ETV Bharat / state

ಸಿಲಿಕಾನ್​ ಸಿಟಿಗೆ ಹೀಗೆ ಬಂದು ಹಾಗೆ ಹೋದ ಮಳೆರಾಯ... ದಿಢೀರ್​ ಮಳೆಗೆ ತೊಯ್ದ ಬೆಂದಕಾಳೂರು - silicon city rain latest news

ಬೆಂಗಳೂರಿನ ಶಿವಾನಂದ ಸರ್ಕಲ್, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಂದಿನಿ ಲೇಔಟ್, ವಿಧಾನಸೌಧ , ಕಬ್ಬನ್ ಪಾರ್ಕ್ ಸುತ್ತ ಮುತ್ತ ಇಂದು ಮಧ್ಯಾಹ್ನ ದಿಢೀರನೆ ಮಳೆಯಾಗಿದೆ.

ಬೆಂಗಳೂರಿನ ಹಲವೆಡೆ ಮಳೆ
author img

By

Published : Nov 20, 2019, 6:36 PM IST

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿದ್ದ ಉದ್ಯಾನನಗರಿ ಜನತೆಗೆ ವರುಣ ದೇವ ಮಳೆಯ ಸಿಂಚನ ನೀಡಿದ್ದಾನೆ.

ಮಧ್ಯಾಹ್ನದ ವೇಳೆ ದಿಢೀರ್ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಯ್ತು.‌ ನಗರದ, ಶಿವಾನಂದ ಸರ್ಕಲ್, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಂದಿನಿ ಲೇಔಟ್, ವಿಧಾನಸೌಧ , ಕಬ್ಬನ್ ಪಾರ್ಕ್ ಸುತ್ತ ಮುತ್ತ ಮಳೆಯಾಗಿದೆ.

ಬೆಂಗಳೂರಿನ ಹಲವೆಡೆ ಮಳೆ

ಮುಂಜಾನೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಮೋಡಗಳಿಂದ ಆವರಿಸಿತ್ತು.‌ ಬೆಂಗಳೂರಿಗೆ ವರುಣ ಹೀಗೆ ಬಂದು ಹಾಗೇ ಹೋದ ಎನ್ನುವಂತಿತ್ತು.

Intro:ಹೀಗೆ ಬಂದು ಹಾಗೇ ಹೋದ ವರುಣ; ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ..‌

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿದ್ದ ಉದ್ಯಾನನಗರೀಗರಿಗೆ ವರುಣ ಹಲವೆಡೆ ತಂಪೆರೆದಿದ್ದಾನೆ.‌.. ಮಧ್ಯಾಹ್ನದ ವೇಳೆ ದಿಢೀರ್ ಆಗಮಿಸಿದ ವರುಣ, ವಾಹನ ಸವಾರರು ಬಸ್ಸು ನಿಲ್ದಾಣದಂತ ನಿಲ್ಲುವಂತಾಯಿತು..‌ನಗರದ, ಶಿವಾನಂದ ಸರ್ಕಲ್, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ನಂದಿನಿ ಲೇಔಟ್ , ವಿಧಾನಸೌಧ , ಕಬ್ಬನ್ ಪಾರ್ಕ್ ಸುತ್ತ ಮುತ್ತ ಮಳೆಯಾಯಿತು..

ಮುಂಜಾನೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಮೋಡಗಳಿಂದ ಆವರಿಸಿತ್ತು.‌ ಬೆಂಗಳೂರಿಗೆ ವರುಣ ಹೀಗೆ ಬಂದು ಹಾಗೇ ಹೋದ ಎನ್ನುವಂತಿತ್ತು..

KN_BNG_4_RAIN_BANGALORE_SCRIPT_7201801
‌Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.