ETV Bharat / state

ಪುನೀತ್​ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ

author img

By

Published : Nov 8, 2021, 1:09 PM IST

Updated : Nov 8, 2021, 1:58 PM IST

ಇಂದು ಪುನೀತ್ ರಾಜ್‍ಕುಮಾರ್​ ನಮ್ಮನ್ನೆಲ್ಲಾ ಅಗಲಿ 11 ದಿನಗಳು ಕಳೆದಿದ್ದು, ಈ ಸಂದರ್ಭದಲ್ಲಿ ಅವರನ್ನು ನಾಡಿನ ಅಭಿಮಾನಿಗಳು, ಸಿನಿ ತಾರೆಯರು ಸ್ಮರಿಸಿದ್ದಾರೆ.

ಪುನೀತ್​ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ
ಪುನೀತ್​ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ

ಬೆಂಗಳೂರು: ಪುನೀತ್ ರಾಜ್‍ಕುಮಾರ್​ ಅವರಿಗೆ ಇಷ್ಟವಾಗುತ್ತಿದ್ದ ತಿಂಡಿ ತಿನಿಸುಗಳನ್ನ ಇಟ್ಟು ಸದಾಶಿವನಗರದ ಮನೆಯಲ್ಲಿ ಪೂಜೆ ನೆರವೇರಿಸಲಾಗಿದೆ.

ಮನೆಯಲ್ಲಿ ನಡೆಯುತ್ತಿರುವ ಪೂಜೆಗೆ ಹಿರಿಯ ನಟಿ ಬಿ. ಸರೋಜಾದೇವಿ, ನಟ ರಂಗಾಯಣ ರಘು, ರವಿಶಂಕರ್ ಗೌಡ, ನಟ ಅವಿನಾಶ್, ಮಾಳವಿಕ ಅವಿನಾಶ್, ನಿರ್ದೇಶಕ ಹೇಮಂತ್ ರಾವ್ ಸೇರಿದಂತೆ ಸಾಕಷ್ಟು ಚಿತ್ರರಂಗದ ತಾರೆಯರು ಆಗಮಿಸಿ ಪುನೀತ್​ ಭಾವಚಿತ್ರಕ್ಕೆ ನಮಿಸಿದ್ದಾರೆ.

ಸದಾಶಿವನಗರದ ಮನೆಗೆ ಗಣ್ಯರ ಆಗಮನ

ಹಿರಿಯ ನಟ ದತ್ತಣ್ಣ, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ಚಿತ್ರಾ ಶಣೈ, ಹಿರಿಯ ನಿರ್ದೇಶಕ ಭಗವಾನ್, ಹಿರಿಯ ನಟ ದೊಡ್ಡಣ್ಣ, ರಾಜಕಾರಣಿ ರೋಷನ್ ಬೇಗ್, ನಟ ದುನಿಯಾ ವಿಜಯ್ ಸೇರಿದಂತೆ ಹಲವರು ಪುನೀತ್ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು.

Last Updated : Nov 8, 2021, 1:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.