ETV Bharat / state

ರಮೇಶ್ ಆತ್ಮಹತ್ಯೆ ಪ್ರಕರಣ: ಐಟಿ ಇಲಾಖೆಗೆ ಸದ್ಯಕ್ಕಿಲ್ಲ ನೋಟಿಸ್ - top stories of bangalore

ಮಾಜಿ ಡಿಸಿಎಂ ಪರಮೇಶ್ವರ್​ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಟಿ ಅಧಿಕಾರಿಗಳಿಗೆ ಸದ್ಯಕ್ಕೆ ನೋಟಿಸ್ ನೀಡದಿರಲು ತೀರ್ಮಾನಿಸಿದ್ದಾರೆ.

ಆತ್ಮಹತೈ ಮಾಡಿಕೊಂಡಿರುವ ರಮೇಶ್​
author img

By

Published : Oct 13, 2019, 2:04 PM IST

ಬೆಂಗಳೂರು: ಮಾಜಿ ಡಿಸಿಎಂ ಜಿ. ಪರಮೇಶ್ವರ್​ ಅವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಟಿ ಅಧಿಕಾರಿಗಳಿಗೆ ಸದ್ಯಕ್ಕೆ ನೋಟಿಸ್ ನೀಡದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ರಮೇಶ್ ಕುಟುಂಬದವರು ಐಟಿ ಅಧಿಕಾರಿಗಳ ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಸಿ ರಮೇಶ್ ಕುಟುಂಬಸ್ಥರು ಮಾಡಿರುವ ಆರೋಪ ಸಾಬೀತಾದ್ರೆ ಮಾತ್ರ ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.

ಸದ್ಯ ರಮೇಶ್ ಬರೆದಿರುವ ಡೆತ್ ನೋಟ್ ಬಗ್ಗೆ ಪರೀಶಿಲನೆ ನಡೆಸಲಾಗುತ್ತಿದೆ. ಡೆತ್ ನೋಟ್​ ಪ್ರತಿಯನ್ನು ಎಫ್ಎಸ್​ಎಲ್​ಗೆ ರವಾನಿಸಲಾಗಿದೆ. ಇನ್ನು, ರಮೇಶ್ ನಿವಾಸದಲ್ಲಿರುವ ಸಿಸಿಟಿವಿ ಪರಿಶೀಲಿಸಿ ರಮೇಶ್ ಅವರಿಗೆ ಕೊನೆ ಕ್ಷಣದಲ್ಲಿ ಬಂದಿರುವ ಫೋನ್ ಕಾಲ್​ಗಳ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಕುಟುಂಬಸ್ಥರು ಆರೋಪ ಮಾಡಿದ ತಕ್ಷಣ ನೋಟಿಸ್ ನೀಡುವ ಅವಶ್ಯಕತೆ ಇಲ್ಲ. ಪೊಲೀಸರು ಮೊದಲು ಪ್ರಾಥಮಿಕ ತನಿಖೆ ನಡೆಸಿ ನಂತರ ಐಟಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಬಗ್ಗೆ ಚಿಂತಿಸಿದ್ದಾರೆಂದು ಪೊಲೀಸ್​ ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Intro:ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ.
ಜ್ಞಾನ ಭಾರತಿ ಪೊಲೀಸರಿಂದ ಐಟಿ ಅಧಿಕಾರಿಗಳಿಗೆ ಸದ್ಯಕ್ಕೆ ನೋಟಿಸ್ ಇಲ್ಲ

ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗಾಗ್ಲೇ ರಮೇಶ್ ಅವರ ಕುಟುಂಬ ಐಟಿ ಅಧಿಕಾರಿಗಳ ಕಿರುಕುಳಕ್ಕೆ ಸಾವನ್ನಪ್ಪಿದ್ದಾರೆಂಬ ಆರೋಪ ಮಾಡಿದ್ದಾರೆ.

ಹೀಗಾಗಿ ಸದ್ಯ ಜ್ನಾನಭಾರತಿ ಪೊಲೀಸರು ಪ್ರಾಥಮಿಕ ಹಂತದ ತನೀಕೆಯನ್ನ ಕೈಗೆತ್ತಿಕೊಂಡಿದ್ದು ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಸಿ ರಮೇಶ್ ಕುಟುಂಬಸ್ಥರು ಮಾಡಿರುವ ಆರೋಪ ಸಾಬೀತಾದ್ರೆ ಐಟಿ ಅಧಿಕಾರಿಗೆ ನೋಟಿಸ್ ನಿಡಲು ನಿರ್ಧಾರ ಮಾಡಿದ್ದಾರೆ.

ಸದ್ಯ ರಮೇಶ್ ಬರೆದಿರುವ ಡೆತ್ ನೋಟ್ ಬಗ್ಗೆ ಪರೀಶಿಲನೆ ನಡೆಸುತ್ತಿರುವ ಪೊಲೀಸರು ಆ ಡೆತ್ ನೋಟ್ ರಮೇಶ್ ಅವ್ರೇ ಬರಿದ್ದಿದ್ದಾರಾ ಅನ್ನೋದ್ರ ಮೊದಲ ತನಿಖೆಗೆ ಇಳಿದು ಬರವಣೆಗೆಯನ್ನ ಈಗಾಗ್ಲೇ ಎಫ್ ಎಸ್ ಎಲ್ಗೆ ರವಾನೆ ಮಾಡಿದ್ದು ಅದರ ವರದಿಗೆ ಕಾಯುತ್ತಿದ್ದಾರೆ. ಮತ್ತೊಂದೆಡೆ ರಮೇಶ್ ನಿವಾಸದಲ್ಲಿರುವ ಸಿಸಿಟಿವಿ ಪೋಟೇಜ್ ಬಗ್ಗೆ ಪರೀಶಿಲನೆ ನಡೆಸಿ ಅದರ ಬಗ್ಗೆ ಮಾಹಿತಿ ಹಾಗೇ ಮರಣೋತ್ತರ ಪರೀಕ್ಷೆ ಯ ವರದಿ ,.
ಹಾಗೆ ರಮೇಶ್ ಕೊನೆಗಳಿಗೆಯ ಇನ್ ಕಮ್ಮಿಂಗ್ ಹಾಗೂ ಔಟ್ ಕಾಲ್ ಗಳ ಮಾಹಿತಿ ಕಲೆಹಾಕಿ ನಂತ್ರ ಇದರಲ್ಲಿ ಯಾರ ತಪ್ಪು ಎನ್ನುವುದರ ಮಾಹಿತಿ ಕಲೆ ಹಾಕಲಿದ್ದಾರೆ.

ಕುಟುಂಬಸ್ಥರು ಆರೋಪ ಮಾಡಿದ ತಕ್ಷಣ ನೋಟಿಸ್ ನೀಡುವ ಅವಶ್ಯಕತೆ ಇಲ್ಲ ಪೊಲೀಸ್ರು ಮೊದಲ ಪ್ರಾಥಮಿಕ ತನಿಖೆ ನಡೆಸಿ ನಂತ್ರ ಐಟಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡೋ ವಿಚಾರ ಬಗ್ಗೆ ಚಿಂತಿಸಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. Body:kN_BNG_04_RAmESH_7204498Conclusion:kN_BNG_04_RAmESH_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.