ETV Bharat / state

ಮಹಿಳೆ ಜೊತೆ ಪೊಲೀಸಪ್ಪನಿಂದಲೇ ಅಸಭ್ಯ ವರ್ತನೆ?:  ವಿಡಿಯೋ ವೈರಲ್​​​

author img

By

Published : Feb 12, 2020, 1:21 PM IST

Updated : Feb 12, 2020, 1:38 PM IST

ಬಿಎಂಟಿಸಿ ಬಸ್​​ನಲ್ಲಿ ಕಾಡುಗೋಡಿ ಠಾಣೆ ಪೊಲೀಸರೊಬ್ಬರು ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Policeman's indecent
ಮಹಿಳೆ ಜೊತೆ ಪೊಲೀಸಪ್ಪನ ಅಸಭ್ಯ ವರ್ತನೆ

ಬೆಂಗಳೂರು: ಮಹಿಳೆ ಜೊತೆ ಪೊಲೀಸರೊಬ್ಬರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಿಎಂಟಿಸಿ ಬಸ್​​ನಲ್ಲಿ ಕಾಡುಗೋಡಿ ಠಾಣೆ ಪೊಲೀಸ್​​​ ಸಂಚರಿಸುತ್ತಿದ್ದ ವೇಳೆ, ಮುಂದಿನ ಸೀಟಿನಲ್ಲಿ ಮಹಿಳೆ ಕೂತಿದ್ದಳು. ಹಿಂದಿನ ಸೀಟ್​​ನಲ್ಲಿ ಕುಳಿತ್ತಿದ್ದ ಪೊಲೀಸಪ್ಪ ಸೊಂಟ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

  • " class="align-text-top noRightClick twitterSection" data="">

ಪೊಲೀಸಪ್ಪ ಸೊಂಟ ಮುಟ್ಟುತ್ತಿದ್ದ ಹಾಗೆ ಮಹಿಳೆ ಕಿರುಚಿದ್ದಾಳೆ. ಇದರಿಂದ ಕುಪಿತಗೊಂಡ ಮಹಿಳೆ ಪೊಲೀಸಪ್ಪನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಬೈದಿದ್ದಾಳೆ. ‌ಹಾಗೆ ಪೊಲೀಸ್ ಸ್ಟೇಷನ್​​​ಗೆ ನಡಿಯಪ್ಪ ಅಂತಿದ್ದಂತೆ ಆತ ಬಸ್​​ನಿಂದ ಕೆಳಗೆ ಇಳಿದು ಪರಾರಿಯಾಗಿದ್ದಾನೆ.

ಇನ್ನು ಮಹಿಳೆ ತರಾಟೆ ತೆಗೆದುಕೊಳ್ಳೋ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Last Updated : Feb 12, 2020, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.