ETV Bharat / state

ಫೋನ್​​​​​ ಕದ್ದಾಲಿಕೆ ಪ್ರಕರಣ: ಇಂದು ಸಿಬಿಐ ಅಧಿಕಾರಿಗಳಿಂದ ತನಿಖೆ - ಫೋನ್​​​ ಕದ್ದಾಲಿಕೆ

ಫೋನ್​​​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಇಂದು ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸ್ ವಲಯದಲ್ಲೇ ಫೋನ್​​ ಕದ್ದಾಲಿಕೆಯಾಗಿರುವ ಕಾರಣ ಟೆಕ್ನಿಕಲ್ ಸೆಲ್​​ನಲ್ಲಿ ಯಾವ ರೀತಿ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಫೋನ್ ಕದ್ದಾಲಿಕೆ ಪ್ರಕರಣ
author img

By

Published : Sep 2, 2019, 10:51 AM IST

ಬೆಂಗಳೂರು: ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಫೋನ್​​​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಇಂದು ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಅಧಿಕಾರಿಗಳು, ಇನ್ಸ್​​ಪೆಕ್ಟರ್​​ಗಳನ್ನ ಸಿಬಿಐ ಎಸ್ಪಿ ಕಿರಣ್ ನೇತೃತ್ವ ತಂಡ ಹಾಗೂ ಸಿಬಿಐ ಅಧಿಕಾರಿಗಳ ಟೆಕ್ನಿಕಲ್ ಸೆಲ್ ತಂಡ ತನಿಖೆ ಮಾಡಲಿದೆ.

ಯಾವ ರೀತಿ ತನಿಖೆ ನಡೆಯುತ್ತದೆ:

ಪೊಲೀಸ್ ವಲಯದಲ್ಲೇ ಫೋನ್​​ ಕದ್ದಾಲಿಕೆಯಾಗಿರುವ ಕಾರಣ ಟೆಕ್ನಿಕಲ್ ಸೆಲ್​​ನಲ್ಲಿ ಯಾವ ರೀತಿ ಫೋನ್ ಟ್ಯಾಪಿಂಗ್ ನಡೆದಿದೆ. ಸೈಬರ್ ಕ್ರೈಂ ಹಾಗೂ ಸಿಸಿಬಿ ಪೊಲೀಸರು ಯಾವ ರೀತಿ ಸಹಕಾರ ನೀಡಿದ್ದಾರೆ. ಯಾರದೆಲ್ಲಾ ಫೋನ್​​​ಗಳು ಟ್ಯಾಪಿಂಗ್ ಆಗಿವೆ. ಫೋನ್ ಟ್ಯಾಪಿಂಗ್ ಆದ ನಂಬರ್​ಗಳು ಹಾಗೂ ಯಾವ ಅಧಿಕಾರಿ ಅಣತಿ ಮೇರೆಗೆ ಫೋನ್ ಕದ್ದಾಲಿಕೆ ಮಾಡಿದ್ರು. ಫೋನ್ ಕದ್ದಾಲಿಕೆ ಪ್ರಕರಣ ಹೊರ ಬಂದಿದ್ದು ಹೇಗೆ?. ಫೋನ್ ಕದ್ದಾಲಿಕೆ ಮಾಡಿದ ಆಡಿಯೋ ಹೇಗೆ ಹೊರಗೆ ಹೋಯ್ತು. ಯಾವ ಆಫೀಸರ್ ಆಡಿಯೋ ಲೀಕ್ ಮಾಡಿದ್ದು. ಯಾವ ಕಂಪ್ಯೂಟರ್​ನಿಂದ ಆಡಿಯೋ ಕಾಪಿ ಮಾಡಲಾಗಿತ್ತು. ಕಾಪಿ ಮಾಡಿದ ಆಡಿಯೋ ಯಾವ ಆಫೀಸರ್​​ಗೆ ನೀಡಲಾಗಿತ್ತು ಅನ್ನೋದ್ರ ಬಗ್ಗೆ ತನಿಖೆ ನಡೆಯಲಿದೆ.

ಫೋನ್ ಕದ್ದಾಲಿಕೆ ನಡೆದ ಸ್ಥಳ:

ಇನ್ನು ಫೋನ್​​​ ಕದ್ದಾಲಿಕೆ ಸಿಸಿಬಿ ಟೆಕ್ನಿಕಲ್ ಕಚೇರಿಯಲ್ಲಿ ನಡೆದಿರುವ ಹಿನ್ನೆಲೆ ಕದ್ದಾಲಿಕೆ ಮಾಡಿದ ಸ್ಥಳಕ್ಕೆ ಸಿಬಿಐ ಭೇಟಿ ನೀಡಿ ಅಲ್ಲಿರುವ ಸರ್ವರ್ ಕೂಡ ಜಪ್ತಿ ಮಾಡೋ ಸಾಧ್ಯತೆ ಇದೆ.

Intro:ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಪೋನ್ ಕದ್ದಾಲಿಕೆ ಪ್ರಕರಣ
ಇಂದು ಸಹ ಸಿಬಿಐ ಅಧಿಕಾರಿಗಳಿಂದ ತನಿಖೆ

ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಇಂದು ಸಹ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಾಲಾದ ಹಿರಿಯ ಅಧಿಕಾರಿಗಳು, ಇನ್ಸ್ ಪೆಕ್ಟರ್ಗಳನ್ನ ಸಿಬಿಐ ಎಸ್ಪಿ ಕಿರಣ್ ನೇತೃತ್ವ ತಂಡ ಹಾಗೂ ಸಿಬಿಐ ಅಧಿಕಾರಿಗಳ ಟೆಕ್ನಿಕಲ್ ಸೆಲ್ ತಂಡ ತನೀಕೆ ಚುರುಕುಗೊಳಿಸಿದೆ.

ತನಿಖೆ ಯಾವ ರೀತಿ ನಡೆಯುತ್ತಿದೆ.

ಪೊಲೀಸ್ ವಲಯದಲ್ಲೇ ಫೊನೋ ಕದ್ದಾಲಿಕೆಯಾಗಿರುವ ಕಾರಣ
ಟೆಕ್ನಿಕಲ್ ಸೆಲ್ ನಲ್ಲಿ ಯಾವ ರೀತಿ ಪೋನ್ ಟ್ಯಾಪಿಂಗ್ ನಡೆದಿದೆ
ಸೈಬರ್ ಕ್ರೈಂ ಹಾಗೂ ಸಿಸಿಬಿ ಪೊಲೀಸರು ಯಾವ ರೀತಿ ಸಹಕಾರ ನೀಡಿದ್ದಾರೆ .ಯಾರದೆಲ್ಲಾ ಪೋನ್ ಗಳು ಟ್ಯಾಪಿಂಗ್ ಆಗಿದೆ .ಪೋನ್ ಟ್ಯಾಪಿಂಗ್ ಆದ ನಂಬರ್ ಗಳು ಹಾಗೂಯಾವ ಅಧಿಕಾರಿ ಅಣತಿ ಮೇರೆಗೆ ಪೋನ್ ಕದ್ದಾಲಿಕೆ ಮಾಡಿದ್ರು .ಪೋನ್ ಕದ್ದಾಲಿಕೆ ಪ್ರಕರಣ ಹೊರ ಬಂದಿದ್ದು ಹೇಗೆ.ಪೋನ್ ಕದ್ದಾಲಿಕೆ ಮಾಡಿದ ಆಡಿಯೋ ಹೇಗೆ ಹೊರಗೆ ಹೋಯ್ತು.ಯಾವ ಆಫೀಸರ್ ಆಡಿಯೋ ಲೀಕ್ ಮಾಡಿದ್ದು.ಯಾವ ಕಂಪ್ಯೂಟರ್ ನಿಂದ ಆಡಿಯೋ ಕಾಪಿ ಮಾಡಲಾಗಿತ್ತು.ಕಾಪಿ ಮಾಡಿದ ಆಡಿಯೋ ಯಾವ ಆಫೀಸರ್ ಗೆ ನೀಡಲಾಗಿತ್ತುಅನ್ನೋದ್ರ ತನಿಕೆ ಮುಂದುವರೆದಿದೆ

ಪೋನ್ ಕದ್ದಾಲಿಕೆ ನಡೆದ ಸ್ಥಳ..

ಇನ್ನು ಪೋನೋ ಕದ್ದಾಲಿಕೆ ಸಿಸಿಬಿ ಟೆಕ್ನಿಕಲ್ ಕಚೇರಿಯಲ್ಲಿ ನಡೆದಿರುವ ಹಿನ್ನೆಲೆ ಕದ್ದಾಲಿಕೆ ಮಾಡಿದ ಸ್ಥಳಕ್ಕೆ ಸಿಬಿಐ ಭೇಟಿ ನೀಡಿ ಅಲ್ಲಿ ಇರುವ ಸರ್ವರ್ ಕೂಡ ಜಪ್ತಿ ಮಾಡೋ ಸಾಧ್ಯತೆ ಇದೆ..

Body:KN_BNG_01_PHONE_7204498Conclusion:KN_BNG_01_PHONE_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.