ETV Bharat / state

ರಮೇಶ್​​ ಜಾರಕಿಹೊಳಿ ಭೇಟಿಯಾದ ಪ್ರತಾಪ್​​ ಗೌಡ... ಕುತೂಹಲ ಕೆರಳಿಸಿದ ಅತೃಪ್ತರ ನಡೆ! - ರಮೇಶ್​ ಜಾರಕಿಹೊಳಿ

ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಅದರಲ್ಲಿ ತಮಗೆ ಸಚಿಚ ಸ್ಥಾನ ಸಿಗದ ಕಾರಣ ಅತೃಪ್ತ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ. ಈ ಇಬ್ಬರು ನಾಯಕರ ದಿನವಿಡೀ ಮಾತುಕತೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.

ರಮೇಶ್‍ ಜಾರಕಿಹಿಳಿಯನ್ನ ಭೇಟಿಯಾದ ಪ್ರತಾಪ್ ಗೌಡ
author img

By

Published : Jun 15, 2019, 5:18 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಕಾಂಗ್ರೆಸ್ ಶಾಸಕರು ಒಬ್ಬೊಬ್ಬರಾಗಿ ರಮೇಶ್‍ ಜಾರಕಿಹೊಳಿ ನಿವಾಸದ ಕದ ತಟ್ಟಲಾರಂಭಿಸಿದ್ದಾರೆ.

ನಾನು ಯಾವ ಕಾರಣಕ್ಕೂ ಪಕ್ಷ ಬಿಡಲ್ಲ, ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ. ನಾನು ಎಲ್ಲಿಯೂ ಹೋಗಲ್ಲ, ಹೋಗಿಲ್ಲ, ಹೋಗುವುದೂ ಇಲ್ಲ ಅಂದವರೆಲ್ಲಾ ಈಗ ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಅವರ ಸೆವನ್ ಮಿನಿಸ್ಟರ್ ಕ್ವಾಟ್ರಸ್​​​ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಸೆವನ್ ಮಿನಿಸ್ಟರ್ ಕ್ವಾಟ್ರಸ್​​

ಪ್ರತಾಪ್‍ ಗೌಡ ಭೇಟಿ

ಇಂದು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ಕೊಟ್ಟು ರಮೇಶ್​ ಜಾರಕಿಹೊಳಿ ಜೊತೆ ಚರ್ಚಿಸಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನಿರೀಕ್ಷಿಸಿದ್ದ ಶಾಸಕರು ರಮೇಶ್‍ ಜತೆ ಚರ್ಚಿಸಿದ್ದಾರೆ. ಇಂದು ದಿನವಿಡೀ ಮನೆಯಿಂದ ಹೊರ ಬಾರದ ರಮೇಶ್ ಜಾರಕಿಹೊಳಿ, ಕೇವಲ ಪ್ರತಾಪ್‍ ಗೌಡರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.

ನಿನ್ನೆ ಸಂಜೆ ರಮೇಶ್ ಜಾರಕಿಹೊಳಿಯನ್ನ ಭೇಟಿ ಮಾಡಿದ್ದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಮಾತುಕತೆ ನಡೆಸಿ ತೆರಳಿದ್ದರು. ಇನ್ನು ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡಿರುವ ಪ್ರತಾಪ್ ಗೌಡ ಪಾಟೀಲ್ ನಡೆ ಕುತೂಹಲ ಮೂಡಿಸಿದೆ.

Intro:newsBody:ಮತ್ತೆ ಅತೃಪ್ತರ ಚಟುವಟಿಕೆ ಕೇಂದ್ರವಾದ ರಮೇಶ್‍ ನಿವಾಸ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಕಾಂಗ್ರೆಸ್ ಶಾಸಕರು ಒಬ್ಬೊಬ್ಬರಾಗಿ ರಮೇಶ್‍ ಜಾರಕಿಹೊಳಿ ನಿವಾಸದ ಕದ ತಟ್ಟಲಾರಂಭಿಸಿದ್ದಾರೆ.

ನಾನು ಯಾವ ಕಾರಣಕ್ಕೂ ಪಕ್ಷ ಬಿಡಲಲ್ಲ, ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ, ನಾನು ಎಲ್ಲಿಯೂ ಹೋಗಲ್ಲ, ಹೋಗಿಲ್ಲ, ಹೋಗುವುದೂ ಇಲ್ಲ ಅಂದವರೆಲ್ಲಾ ಈಗ ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಅವರ ಸೆವನ್ ಮಿನಿಸ್ಟರ್ ಕ್ವಾರ್ಟರ್ಸ್ ನತ್ತ ಪಾದ ಬೆಳೆಸುತ್ತಿದ್ದಾರೆ.

ಪ್ರತಾಪ್‍ ಗೌಡ ಭೇಟಿ

ಇಂದು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ಕೊಟ್ಟು ಚರ್ಚಿಸಿದರು. ನಿನ್ನೆ ನಡೆದ ನೂತನ ಸಚಿವ ಸಂಪುಟದಲ್ಲಿ ಅವಕಾಶ ನಿರೀಕ್ಷಿಸಿದ್ದ ಶಾಸಕರು ಅದು ಸಿಗದ ಹಿನ್ನೆಲೆ ಈ ಇಬ್ಬರೂ ಭೇಟಿಕೊಟ್ಟು ರಮೇಶ್‍ ಜತೆ ಚರ್ಚಿಸಿದ್ದಾರೆ. ಇಂದು ದಿನವಿಡೀ ಮನೆಯಿಂದ ಹೊರಬಾರದ ರಮೇಶ್ ಜಾರಕಿಹೊಳಿ ಕೇವಲ ಪ್ರತಾಪ್‍ ಗೌಡರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು. ನಿನ್ನೆ ಸಂಜೆ ರಮೇಶ್ ಜಾರಕಿಹೊಳಿಯನ್ನ ಭೇಟಿ ಮಾಡಿದ್ದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಮಾತುಕತೆ ನಡೆಸಿ ತೆರಳಿದ್ದರು. ಕುತೂಹಲ ಮೂಡಿಸಿದ ಪ್ರತಾಪ್ ಗೌಡ ಪಾಟೀಲ್ ಭೇಟಿ ಅವರ ನಡೆ ಎತ್ತಕಡೆ ಎನ್ನುವ ಕುತೂಹಲ ಮೂಡಿಸಿದೆ.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.