ETV Bharat / state

ಗಾರ್ಮೆಂಟ್ಸ್​​ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ... ಆರೋಪಿ ಅಂದರ್ - undefined

ಬೆಂಗಳೂರಿನ ಗಾರ್ಮೆಂಟ್ಸ್​​ವೊಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ವ್ಯಕ್ತಿಯನ್ನು ಹುಳಿಮಾವು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಮಹಿಳೆಯ ಜೊತೆ ಅನುಚಿತ ವರ್ತಸಿದ ಆರೋಪಿ ಪೊಲೀಸ್​​​ ವಶಕ್ಕೆ
author img

By

Published : Apr 14, 2019, 4:02 PM IST

ಬೆಂಗಳೂರು: ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಹುಳಿಮಾವು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹರಿಶೇಖರ್(28) ಬಂಧಿತ ಆರೋಪಿ. ಒಡಿಶಾ ಮೂಲದ ಹರಿಶೇಖರ್ ಹುಳಿಮಾವು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸ್ತಿದ್ದ. ಅಲ್ಲೆ ಗಾರ್ಮೆಂಟ್ಸ್​​ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆವೋರ್ವಳು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಜೊತೆಯಾಗೇ ಮನೆಯೊಳಗೆ ನುಗ್ಗಿದ್ದ. ಈ ವೇಳೆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಆತನ ನಡುವಳಿಕೆಯಿಂದ ಬೆಚ್ಚಿಬಿದ್ದ ಮಹಿಳೆ ಕೂಗಿಕೊಂಡಿದ್ದಾಳೆ. ತಕ್ಷಣ‌ ಸ್ಥಳೀಯರಿಗೆ ವಿಷಯ ತಿಳಿದು ಮಹಿಳೆಯ‌ ಮನೆಗೆ ಬಂದು ಆಕೆಯನ್ನು ಕಾಪಾಡಿದ್ದಾರೆ. ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಆರೋಪಿಯನ್ನ ಒಪ್ಪಿಸಿದ್ದಾರೆ. ಸದ್ಯ ಈತನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ.

Intro:nullBody:ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಭೂಪ
ಸ್ಥಳೀಯರ ನೆರವಿನಿಂದ ಆರೋಪಿ ಪೋಲಿಸರ ವಶಕ್ಕೆ.

ಭವ್ಯ

ಅತ್ಯಾಚರಕ್ಕೆ ಯತ್ನಿಸಿದವನನ್ನ ಹುಳಿಮಾವು ಪೊಲೀಸರು ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..
ಹರಿಶೇಖರ್(28) ಬಂಧಿತ ಆರೋಪಿ..

ಒಡಿಶಾ ಮೂಲದ ಹರಿಶ್ ಹುಳಿಮಾವು ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸ್ತಿದ್ದ‌. ಅಲ್ಲೆ ಗಾರ್ಮೆಂಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಶುಕ್ರವಾರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಆರೋಪಿ ಮಹಿಳೆಯನ್ನ ಫಾಲೋ ಮಾಡಿಕೊಂಡು ಬಂದಿದ್ದ.ಕೂಡಲೇ ಮನೆಗೆ ಮಹಿಳೆ ಹೋಗಿದ್ದಾಗ
ಮನೆಯ ಡೋರ್ ಬಡಿದು ಅತಿಕ್ರಮವಾಗಿ ಮನೆಗೆ ನುಗ್ಗಿ
ಕೂಡಲೇ ಬಂದವನೆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ..

ಆತನ ಚಿತ್ರಹಿಂಸೆಗೆ ಬೆಚ್ಚಿಕೊಂಡ ಮಹಿಳೆ ಕೂಗಿಕೊಂಡಿದ್ದಾರೆ. ಕೂಗಿದ ತಕ್ಷಣ‌ ಸ್ಥಳೀಯರಿಗೆ ವಿಷಯ ತಿಳಿಸಿದು ಮಹಿಳೆಯ‌ ಮನೆಗೆ ಬಂದು ಮಹಿಳೆಯನ್ನ ಸ್ಥಳೀಯರು‌ ಕಾಪಡಿದ್ದಾರೆ..ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಆರೋಪಿಯನ್ನ ಒಪ್ಪಿಸಿದ್ದಾರೆ...ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ‌ಮುಂದುವರೆಸಿದ್ದಾರೆConclusion:ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಭೂಪ
ಸ್ಥಳೀಯರ ನೆರವಿನಿಂದ ಆರೋಪಿ ಪೋಲಿಸರ ವಶಕ್ಕೆ.

ಭವ್ಯ

ಅತ್ಯಾಚರಕ್ಕೆ ಯತ್ನಿಸಿದವನನ್ನ ಹುಳಿಮಾವು ಪೊಲೀಸರು ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..
ಹರಿಶೇಖರ್(28) ಬಂಧಿತ ಆರೋಪಿ..

ಒಡಿಶಾ ಮೂಲದ ಹರಿಶ್ ಹುಳಿಮಾವು ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸ್ತಿದ್ದ‌. ಅಲ್ಲೆ ಗಾರ್ಮೆಂಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಶುಕ್ರವಾರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಆರೋಪಿ ಮಹಿಳೆಯನ್ನ ಫಾಲೋ ಮಾಡಿಕೊಂಡು ಬಂದಿದ್ದ.ಕೂಡಲೇ ಮನೆಗೆ ಮಹಿಳೆ ಹೋಗಿದ್ದಾಗ
ಮನೆಯ ಡೋರ್ ಬಡಿದು ಅತಿಕ್ರಮವಾಗಿ ಮನೆಗೆ ನುಗ್ಗಿ
ಕೂಡಲೇ ಬಂದವನೆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ..

ಆತನ ಚಿತ್ರಹಿಂಸೆಗೆ ಬೆಚ್ಚಿಕೊಂಡ ಮಹಿಳೆ ಕೂಗಿಕೊಂಡಿದ್ದಾರೆ. ಕೂಗಿದ ತಕ್ಷಣ‌ ಸ್ಥಳೀಯರಿಗೆ ವಿಷಯ ತಿಳಿಸಿದು ಮಹಿಳೆಯ‌ ಮನೆಗೆ ಬಂದು ಮಹಿಳೆಯನ್ನ ಸ್ಥಳೀಯರು‌ ಕಾಪಡಿದ್ದಾರೆ..ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಆರೋಪಿಯನ್ನ ಒಪ್ಪಿಸಿದ್ದಾರೆ...ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ‌ಮುಂದುವರೆಸಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.