ETV Bharat / state

ಬಾರ್ ಸಪ್ಲೆಯರ್ ಅನುಮಾನಾಸ್ಪದ ಸಾವು: ಕೊಲೆ ಶಂಕೆ - ಬೆಂಗಳೂರು ಹೊರವಲಯ

ಬೆಂಗಳೂರು ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯಲ್ಲಿರುವ ವಿನಾಯಕ ವೈನ್ ಸ್ಟೋರ್​ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾರ್ ಸಪ್ಲೆಯರ್ ಅನುಮಾನಾಸ್ಪದ ಸಾವು: ಕೊಲೆ ಶಂಕೆ
author img

By

Published : Oct 14, 2019, 6:32 AM IST

ಬೆಂಗಳೂರು: ಬಾರ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯಲ್ಲಿರುವ ವಿನಾಯಕ ವೈನ್ ಸ್ಟೋರ್ ನಲ್ಲಿ ನಡೆದಿದೆ.

ರಾಯಚೂರಿನ ಹಟ್ಟಿ ಮೂಲದ ಶಿವಕುಮಾರ್ (35) ಮೃತ ದುರ್ದೈವಿ. ಈತ ಕಳೆದ ಎರಡು ವರ್ಷಗಳಿಂದ ಬಾರ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ನಿನ್ನೆ ಮದ್ಯಾಹ್ನದ ಹೊತ್ತಿಗೆ ಬಾರ್​ನ ಮೇಲ್ಮಹಡಿಯಲ್ಲಿ ಈತ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದ್ದು, ಅನಂತರ ಆತ ಸಾವನ್ನಪ್ಪಿದ್ದು ಖಾತ್ರಿಯಾಗಿದೆ.

ಇನ್ನೂ, ಈತ ಮದ್ಯದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಮೇಲ್ಮಹಡಿಯಲ್ಲಿ ಬಿದ್ದಿದ್ದ ಈತನನ್ನ ನೋಡಿದವರು ಆತ ಕುಡಿದು ಮಲಗಿರಬಹುದು ಎಂದು ಭಾವಿಸಿದ್ದರು. ಆದರೆ, ಎಷ್ಟೇ ಸಮಯವಾದರೂ ಆತ ಮೇಲೇಳದಿದ್ದನ್ನು ಗಮನಿಸಿ ಆವಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲಿಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಿದ್ದಾರೆ.

ಅತ್ತ ಮೃತನ ಕಾಲಿನಲ್ಲಿ ಗಾಯದ ಗುರುತಿದ್ದು ಅದನ್ನು ನೋಡಿದ ಸಂಬಂಧಿಕರು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದು, ವಿಚಾರಣೆ ನಡೆದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.

Intro:ಕೆ ಆರ್ ಪುರ:

ಬಾರ್ ಸಪ್ಲೆಯರ್ ಓರ್ವ ಅನುಮಾನಾಸ್ಪದ ಸಾವು, ಕೊಲೆ ಶಂಕೆ

ಬಾರ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿ ಯಲ್ಲಿರುವ ವಿನಾಯಕ ವೈನ್ ಸ್ಟೋರ್ ನಲ್ಲಿ ನಡೆದಿದೆ..

Body:ರಾಯಚೂರಿನ ಹಟ್ಟಿ ಮೂಲದ ಶಿವಕುಮಾರ್ (೩೫) ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ಬಾರ್ ನಲ್ಲಿ ಸಪ್ಲೈ ಯರ್ ಆಗಿ ಕೆಲಸ ಮಾಡುತ್ತಿದ್ದ, ಇಂದು ಮದ್ಯಾಹ್ನದ ಹೊತ್ತಿಗೆ ಬಾರ್ ನ ಮೇಲ್ಮಹಡಿಯಲ್ಲಿ ಬಿದ್ದಿದ್ದ, ಈತನು ಮದ್ಯದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಕುಡಿದು ಮಲಗಿರಬಹುದು ಎಂದು ಎಲ್ಲರೂ ತಿಳಿದು ಕೊಂಡಿದ್ದರು, ಎಷ್ಟೇ ಸಮಯವಾದರೂ ಮೇಲೇಳದಿದ್ದನ್ನು ಗಮನಿಸಿ ಆವಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲಿಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಿದ್ದಾರೆ...
Conclusion:ಮೃತನ ಕಾಲಿನ ನಲ್ಲಿ ಗಾಯದ ಗುರುತು ಇದ್ದು ಇದನ್ನು ನೋಡಿದ ಸಂಭಂಧಿಕರು ಯಾರೋ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದು ವಿಚಾರಣೆ ನಡೆದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.