ETV Bharat / state

ದಿವ್ಯಾಂಗರನ್ನು ನಂಬಿಸಿ ಲಕ್ಷಾಂತರ ರೂ. ದೋಚುತ್ತಿದ್ದ ಆರೋಪಿ ಬಂಧನ

ದಿವ್ಯಾಂಗರಿಗೆ ದೃಷ್ಟಿ ಬರುವಂತೆ ಚಿಕಿತ್ಸೆ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡಿ, ಚಿಕಿತ್ಸೆಗೆ ಬಂದವರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

Police arrested accused
author img

By

Published : Sep 30, 2019, 3:06 AM IST

ಬೆಂಗಳೂರು : ದಿವ್ಯಾಂಗರಿಗೆ ದೃಷ್ಟಿದೋಷದಿಂದ ಮುಕ್ತಿಗೊಳಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾ ಮೂಲದ ಚಂದನ್ ಬಾನಿಕ್ ಬಂಧಿತ ಆರೋಪಿ. ಕೋಲ್ಕತ್ತಾದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಬಾನಿಕ್​, ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿನ ತಪಾಸಣೆ ನೀಡುವುದಾಗಿ ಪ್ರಚಾರ ನೀಡುತ್ತಿದ. ಇದನ್ನು ನಂಬಿ ತಪಾಸಣೆಗೆ ಬಂದ ದಿವ್ಯಾಂಗರಿಂದ ಲಕ್ಷಾಂತರ ರೂಪಾಯಿ ಕೇಳುತ್ತಿದ್ದ ಎಂದು ದೂರು ದಾಖಲಾಗಿತ್ತು.

ತಪಾಸಣೆ ನಡೆಸಿರುವುದಕ್ಕೆ ಯಾವುದೇ ದಾಖಲೆಗಳನ್ನು ನೀಡದೆ ಅನಧಿಕೃತವಾಗಿ ಕಣ್ಣಿನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಶರತ್​​ ಎಂಬುವವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Intro:Body:Photo illa
ದೃಷ್ಟಿ ದೋಷ ನಿವಾರಿಸುವುದಾಗಿ ಹೇಳಿ ಅಂಧರಿಂದ ಹಣ ಪಡೆದು ವಂಚಿಸುತ್ತಿದ್ದ ಅಂತಾರಾಜ್ಯ ಆರೋಪಿಯ ಬಂಧನ

ಬೆಂಗಳೂರು: ಅಂಧರನ್ನು ದೃಷ್ಟಿದೋಷದಿಂದ ಮುಕ್ತಿ ಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಅಂತಾರಾಜ್ಯ ಖದೀಮನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಕೊಲ್ಕತ್ತದ ಚಂದನ್ ಬಾನಿಕ್ ಬಂಧಿತ ಆರೋಪಿ.
ಆರೋಪಿ ಚಂದನ್ ಕೊಲ್ಕತ್ತದಿಂದ ಬಂದು ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕಣ್ಣಿನ ತಪಾಸಣೆ ಮಾಡುವುದಾಗಿ ತಿಳಿಸಿ ಅಂಧರಿಂದ 2500 ರೂ.ಗಳನ್ನು ಕಿತ್ತುಕೊಳ್ಳುತ್ತಿದ್ದ. ತಪಾಸಣೆ ನಂತರ ಕಣ್ಣಿಗೆ ಕೃಷ್ಟಿ ನೀಡಲು ಲಕ್ಷಾಂತರ ರೂಪಾಯಿ ಕೇಳುತ್ತಿದ್ದ. ಅಧಿಕೃತ ದಾಖಲೆ ಹಾಗೂ ನೀಡಿದ ಹಣಕ್ಕೆ ರಶೀದಿ ನೀಡದೆ ಅನಧಿಕೃತವಾಗಿ ಕಣ್ಣಿನ ತಪಾಸಣೆ ನಡೆಸುತ್ತಿರುವುದನ್ನು ಕಂಡು ಶರತ್ ಎಂಬುವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.