ETV Bharat / state

ರಾಬರ್ಟ್ ಚಿತ್ರ ಪೈರಸಿ ಮಾಡಲು ಯತ್ನಿಸಿದವ ಅರೆಸ್ಟ್ - Robert film

ಸತತ ಮೂರು ದಿನಗಳಿಂದ ಥಿಯೇಟರ್​ಗೆ ಬರುತ್ತಿದ್ದ ಮಧುವನ್ನು ಗಮಿನಿಸಿರುವ ಥಿಯೇಟರ್​​ ಮಾಲೀಕ ಹಾಗೂ ಸಿಬ್ಬಂದಿ, ಅನುಮಾನದ ಮೇಲೆ ಈತನ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ. ಆತ ರೆಕಾರ್ಡ್ ಮಾಡುವಾಗ ಚಿತ್ರ ತಂಡದವರು ಮಧುವನ್ನು ಹಿಡಿದಿದ್ದಾರೆ.

police Arrested a man who attempt to make Robert's film piracy
ರಾಬರ್ಟ್ ಚಿತ್ರ ಪೈರಸಿ ಮಾಡಲು ಯತ್ನಿಸಿದವ ಅರೆಸ್ಟ್
author img

By

Published : Mar 13, 2021, 7:02 PM IST

ಬೆಂಗಳೂರು: ರಾಬರ್ಟ್ ಚಿತ್ರವನ್ನು ಪೈರಸಿ ಮಾಡಲು ಯತ್ನಿಸಿದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಸಿದ್ಧೇಶ್ವರ ಥಿಯೇಟರ್​​​ನಲ್ಲಿ ಸಿನಿಮಾ ರೆಕಾರ್ಡ್ ಮಾಡುವಾಗ ಆರೋಪಿ ಮಧು ಸಿಕ್ಕಿ ಬಿದ್ದಿದ್ದಾನೆ. ಸತತ ಮೂರು ದಿನಗಳಿಂದ ಥಿಯೇಟರ್​ಗೆ ಬರುತ್ತಿದ್ದ ಮಧುವನ್ನು ಗಮಿನಿಸಿರುವ ಥಿಯೇಟರ್​​ ಮಾಲೀಕ ಹಾಗೂ ಸಿಬ್ಬಂದಿ, ಅನುಮಾನದ ಮೇಲೆ ಈತನ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ.

police Arrested a man who attempt to make Robert film piracy
ಆರೋಪಿ ಮಧು ಗುರುತಿನ ಚೀಟಿ

ಈ ಸುದ್ದಿಯನ್ನೂ ಓದಿ: 'ರಾಬರ್ಟ್'​ ಮೇಲೆ ಕಿಡಿಗೇಡಿಗಳ ಕಣ್ಣು: 3000 ಪೈರಸಿ ಲಿಂಕ್​ಗಳು ಪತ್ತೆ!

ರೆಕಾರ್ಡ್ ಮಾಡುವಾಗ ಚಿತ್ರ ತಂಡದವರು ಮಧುವನ್ನು ಹಿಡಿದಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮಧುವನ್ನು ಬಂಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.