ETV Bharat / state

ಪೌರತ್ವ ತಿದ್ದು ಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು - ಬೆಂಗಳೂರು ಸುದ್ದಿ ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು

ಸಿಲಿಕಾನ್ ಸಿಟಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಶಾಂತಿ ಸಭೆ ನಡೆಸುವ ಹಿನ್ನೆಲೆ ಟೌನ್ ಹಾಲ್​ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

banglore
ಟೌನ್ ಹಾಲ್
author img

By

Published : Dec 23, 2019, 12:44 PM IST

ಬೆಂಗಳೂರು: ಪೌರತ್ವ ಮಸೂದೆ ವಿರೋಧಿಸಿ ಸಿಲಿಕಾನ್ ಸಿಟಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಶಾಂತಿ ಸಭೆ ನಡೆಸುವ ಹಿನ್ನೆಲೆಯಲ್ಲಿ ಟೌನ್ ಹಾಲ್​ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು

ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಖಾಕಿ ನಿಯೋಜನೆ ಮಾಡಿದ್ದು, ಒಂದು ಕೆಸ್ಆರ್​ಪಿ ತುಕಡಿ, ಬಿಎಂಟಿಸಿ ಬಸ್, 50 ಕ್ಕೂ ಹೆಚ್ಚು ಹೊಯ್ಸಳ​ ಪೊಲೀಸರ ಮೂಲಕ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ‌ವಿರೋಧಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಹೀಗಾಗಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.

ಇನ್ನು ಟೌನ್ ಹಾಲ್ ಮುಂಭಾಗ ಕೆಲ ಪ್ರತಿಭಟನಕಾರರು ಬಂದು ಪ್ರತಿಭಟನೆ ನಡೆಸುವ ಸಾಧ್ಯತೆ ಕೂಡ ಇದೆ.

Intro:ಪೌರತ್ವ ತಿದ್ದು ಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು
Mojo visvl

ಪೌರತ್ವ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯಿತ್ತಿರುವ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಶಾಂತಿ ಸಭೆ ನಡೆಸುವ ಹಿನ್ನೆಲೆ ಟೌನ್ ಹಾಲ್ ನಲ್ಲಿ ಮುಂಭಾಗ ಪೊಲೀಸರ ನಿಯೋಜನೆ‌ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಖಾಕಿ ನಿಯೋಜನೆ ಮಾಡಿದ್ದು ಒಂದು ಕೆಸ್ ಆರ್ ಪಿ ತುಕಡಿ, ಬಿಎಂಟಿಸ್ ಬಸ್ಸು, ಹೊಯ್ಸಳ, ಇನ್ಸ್ಪೆಕ್ಟರ್ ೫೦ ಕ್ಕೂ ಹೆಚ್ಚು ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಪೌರತ್ವ ತಿದ್ದು ಪಡಿ ಕಾಯ್ದೆ‌ವಿರೋಧಿಸಿ ಮುಸ್ಲಿಂ ಸಮುದಾಯ ದವರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು ಹೀಗಾಗಿ ಖಾಕಿ ಯಾವುದೇ ಅಹಿತಕರ ಘಟನೆಗಳು ನಡೆಸದ ರೀತಿ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಟೌನ್ ಹಾಲ್ ಮುಂಭಾಗ ಕೆಲ ಪ್ರತಿಭಟನಕಾರರು ಬಂದು ಪ್ರತಿಭಟನೆ ನಡೆಸುವ ಸಾಧ್ಯತೆ ಕೂಡ ಇದೆ. Body:KN_BNG_02_TOWN HALL_7204498Conclusion:KN_BNG_02_TOWN HALL_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.