ETV Bharat / state

ಫೋನ್​ ಟ್ಯಾಪಿಂಗ್: ಸಿಬಿಐ ಎದುರು ಸಮಯಾವಕಾಶ ಕೇಳಿದ 40 ಇನ್ಸ್​ಪೆಕ್ಟರ್​ಗಳು

author img

By

Published : Dec 13, 2019, 2:00 PM IST

ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರಿ ಸದ್ದು ಮಾಡಿದ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

phone tapping case: 40 inspectors asked time to submitte document by CBI
ಫೋನ್​ ಟ್ಯಾಪಿಂಗ್: ಸಿಬಿಐ ಎದುರು ಸಮಯಾವಕಾಶ ಕೇಳಿದ 40 ಇನ್ಸ್​ಪೆಕ್ಟರ್​ಗಳು

ಬೆಂಗಳೂರು: ಫೋನ್​ ಟ್ಯಾಪಿಂಗ್​ ಆರೋಪ ಸುಳಿಯಲ್ಲಿ ಸಿಲುಕಿರುವ 40 ಇನ್ಸ್​ಪೆಕ್ಟರ್​ಗಳು ಇದೀಗ ಸಿಬಿಐ ಎದುರು ಕಾಲಾವಕಾಶ ಕೇಳಿದ್ದಾರೆ. ಮಾಜಿ ಕಮಿಷನರ್ ಒಬ್ಬರ ಸೂಚನೆಯಂತೆ ಕೊಲೆ ಕೇಸ್​​ನಲ್ಲಿ ಗಣ್ಯರ ಮೊಬೈಲ್, ಟ್ಯಾಪಿಂಗ್ ಮಾಡಿರುವುದು ಸಿಬಿಐ ತನಿಖೆಯಲ್ಲಿ ಬಯಲಾಗಿತ್ತು.

ಐಎಎಸ್​ ಅಧಿಕಾರಿಗಳು, ಸ್ವಾಮೀಜಿ ಹಾಗೂ ರಾಜಕಾರಣಿಗಳ ಫೋನ್​ ಟ್ಯಾಪ್​ ಮಾಡಿದ 40ಕ್ಕೂ ಹೆಚ್ಚು ಇನ್ಸ್​ಪೆಕ್ಟರ್​​ಗಳಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು.‌ ಹಾಗೆ ಸದ್ಯ ವಿಚಾರಣೆಗೆ ಹಾಜರಾದ 40 ಇನ್ಸ್​ಪೆಕ್ಟರ್​​ಗಳನ್ನು ಐದೈದು ಬಾರಿ ಸಿಬಿಐ ಸುಮಾರು 22 ಪ್ರಶ್ನೆಗಳ ಪಟ್ಟಿ ಮಾಡಿಕೊಂಡು ಡ್ರಿಲ್​ ಮಾಡಿ ವಿಚಾರಣೆ ನಡೆಸಿದಾಗ‌ ಸರಿಯಾದ ದಾಖಲೆ ಒದಗಿಸಲು ಸಮಯಾವಕಾಶ ಬೇಕೆಂದು ಇನ್ಸ್​​ಪೆಕ್ಟರ್​ಗಳು ಸಿಬಿಐ ಎದುರು ಮನವಿ ಮಾಡಿದ್ದಾರೆ.

ಹೀಗಾಗಿ ಪ್ರಕರಣದಲ್ಲಿ ಕೇಳಿ ಬಂದ 40 ಇನ್ಸ್​ಪೆಕ್ಟರ್​ಗಳಿಗೆ ಸಿಬಿಐ ಸಮಯಾವಕಾಶ ನೀಡಿದ್ದು ಸರಿಯಾದ ದಾಖಲೆ ನೀಡುವಂತೆ ಸೂಚಿಸಿದೆ. ಇನ್ಸ್​ಪೆಕ್ಟರ್​ಗಳು ಸರಿಯಾದ ದಾಖಲೆಗಳನ್ನು ಒದಗಿಸದರೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತು ಕೇಳಿ ಬಂದಿದೆ.

Intro:ರಾಜಕೀಯ ಹಾಗೂ ಪೊಲೀಸ್ ಇಲಾಖೆ ಯಲ್ಲಿ ಸದ್ದು ಮಾಡಿದ ಪೋನ್ ಟ್ಯಾಪಿಂಗ್
ಸಿಬಿಐ ಎದುರು ಸಮಾಯವಕಾಶ ಕೇಳಿದ 40ಇನ್ಸ್ಪೆಕ್ಟರ್

ರಾಜಕೀಯ ಹಾಗೂ ಪೊಲೀಸ್ ಇಲಾಕೆಯಲ್ಲಿ ಭಾರಿ ಸದ್ದು ಮಾಡಿದ ಫೊನ್ ಟ್ಯಾಪಿಂಗ್ ಪ್ರಕರಣ ಸದ್ಯ ಮತ್ತೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮಾಜಿ ಕಮಿಷನರ್ ಒಬ್ಬರ ಸೂಚನೆ ಯಂತೆ ಕೊಲೆ ಕೇಸ್​​ನಲ್ಲಿ ಗಣ್ಯರ ಮೊಬೈಲ್, ಟ್ಯಾಪಿಂಗ್ ಮಾಡಿರುವುದು ಸಿಬಿಐ ತನಿಖೆಯಲ್ಲಿ ಬಯಲಾಗಿತ್ತು.
ಹೀಗಾಗಿ ಕೊಲೆ ಕೇಸ್​ನಲ್ಲಿ IAS, ಸ್ವಾಮೀಜಿ, ರಾಜಕಾರಣಿಗಳ ಫೋನ್​ಟ್ಯಾಪ್​ ಮಾಡಿದ 40ಕ್ಕು ಹೆಚ್ಚು ಇನ್ಸ್​ಪೆಕ್ಟರ್​​ಗಳ ಸಿಸಿಬಿ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ರು‌

ಹಾಗೆ ಸದ್ಯ ವಿಚಾರಣೆಗೆ ಹಾಜರಾದ 40 ಇನ್ಸ್​ಪೆಕ್ಟರ್​​ಗಳನ್ನ ಐದೈದು ಬಾರಿ ಸಿಬಿಐ ಸುಮಾರು 22 ಪ್ರಶ್ನೆಗಳ ಪಟ್ಟಿ ಮಾಡಿಕೊಂಡು ಡ್ರಿಲ್​ ಮಾಡಿ ವಿಚಾರಣೆ ನಡೆಸಿದಾಗ‌ ಸರಿಯಾದ ದಾಖಲೆ ಒದಗಿಸಲು ಸಮಯಾವಕಾಶ ಬೇಂಕೆಂದು ಇನ್ಸ್​​ಪೆಕ್ಟರ್​ಗಳು ಸಿಬಿಐ ಎದುರು ಮನವಿ ಮಾಡಿದ್ದಾರೆ.

ಹೀಗಾಗಿ ಪ್ರಕರಣದಲ್ಲಿ ಕೇಳಿ ಬಂದ 40ಇನ್ಸ್ಪೆಕ್ಟರ್ಗಳಿಗೆ ಸಿಬಿಐ ಸಮಾಯವಾಕಾಶ ನೀಡಿದ್ದು ಸರಿಯಾದ ದಾಖಲೆ ನೀಡುವಂತೆ ಸೂಚಿಸಿ ದ್ದಾರೆ. ಇನ್ಸ್ಪೆಕ್ಟರ್ ಗಳು ಸರಿಯಾದ ದಾಖಲೆಗಳನ್ನ ಒದಗಿಸದರೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತು ಕೇಳಿ ಬಂದಿದೆBody:KN_BNG_10_PHONE_TAP_7204498Conclusion:KN_BNG_10_PHONE_TAP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.