ETV Bharat / state

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡೋ ಗ್ಯಾಂಗ್​​ ಮೇಲೆ ಕಣ್ಣಿಟ್ಟ ಸಿಸಿಬಿ..

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನ ಸೋರಿಕೆ ಮಾಡುವ ಗ್ಯಾಂಗ್​ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದು, ಯಾವುದೇ ತೊಂದರೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

CCB police, ಸಿಸಿಬಿ ಪೊಲೀಸ್
author img

By

Published : Nov 17, 2019, 4:38 PM IST

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಮಾಡುವ ಗ್ಯಾಂಗ್​ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದು, ಯಾವುದೇ ತೊಂದರೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಇಂದು ಪೊಲೀಸ್ ಪೇದೆ ಪರೀಕ್ಷೆಯಿದ್ದು, ಮುಂಬರುವ ಪಿಎಸ್​ಐ ಪರಿಕ್ಷೇಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿಬಿ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಬಸವರಾಜ್​ ಹಾಗೂ ಆತನ ಸಹಚರರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಪಿಎಸ್​ಐ ಹಾಗೂ ಪೊಲೀಸ್ ಪೇದೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಬಸವರಾಜ ಹಾಗೂ ಶಿವಕುಮಾರ್​ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು. ಹಾಗಾಗಿ ಈಗ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಸಿಸಿಬಿ ಎಲ್ಲಾ ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಕಾನೂನು ಪರಿದಿಯನ್ನು ಬಿಟ್ಟು ಹೋಗೋ ಆರೋಪಿಗಳ ಚಲನವಲನದ ಬಗ್ಗೆಯೂ ಪೊಲೀಸರು‌ ನಿಗಾ ವಹಿಸಿದ್ದಾರೆ.

Intro:KN_BNG_07_POLiCE_exm_7204498Body:KN_BNG_07_POLiCE_exm_7204498Conclusion:ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆ
ಸೋರಿಕೆ ಮಾಡೋ ಖದೀಮರ ಮೇಲೆ ಕಣ್ಣಿಟ್ಟ ಸಿಸಿಬಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಪರಿಕ್ಷೇಯನ್ನ ಬರಿತಾರೆ. ಆದ್ರೆ ಎಂತಹ ಪ್ರಶ್ನೆ ಪತ್ರಿಕೆಗಳಿದ್ರು ಅದನ್ನ ಸೋರಿಕೆ ಮಾಡೋದಕ್ಕೆ ಎಂದೆ ಒಂದು ಗ್ಯಾಂಗ್ ಹುಟ್ಟಿತ್ತು.

ಕಳೆದ ಕೆಲ ತಿಂಗಳ ಹಿಂದೆ ಪಿಎಸ್ ಐ ಹಾಗೂ ಪೊಲೀಸ್ ಪೇದೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನ ಸೋರಿಕೆ ಮಾಡಿ ಬಸವರಾಜ,ಶಿವಕುಮಾರನ‌ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ರು. ಹೀಗಾಗಿ ಇಂದು ಪೊಲೀಸ್ ಪೇದೆ ಪರೀಕ್ಷೆ ಇರೋದ್ರಿಂದ ಹಾಗೆ ಮುಂದೆ ಬರುವ ಪಿಎಸ್ ಐ ಪರಿಕ್ಷೇಯ ದೃಷ್ಟಿಯಿಂದ ಸಿಸಿಬಿ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆಯ ಬಸವರಾಜನ ಟೀಂಗೆ ಎಚ್ಚರಿಕೆಯನ್ನ‌ ನೀಡಿದೆ

ಲಹಾಗೆ ಸಿಸಿಬಿ ಎಲ್ಲಾ ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟು ಎಲ್ಲರಿಗೂ ಎಚ್ಚರಿಕೆಯ ಸಂದೇಶವನ್ನ ರವಾನಿಸಿ ಮುಂದಾಗಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನ ನೀಡೋದಕ್ಕೆ ಮುಂದಾಗಿದೆ. ಕಾನೂನು ಪರಿದಿಯನ್ನ ಬಿಟ್ಟು ಹೋಗೋ ಆರೋಪಿಗಳ ಚಲನವಲನದ ಬಗ್ಗೆಯೂ ಪೊಲೀಸರು‌ ನಿಗಾವಹಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.