ಬೆಂಗಳೂರ: ಸಿಬಿಐನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕರ್ನಾಟಕ ರಾಜ್ಯ ಪೊಲೀಸ್ ಡಿಜಿ ಆ್ಯಂಡ್ ಐಜಿಪಿ ಪ್ರವೀಣ್ ಸೂದ್ ಟ್ವಿಟ್ ಮಾಡಿ ತಮ್ಮ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಒಟ್ಟು ಮೂರು ಟ್ವೀಟ್ಗಳ ಮೂಲಕ ಮಾಹಿತಿ ನೀಡಿರುವ ಪ್ರವೀಣ್ ಸೂದ್, ಅಧಿಕಾರವನ್ನು ಶೀಘ್ರದಲ್ಲಿಯೇ ಹಸ್ತಾಂತರ ಮಾಡುತ್ತೇನೆ. ಕರ್ನಾಟಕ ಡಿಜಿ, ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಣೆಯಿಂದ ಹೊರಬರುತ್ತಿದ್ದೇನೆ. ಇವು ಕರ್ನಾಟಕ ಡಿಜಿ ಆ್ಯಂಡ್ ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದು ಕೊನೆಯ ಟ್ವೀಟ್ ಆಗಿವೆ ಎಂದು ಬರೆದುಕೊಂಡಿದ್ದಾರೆ.
-
I will soon be handing over charge to my successor and exiting out of this official handle of DG & IGP Karnataka. I started this handle in Feb 2020 after taking charge and connected with all of you on official matters. Glad to note that more than 1.6 lakh people are following it.
— DGP KARNATAKA (@DgpKarnataka) May 17, 2023 " class="align-text-top noRightClick twitterSection" data="
">I will soon be handing over charge to my successor and exiting out of this official handle of DG & IGP Karnataka. I started this handle in Feb 2020 after taking charge and connected with all of you on official matters. Glad to note that more than 1.6 lakh people are following it.
— DGP KARNATAKA (@DgpKarnataka) May 17, 2023I will soon be handing over charge to my successor and exiting out of this official handle of DG & IGP Karnataka. I started this handle in Feb 2020 after taking charge and connected with all of you on official matters. Glad to note that more than 1.6 lakh people are following it.
— DGP KARNATAKA (@DgpKarnataka) May 17, 2023
2020ರಲ್ಲಿ ಈ ಖಾತೆಯ ನಿರ್ವಹಣೆಯನ್ನು ಪ್ರಾರಂಭಿಸಿದ್ದೆ. ಸಾಕಷ್ಟು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. 1.6 ಲಕ್ಷ ಜನ ಈ ಖಾತೆಯನ್ನ ಅನುಸರಿಸುತ್ತಿರುವುದು ತುಂಬಾ ಖುಷಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
-
Thank you very much for your responses and feedback on official matters concerning Karnataka Police. I will continue to use my personal handle @Copsview for my personal views. Thank you for the love and affection shown to me in past 3.5 years as HOPF and 37 years in general.
— DGP KARNATAKA (@DgpKarnataka) May 17, 2023 " class="align-text-top noRightClick twitterSection" data="
">Thank you very much for your responses and feedback on official matters concerning Karnataka Police. I will continue to use my personal handle @Copsview for my personal views. Thank you for the love and affection shown to me in past 3.5 years as HOPF and 37 years in general.
— DGP KARNATAKA (@DgpKarnataka) May 17, 2023Thank you very much for your responses and feedback on official matters concerning Karnataka Police. I will continue to use my personal handle @Copsview for my personal views. Thank you for the love and affection shown to me in past 3.5 years as HOPF and 37 years in general.
— DGP KARNATAKA (@DgpKarnataka) May 17, 2023
ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಮುಂದುವರಿಕೆ: ಕರ್ನಾಟಕ ಪೊಲೀಸರಿಗೆ ಸಂಬಂಧಿಸಿದ ಅಧಿಕೃತ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಗಳಿಗಾಗಿ ತುಂಬಾ ಧನ್ಯವಾದಗಳು. ನಾನು ನನ್ನ @copsview ವೈಯಕ್ತಿಕ ಟ್ವಿಟರ್ ಅಕೌಂಟ್ ಬಳಸುವುದನ್ನು ಮುಂದುವರಿಸುತ್ತೇನೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
2025ರಲ್ಲಿ ರಿಟರ್ನ್: ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. 2025 ರ ಮೇ ತಿಂಗಳಿನಲ್ಲಿ ಮತ್ತೆ ರಾಜ್ಯಕ್ಕೆ ಹಿಂತಿರುಗುತ್ತೇನೆ ಎಂದು ಸರಣಿ ಟ್ವಿಟ್ಗಳ ಮೂಲಕ ಹುದ್ದೆಯಿಂದ ವರ್ಗಾವಣೆ ಆಗುತ್ತಿರುವುದನ್ನು ಭಾವನಾತ್ಮಕವಾಗಿ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಸಿಬಿಐಗೆ ನೂತನ ಸಾರಥಿ