ETV Bharat / state

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 40 ಕೇಸ್​ಗಳಲ್ಲಿ ಬೇಕಾಗಿದ್ದ ದರೋಡೆ ಗ್ಯಾಂಗ್ ಅರೆಸ್ಟ್​

ಗಿರಿನಗರ ಪೊಲೀಸರು ಕಾರ್ಯಾಚರಣೆ ಮಾಡಿ ಕುಖ್ಯಾತ ಮನೆಕಳ್ಳತನ, ಬೈಕ್ ಕಳ್ಳತನ ಸೇರಿದಂತೆ ಜನರನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್ಅನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

author img

By

Published : Oct 21, 2019, 3:19 PM IST

ರಾಬರಿ ಗ್ಯಾಂಗ್

ಬೆಂಗಳೂರು: ಗಿರಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕುಖ್ಯಾತ ದರೋಡೆ ಗ್ಯಾಂಗ್ಅನ್ನು ಬಂಧಿಸಿದ್ದಾರೆ.

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ನಾಗರಾಜ, ಕೌಶಿಕ್, ವಿಜಯಕುಮಾರ್, ಗಂಗಾಧರ, ವೇಣುಕುಮಾರನ್ನು ಬಂಧಿತ ಆರೋಪಿಗಳೆಂದು ಗುರುತಿಸಿದ್ದಾರೆ. ಸದ್ಯ ಗಿರಿನಗರ ವ್ಯಾಪ್ತಿಯಲ್ಲಿನ 40 ಪ್ರಕರಣ ಭೇದಿಸಿರುವ ಪೊಲೀಸರು ಬಂಧಿತರಿಂದ 21 ಬೈಕ್, 14 ಮೊಬೈಲ್, 200 ಗ್ರಾಂ ಆಭರಣ ವಶಪಡಿಸಿಕೊಂಡಿದ್ದಾರೆ.

ಇನ್ನು, ಈ ಗ್ಯಾಂಗ್ ಬೆಂಗಳೂರು ಸೌತ್​ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ‌ ಕದ್ದ ಬೈಕ್​ಗಳನ್ನು ದಕ್ಷಿಣ ವಿಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಸದ್ಯ ಆರೋಪಿಗಳನ್ನು ಸಿಸಿಟಿವಿ ಆಧಾರದ ಮೇಲೆ ಬಂಧಿಸಿ‌ ತನಿಖೆ ಮುಂದುವರೆಸಿದ್ದಾರೆ.

Intro:KN_BNG_02_SOUTH_THEFT_7204498

ಕುಖ್ಯಾತ ಮನೆಕಳ್ಳತನ ,ಬೈಕ್ ಕಳ್ಳತನ, ರಾಬರಿ ಗ್ಯಾಂಗ್ ಅಂದರ್
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಗಿರಿ ನಗರ ಪೊಲೀಸರು ಕಾರ್ಯಾಚರಣೆ ಮಾಡಿ ಕುಖ್ಯಾತ ಮನೆಕಳ್ಳತನ ,ಬೈಕ್ ಕಳ್ಳತನ, ರಾಬರಿ ಮಾಡುತ್ತಿದ್ದ ಗ್ಯಾಂಗ್ ಅಂದರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ನಾಗರಾಜ @ಎಸಿ , ಕೌಶಿಕ್ , ವಿಜಯಕುಮಾರ್ @ವಿಜಿ , ಗಂಗಾಧರ @ ಗಂಗಾ, ವೇಣುಕುಮಾರ @ಟಾಂಗೂ ಬಂಧಿತ ಆರೋಪಿಗಳು...

ಈ ಆರೋಪಿಗಳು ಒಮ್ಮೆ ಪೊಲೀಸರ ಬಲೆಗೆ ಬಿದ್ದು ನಂತ್ರ ಜೈಲಿನಿಂದ ಬಂದವರೆ ಹಳೇ ಚಾಳಿಯಲ್ಲಿ ಮುಂದಿವರಿಕೆ ಮಾಡಿದ್ದಾರೆ. ಸದ್ಯ ಗಿರಿನಗರ ವ್ಯಾಪ್ತಿಯಲ್ಲಿನ 40 ಪ್ರಕರಣ ಭೇದಿಸಿರುವ ಗಿರಿನಗರ ಪೊಲೀಸರು. ಬಂಧಿತರಿಂದ
21 ಬೈಕ್, 14 ಮೊಬೈಲ್, 200 ಗ ಗ್ರಾಮ್ ಆಭರಣ ವಶಪಡಿಸಿದ್ದಾರೆ.

ಈ ಗ್ಯಾಂಗ್ ಬೆಂಗಳೂರು ಸೌಥ್ ನಲ್ಲಿ ಹೆಚ್ಚು ಆಕ್ಟಿವ್ ಆಗಿ‌ ಕದ್ದ ಬೈಕಗಳನ್ನೂ ದಕ್ಷಿಣ ವಿಭಾಗದಲ್ಲಿ ಮಾರಟ ಮಾಡ್ತಿದ್ದರು ಹೀಗಾಗಿ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಸದ್ಯ ಆರೋಪಿಗಳನ್ನ ಸಿಸಿಟಿವಿ ಆಧಾರದ ಮೇಲೆ ಬಂಧಿಸಿ‌ ತನಿಖೆ ಮುಂದುವರೆಸಿದ್ದಾರೆ.

Body:KN_BNG_02_SOUTH_THEFT_7204498Conclusion:KN_BNG_02_SOUTH_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.