ETV Bharat / state

ಸಂಜನಾ  ಸೆಲ್ಫಿ ವಿಡಿಯೋ ಪ್ರಕರಣ: ಸ್ವಯಂ ಪ್ರೇರಿತ‌ ದೂರು ದಾಖಲಿಸಲು ಪೊಲೀಸರ ನಿರ್ಧಾರ - ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿ ಸಿಕ್ಕಿ

ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತ ಸೆಲ್ಫಿ ವಿಡಿಯೋ ಮಾಡಿರುವ ನಟಿ ಸಂಜನಾ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ಟ್ರಾಫಿಕ್​ ಪೊಲೀಸರು ನಿರ್ಧಾರ ಮಾಡಿದ್ದಾರೆ.

Police decide to Self-Reporting Complaint
ಸೆಲ್ಫಿ ವಿಡಿಯೋ ಮಾಡಿರೋ ಸಂಜನಾ
author img

By

Published : Jan 13, 2020, 11:54 AM IST

ಬೆಂಗಳೂರು: ಇತ್ತೀಚೆಗಷ್ಟೇ ಪಬ್​​ನಲ್ಲಿ ಗಲಾಟೆ ಮಾಡಿ ಸುದ್ದಿಯಾಗಿದ್ದ ನಟಿ ಸಂಜನಾ, ಇದೀಗ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ತೆಲುಗು ನಟ ಮಹೇಶ್ ಬಾಬು ಸಿನಿಮಾ ವೀಕ್ಷಣೆಗೆ ತೆರಳುತ್ತಿದಾಗ ಅವರೇ ಸ್ವತಃ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ, ಕೆಂಪೇಗೌಡ ರಸ್ತೆಯ ಬಳಿ ತೆರಳುತ್ತಿದ್ದಾಗ ಸೆಲ್ಫಿ ವಿಡಿಯೋ ಮಾಡುತ್ತಾ, ಎದೆ ಡಗ್ ಡಗ್ ಹಾಕ್ತಿದೆ ಎಂದು‌ ಹೇಳಿ ಸಂಜನಾ ಜೋಷ್​​ನಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿರೋ ಸಂಜನಾ

ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿದ್ರೇ ಟ್ರಾಫಿಕ್ ಪೊಲೀಸರು ದಂಡ ಹಾಕ್ತರೆ. ಮೊದಲ ಬಾರಿಗೆ ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 1000 ಸಾವಿರ ರೂ. ದಂಡ. 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 2000 ಸಾವಿರ ರೂ. ಮೂರನೇ ಬಾರಿ ಸಿಕ್ಕಿ ಬಿದ್ರೇ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡ್ತಾರೆ. ಸದ್ಯ ಸಂಜನಾ ಮೇಲೆ ಟ್ರಾಫಿಕ್ ಪೊಲೀಸರು ದಂಡ ಹಾಕಲು ನಿರ್ಧಾರ ಮಾಡಿದ್ದಾರೆ.

Intro:ಸೆಲ್ಪಿ ವಿಡಿಯೋ ಮಾಡಿರೋ ಸಂಜನಾ
ಸ್ವಯಂ ಪ್ರೇರಿತ‌ದೂರು ದಾಖಲು ಮಾಡಲು ಸಂಚಾರ ಪೊಲೀಸರು ನಿರ್ಧಾರ

ಇತ್ತಿಚ್ಚೆಗೆ ಪಬ್ ನಲ್ಲಿ ಗಲಾಟೆ ಮಾಡಿ ಸುದ್ದಿಯಾಗಿದ್ದ ನಟಿ ಸಂಜನಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.‌ ತೆಲುಗು ನಟ ಮಹೇಶ್ ಬಾಬು ಮೂವಿ ವೀಕ್ಷಣೆಗೆ ತೆರಳುತ್ತಿದಾಗ ತಾನೇ ಸ್ವತ; ಕಾರು ಚಾಲನೆ ಮಾಡ್ತ ಕೆಂಪೇಗೌಡ ರಸ್ತೆಯ ಬಳಿ ತೆರಳುತ್ತಿದ್ದ ವೇಳೆ ಸೆಲ್ಪಿ ವಿಡಿಯೋ ಮಾಡಿ ಎದೆ ಡಗ್ ಡಗ್ ಹಾಕ್ತಿದೆ ಎಂದು‌ಹೇಳಿ ಸಂಜನಾ ಜೋಷ್ ನಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾಳೆ.

ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿದ್ರೇ ಟ್ರಾಫಿಕ್ ಪೊಲೀಸರು ದಂಡ ಹಾಕ್ತರೆಮೊದಲ ಬಾರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 1000 ಸಾವಿರ ದಂಡ .2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 2000 ಸಾವಿರ ಮೂರನೇ ಬಾರಿ ಸಿಕ್ಕಿ ಬಿದ್ರೇ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡ್ತಾರೇ.. ಸದ್ಯ ಸಂಜನಾ ಮೇಲೆ ಟ್ರಾಫಿಕ್ ಪೊಲೀಸರು ದಂಡ ಹಾಕಲು ನಿರ್ಧಾರ ಮಾಡಿದ್ದಾರೆBody:KN_BNG_03_SNJNA_7204498Conclusion:KN_BNG_03_SNJNA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.