ETV Bharat / state

'ನಾಳೆ ಹಾಜರಾಗ್ತೀನಿ' ಎಂದ ತುಪ್ಪದ ಬೆಡಗಿ... ನಟಿ ರಾಗಿಣಿ ಬದಲು ಹಾಜರಾದ ವಕೀಲರು - ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಿಚಾರಣೆ

ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿದ್ದ ನಟಿ ರಾಗಿಣಿ ದ್ವಿವೇದಿ ಇದುವರೆಗೂ ಹಾಜರಾಗಿಲ್ಲ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳಿಸಿದ್ದಾರೆ. ಹೀಗಾಗಿ ಸಿಸಿಬಿ ಕಚೇರಿಗೆ ನಾಳೆ ಮತ್ತೆ ಹಾಜರಾಗಲು ಸೂಚಿಸಿದೆ.

Ragini Dwivedi
ರಾಗಿಣಿ ದ್ವಿವೇದಿ
author img

By

Published : Sep 3, 2020, 12:23 PM IST

Updated : Sep 3, 2020, 1:15 PM IST

ಬೆಂಗಳೂರು: ಡ್ರಗ್ಸ್​ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ನಟಿ ರಾಗಿಣಿಗೆ ಸಿಸಿಬಿ‌ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್​ಗೆ ನಟಿ ರಾಗಿಣಿ ತಮ್ಮ ವಕೀಲರ ಮೂಲಕ ಸಿಸಿಬಿಗೆ ಮಾಹಿತಿ ನೀಡಿದ್ದಾರೆ.

  • I am grateful for all the concern expressed by the public about a notice I received https://t.co/yHsBpREC1M I received it at a very short notice,I was unable to appear today before the CCB police.However out of respect for the process of the law ( contd )

    — 👑 Ragini Dwivedi 👑 (@raginidwivedi24) September 3, 2020 " class="align-text-top noRightClick twitterSection" data=" ">

"ಇವತ್ತು ಬರಲ್ಲ.. ನಾಳೆ‌ ವಿಚಾರಣೆಗೆ ಹಾಜರಾಗ್ತೀನಿ.." ಅಂತ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ರಾಗಿಣಿ ವಕೀಲರು ಸಿಸಿಬಿಗೆ ಖುದ್ದಾಗಿ ಹಾಜರಾಗಿ ಎಂದು ತಿಳಿಸಿದ್ದಾರೆ. ನಟಿ ರಾಗಿಣಿ ಆಪ್ತ ರವಿಶಂಕರ್ ಅವರನ್ನು ಬುಧವಾರ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಹಲವಾರು ಮಾಹಿತಿ ಕಲೆ ಹಾಕಿದ್ದರು‌. ನಂತರ ರಾಗಿಣಿ ದ್ವಿವೇದಿಗೆ ವಾಟ್ಸ್​ಆ್ಯಪ್ ಹಾಗೂ ಮನೆಗೆ ನೋಟಿಸ್ ನೀಡಿ ಇಂದು ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಇದುವರೆಗೂ ರಾಗಿಣಿ ವಿಚಾರಣೆಗೆ ಹಾಜರಾಗಿಲ್ಲ.

  • My advocates have presented themselves before the police, have explained my difficulty in not being able to appear today and have sought time.
    I am committed to appear on Monday morning before the police.( contd )

ಈ ಬಗ್ಗೆ ರಾಗಿಣಿಯನ್ನ ಫೋನ್ ಮೂಲಕ ಸಂಪರ್ಕಿಸಿದಾಗ ಯಾವುದಕ್ಕೂ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿಲ್ಲ. ಮತ್ತೊಂದೆಡೆ ರಾಗಿಣಿ ದ್ವಿವೇದಿ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದಾರೆ. ನೀವು ಕೇಳಿದಷ್ಟು ಸಮಯ ಕೊಡಲು ಆಗುವುದಿಲ್ಲ. ನಾಳೆ ಖುದ್ದಾಗಿ ಹಾಜರಾಗವೇಕು ಎಂದು ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ.

  • I consider it my duty as a citizen to humbly participate in any questioning that the police might have I have nothing to hide and have no connection with any unlawful activity which is being probed by the CCB police. Once again I express my gratitude to concern 🙏

Last Updated : Sep 3, 2020, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.