ ನಡೆದುಕೊಂಡ ಹೋಟೆಲ್ ಹಾಗೂ ಮಳಿಗೆ

ನಗರದಲ್ಲಿ ತೀವ್ರ ಪ್ರಮಾಣದಲ್ಲಿ ಕೋವಿಡ್ ಸಾವು-ನೋವುಗಳಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ, ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸುತ್ತಿದೆ.

louck hotel
louck hotel
author img

By

Published : Apr 6, 2021, 8:06 PM IST

Updated : Apr 6, 2021, 8:33 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಡಿ. ಗ್ರೂಪ್ ಬಡಾವಣೆ, ಮುದ್ದಿನ ಪಾಳ್ಯದಲ್ಲಿ ಸಾಮಾಜಿಕ ಅಂತರ ಕಾಪಾಡದಿರುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸದಿರುವ, ಥರ್ಮಲ್ ಸ್ಕ್ಯಾನಿಂಗ್ ಮಾಡದೇ ಇರುವ ರಿಲಯನ್ಸ್ ಫ್ರೆಶ್ ಮಾರ್ಟ್ ಹಾಗೂ ಉಡುಪಿ ಕೈರುಚಿ ಹೋಟೆಲ್​​ಅನ್ನು ಆರೋಗ್ಯಾಧಿಕಾರಿ ತಂಡವು ಪರಿಶೀಲನೆ ನಡೆಸಿ ಬೀಗ ಜಡಿದಿದೆ.

ನಗರದಲ್ಲಿ ತೀವ್ರ ಪ್ರಮಾಣದಲ್ಲಿ ಕೋವಿಡ್ ಸಾವು-ನೋವುಗಳಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ, ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸುತ್ತಿದೆ. ರಾಜರಾಜೇಶ್ವರಿ ನಗರ ವಲಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದಲ್ಲಿ ಇಂದು ನಿಯಮ ಪಾಲಿಸದ ಹೋಟೆಲ್ ಹಾಗೂ ಮಳಿಗೆಯನ್ನು ಮುಚ್ಚಲಾಯಿತು.

Last Updated : Apr 6, 2021, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.