ETV Bharat / state

ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್​​ ರಾಷ್ಟ್ರೀಯ ವಕ್ತಾರ ರಮೇಶ್​ ಬಾಬು ಕಿಡಿ

ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಆದರೆ, ಬಿಜೆಪಿಗೆ ರಾಜ್ಯದಲ್ಲಿ 25 ಸಂಸದರ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಸಾಂತ್ವನ ಹೇಳದಿರುವುದು ಅವರ ಆಸಲೀತನಕ್ಕೆ ಸಾಕ್ಷಿಯೆಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ರಮೇಶ್ ಬಾಬು
author img

By

Published : Sep 7, 2019, 8:37 PM IST

ಬೆಂಗಳೂರು: ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಲಿಲ್ಲ ಅಂತಾ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​ ಮೂಲಕ ಟೀಕಿಸಿದ್ದಾರೆ.

Ramesh babu tweet against PM Modi
ಜೆಡಿಎಸ್​​​ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​

ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಆದರೆ, ಬಿಜೆಪಿಗೆ ರಾಜ್ಯದಲ್ಲಿ 25 ಸಂಸದರ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಒಂದು ಸಾಂತ್ವನವಾಗಲಿ, ಪರಿಹಾರದ ಹೇಳಿಕೆಯಾಗಲಿ ನೀಡದೇ ಇರುವುದು ಅವರ ಆಸಲೀತನಕ್ಕೆ ಸಾಕ್ಷಿಯೆಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

Intro:ಬೆಂಗಳೂರು : ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಆದರೆ, ಬಿಜೆಪಿಗೆ ರಾಜ್ಯದಲ್ಲಿ 25 ಸಂಸದರ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಒಂದು ಸಾಂತ್ವಾನವಾಗಲಿ ಪರಿಹಾರದ ಹೇಳಿಕೆಯಾಗಲಿ ನೀಡದೇ ಇರುವುದು ಅವರ ಆಸಲೀತನಕ್ಕೆ ಸಾಕ್ಷಿ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.Body:ಈ ಕುರಿತು ಟ್ವೀಟ್ ಮಾಡಿರುವ ಅವರು, ನರೇಂದ್ರ ಮೋದಿ ಅವರು ರಾಜ್ಯ ವಿರೋಧಿ ನೀತಿಯನ್ನು ಬಾಗಿನ ಮೂಲಕ ಮುಚ್ಚಲು ಆಗಲ್ಲ ಎಂದು ಕಿಡಿಕಾರಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.