ETV Bharat / state

ಪ್ರಜಾ ಪ್ರಭುತ್ವ ವಿರೋಧಿ ಪೌರತ್ವ ಕಾಯಿದೆ ಖಂಡಿಸಿ ಆನೆಕಲ್​ನಲ್ಲಿ ಪ್ರತಿಭಟನೆ

author img

By

Published : Dec 18, 2019, 7:01 AM IST

ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಐಕ್ಯತಾ ವೇದಿಕೆಯ ಸಂಘಟಕರು ಆನೇಕಲ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

protest
ಪ್ರತಿಭಟನೆ

ಆನೇಕಲ್: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಐಕ್ಯತಾ ವೇದಿಕೆಯ ಸಂಘಟಕರು ಆನೇಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಪೌರತ್ವ ಕಾಯಿದೆ ಖಂಡಿಸಿ ಆನೆಕಲ್​ನಲ್ಲಿ ಪ್ರತಿಭಟನೆ

ಆನೇಕಲ್ ಪಟ್ಟಣದ ಡಾ ಬಿ.ಆರ್ ಅಂಬೇಡ್ಕರ್ ಗ್ರಂಥಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಐಕ್ಯತಾ ವೇದಿಕೆಯ ಸಂಘಟಕರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡರು. ತಮಿಳುನಾಡಿನ ಸಂಘಟಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಪ್ರತಿಭಟನಾ ಮೆರವಣಿಗೆಯಲ್ಲಿ ಪೌರತ್ವ ಕಾಯಿದೆ ಜಾರಿ ಖಂಡಿಸಿ ಧಿಕ್ಕಾರ ಕೂಗಿದರು.‌ ದೆಹಲಿಯಲ್ಲಿ ಪೊಲೀಸರು ಅಲಿಘರ್​ ವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಇದರಲ್ಲಿ ಆರ್​ಎಸ್​ಎಸ್​ ಅವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಕರ್ನಾಟಕದ ಸಾರಾ ಮಹೇಶ್ ದಲಿತರ ಮೇಲೆರಗಿರುವುದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ಸಂಘಟಕರು ಇದು ಕೊನೆಯಾಗದಿದ್ದರೆ ಸಾರಾ ಮಹೇಶ್​ ಅವರನ್ನು ಎದುರಿಸಲು ಯುವಕರ ದಂಡು ಸಿದ್ದವಿದೆ ಎಂದು ಎಚ್ಚರಿಸಿದರು.

Intro:
Kn_bng_01_17_protest_cab_ka10020

ಪ್ರಜಾ ಪ್ರಭುತ್ವ ವಿರೋಧಿ ಪೌರತ್ವ ಕಾಯಿದೆ ಖಂಡಿಸಿ ಪ್ರತಿಭಟನೆ.

ಬೆಂಗಳೂರು/ಆನೇಕಲ್:

ದೇಶಾಧ್ಯಂತ ಆಕ್ರೀಶ ವ್ಯಕ್ತವಾಗುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಚಳುವಳಿಗೆ ಆನೇಕಲ್ ಇಂದು ಸಂಜೆ ಸಾಥ್ ನೀಡಿದೆ. ಆನೇಕಲ್ ಪಟ್ಟಣದ ಡಾ ಬಿಆರ್ ಅಂಬೇಡ್ಕರ್ ಗ್ರಂಥಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಐಕ್ಯತಾ ವೇದಿಕೆಯ ಸಂಘಟಕರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡರು. ತಮಿಳುನಾಡಿನ ಸಂಘಟಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇಂದು ಸರ್ವ ಧರ್ಮ ಸಮನ್ವಯತೆಯನ್ನು ಸಾರುವ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಕೇಂದ್ರ ಬಿಜೆಪಿ ಮಸೂದೆಗಳನ್ನು ಮಂಡಿಸುತ್ತಿದ. ಇದು ಸಾರ್ವಭೌಮತ್ವ ಹಾಗು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಾರುತ್ತಾ ಕಾಯಿದೆ ಜಾರಿಗೆ ದಿಕ್ಕಾರ ಕೂಗಿದರು.‌ ಕೇವಲ ಒಂದು ಧರ್ಮವನ್ನು ಗುರಿಯಾಗಿಸಿ ನಾಗರೀಕ ಪೌರತ್ವ ಕಾಯಿದೆ ಆರ್ ಎಸ್ ಎಸ್ ಚಿತಾವಣೆಯ ಕೂಸಾಗಿದೆ ಎಂದು ವಿರೋಧಿಸಿದರು. ಭಾರತದ ಸಂವಿಧಾನದ ಪ್ರಸ್ಥಾವನೆಯನ್ನು ಓದುವ ಮೂಲಕ ನಾಗರೀಕರು ಪ್ರತಿಪದದ ಅರ್ಥ ಅರಿಯಬೇಕಿದೆ ಅಂಧಾನುಕರಣೆಯ ಮಾತುಗಳಿಗೆ ಮರುಳಾಗಬಾರದೆಂದು ತಿಳಿಸಿದರು. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮೇಲೆ ಪೊಲೀಸರ ವೇಷದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಕಾಣಿಸಿಕೊಂಡಿರುವುದು ಈ ದೇಶದ ಕಾನೂನು ಯಾರ ಪರವಿದೆ ಎಂದು ತೋರಿಸುತ್ತಿದೆ ಎಂದರು. ಅಲ್ಲದೆ ಕರ್ನಾಟಕದ ಸಾರಾ ಮಹೇಶ್ ದಲಿತರ ಮೇಲೆರಗಿರುವುದಕ್ಕೆ ತೀರ್ವ ವಿರೋಧ ವ್ಯಕ್ತಪಡಿಸಿದ ಸಂಘಟಕರು ಇದು ಕೊನೆಯಾಗದಿದ್ದರೆ ಸಾರಾ ಮಹೇಶ್ರನ್ನ ಎದುರಿಸಲು ಯುವಕರ ದಂಡು ಸಿದ್ದವಿದೆ ಎಂದು ಎಚ್ಚರಿಸಿದರು.

ಬೈಟ್1: ಹರೀಶ್ ಆವಡದೇನಹಳ್ಳಿ, (ಆಫ್ ನೆಕ್ ಟಿಶರ್ಟ್)
ಬೈಟ್2: ಪ್ರಜ್ವಲ್ ಜಿಗಣಿ, (ಬಿಳಿ ಶರ್ಟ್)
Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.