ETV Bharat / state

ಪ್ರಯಾಣಿಕರ ಗಮನಕ್ಕೆ..ಇಂದು ಮೂರು ಗಂಟೆ ತಡವಾಗಿ ಹೊರಡಲಿವೆ ಈ ಮಾರ್ಗದ ರೈಲುಗಳು - ಬೆಂಗಳೂರು-ಕೋಲಾರ ರೈಲುಗಳ ಸಮಯ ಬದಲಾವಣೆ

ತಾಂತ್ರಿಕ ಕಾರಣಗಳಿಂದ ನೈರುತ್ಯ ರೈಲ್ವೆ ವಿಭಾಗದ ಕೋಲಾರ - ಚನ್ನಪಟ್ಟಣ ಡೆಮು ಮತ್ತು ಬೆಂಗಳೂರು - ಕೋಲಾರ ರೈಲುಗಳು ಇಂದು ಮೂರು ಗಂಟೆ ತಡವಾಗಿ ಹೊರಡಲಿವೆ.

Railway department change some train timings for technical issue
ಕೆಲ ರೈಲುಗಳ ಸಮಯ ಬದಲಾಯಿಸಿದ ರೈಲ್ವೆ ಇಲಾಖೆ
author img

By

Published : Mar 19, 2022, 7:08 AM IST

ಬೆಂಗಳೂರು: ತಾಂತ್ರಿಕ ಕಾರಣಗಳಿಂದ ನೈರುತ್ಯ ರೈಲ್ವೆ ವಿಭಾಗದ ಕೆಲ ರೈಲುಗಳು ತಡವಾಗಿ ಹೊರಡಲಿದೆ.‌

  • KIND ATTENTION:
    TN-06387 KSR BENGALURU-KOLAR DEMU Special is rescheduled to leave KSR BENGALURU by 3 hrs late as per its scheduled time on 19.03.2022 due to technical reason and operational imperative. Inconvenience is regretted.@srdcmsbc @srdomsbc @SWRRLY

    — DRM Bengaluru (@drmsbc) March 18, 2022 " class="align-text-top noRightClick twitterSection" data=" ">

ರೈಲು ಸಂಖ್ಯೆ (06384) ಕೋಲಾರ- ಚನ್ನಪಟ್ಟಣ ಡೆಮು ಮತ್ತು ಬೆಂಗಳೂರು - ಕೋಲಾರ (ರೈಲು ಸಂಖ್ಯೆ 06387) ಡೆಮು ರೈಲುಗಳು ತಾಂತ್ರಿಕ ಕಾರಣಗಳಿಂದಾಗಿ 3 ಗಂಟೆ ತಡವಾಗಿ ಹೊರಡಲಿವೆ. ಈ ಕುರಿತು ಬೆಂಗಳೂರು ವಿಭಾಗ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

  • KIND ATTENTION:
    TN-06384 KOLAR-CHANNAPATNA DEMU Special is rescheduled to leave Kolar by 3 hrs late as per its scheduled time on 19.03.2022 due to technical reason and operational imperative. Inconvenience is regretted.@srdcmsbc @srdomsbc @SWRRLY

ಇನ್ನು ಸಾಮಾನ್ಯವಾಗಿ ಕೋಲಾರದಿಂದ ರೈಲು ನಿರ್ಗಮನ ಸಮಯ 06.15 ಗಂಟೆಯಾಗಿತ್ತು. ಬೆಂಗಳೂರಿನಿಂದ ನಿಗದಿತ ನಿರ್ಗಮನ ಸಮಯ 08.35 ಗಂಟೆಯಾಗಿತ್ತು. ಆದರೆ ಇಂದು ಮಾತ್ರ ನಿಗದಿತ ನಿರ್ಗಮನ ಸಮಯದಿಂದ 3 ಗಂಟೆ ತಡವಾಗಿ ಹೊರಡಲಿವೆ.‌

ಇದನ್ನೂ ಓದಿ: ಸೋಮವಾರ ನವೀನ್ ಮೃತದೇಹ ತಾಯ್ನಾಡಿಗೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.