ETV Bharat / state

ಪೊಲೀಸ್​​ ಆಯುಕ್ತರ ಕಚೇರಿಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗಳ ಫೋಟೋ ಶೂಟ್​​​.. ಇವರ್ಯಾರಿಗೂ ಕಮ್ಮಿಯಿಲ್ಲ.. - Photo shoot in police commissioner's office

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರದ ಮಹಿಳಾ ಐಪಿಎಸ್ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋಟೋ ಶೂಟ್ ಮಾಡಿ‌ಸಿ ಮಹಿಳೆ ಯಾರಿಗೂ ಕಮ್ಮಿ ಇಲ್ಲ.‌ ಪುರುಷರಂತೆ ಸಮಾನಳು ಅನ್ನೋ‌ ಮೆಸೇಜ್​ ಪಾಸ್ ಮಾಡಿದ್ದಾರೆ.

banglore
ಐಪಿಎಸ್ ಅಧಿಕಾರಿಗಳ ಫೋಟೋ ಶೂಟ್
author img

By

Published : Mar 10, 2020, 2:33 PM IST

Updated : Mar 10, 2020, 3:44 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರದ ಮಹಿಳಾ ಐಪಿಎಸ್ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋಟೋ ಶೂಟ್ ಮಾಡಿ‌ಸಿ ಮಹಿಳೆ ಯಾರಿಗೂ ಕಮ್ಮಿ ಇಲ್ಲ.‌ ಪುರುಷರಂತೆ ಸಮಾನಳು ಅನ್ನೋ‌ ಮೆಸೇಜ್​ ಪಾಸ್ ಮಾಡಿದ್ದಾರೆ.

ಮಹಿಳಾ ಐಪಿಎಸ್ ಅಧಿಕಾರಿಗಳ ಫೋಟೋ ಶೂಟ್​​​..

ದಿನದ ಇಪ್ಪತ್ನಾಲ್ಕು ಗಂಟೆ ಪುರುಷರ ಜೊತೆ ಮಹಿಳಾ ಅಧಿಕಾರಿಗಳು ಆಯಾ ಜವಾಬ್ದಾರಿಯನ್ನು ನಿರ್ವಹಿಸ್ತಾರೆ. ಹೀಗಾಗಿ ಮಾರ್ಚ್ 8ರಂದು ಎಲ್ಲಾ‌ ಕಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಿದ್ದು, ಅದರ ಅಂಗವಾಗಿ ಐಪಿಎಸ್ ಅಧಿಕಾರಿಗಳಿಗೆ ಫೋಟೋ ಶೂಟ್ ಆಯೋಜಿಸಲಾಗಿತ್ತು. ಫೋಟೋಗೆ ಎಲ್ಲಾ ಮಹಿಳಾ ಅಧಿಕಾರಿಗಳು ಪೋಸ್ ಕೊಟ್ಟಿದ್ದಾರೆ.

ಎಲ್ಲಾ ಮಹಿಳಾ ಅಧಿಕಾರಿಗಳ ಪ್ರತ್ಯೇಕ ಫೋಟೋ ಶೂಟ್ ಮಾಡಿಸಿದ ಆಯುಕ್ತರು, ಮಹಿಳೆಯರು ಎಲ್ಲದರಲ್ಲೂ ಸಮಾನವಾಗಿರಬೇಕು ಎಂಬ ಮೆಸೇಜ್​​​ ಪಾಸ್ ಮಾಡಿದ್ದಾರೆ. ಸದ್ಯ ಫೋಟೋ ಶೂಟ್ ಮಾಡಿಸಿಕೊಂಡ ಅಧಿಕಾರಿಗಳು ಫುಲ್ ಖುಷ್‌​ ಆಗಿದ್ದಾರೆ.

Last Updated : Mar 10, 2020, 3:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.