ETV Bharat / state

ರಾಮ ಮಂದಿರಕ್ಕೆ ಜನ ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ : ಸಚಿವ ಬೊಮ್ಮಾಯಿ - ಸಚಿವ ಬಸವರಾಜ ಬೊಮ್ಮಾಯಿ,

ರಾಮ ಮಂದಿರಕ್ಕೆ ಜನ ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

people are helping from devotion,  people are helping from devotion for Ram Mandir, Minister Basavaraj Bommai, Minister Basavaraj Bommai news, ರಾಮ ಮಂದಿರಕ್ಕೆ ಜನ ಸಹಾಯ ಮಾಡುತ್ತಿದ್ದಾರೆ, ರಾಮ ಮಂದಿರಕ್ಕೆ ಜನ ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ, ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಬಸವರಾಜ ಬೊಮ್ಮಾಯಿ ಸುದ್ದಿ,
ಸಚಿವ ಬೊಮ್ಮಾಯಿ
author img

By

Published : Feb 28, 2021, 5:22 AM IST

ಬೆಂಗಳೂರು : ರಾಮ‌ಮಂದಿರ ನಿರ್ಮಾಣಕ್ಕೆ ಜನರು ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸಚಿವ ಬೊಮ್ಮಾಯಿ ಹೇಳಿಕೆ

ಬೆಂಗಳೂರಿನಲ್ಲಿ ರಾಷ್ಟ್ರಧರ್ಮ ಸಂಘಟನೆ ಏರ್ಪಡಿಸಿದ್ದ ರಾಮ‌ಮಂದಿರ ನಿಧಿ ಸಮರ್ಪಣೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಶ್ರೀರಾಮಚಂದ್ರ ಮರ್ಯಾದಾ ಪುರುಷ. ಅವರ ಜನ್ಮ ಸ್ಥಳದಲ್ಲಿಯೇ ರಾಮ‌ಮಂದಿರ ನಿರ್ಮಾಣ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಸುದೀರ್ಘ ಹೋರಾಟ ಮತ್ತು ಸಂಕಲ್ಪದಿಂದ ರಾಮ‌ಮಂದಿರ ನಿರ್ಮಾಣ ಕೆಲಸ ಆರಂಭವಾಗಿದೆ. ಇದಕ್ಕೆ ದೇಶದ ಜನರು ಸ್ವಯಂಪ್ರೇರಿತರಾಗಿ ಭಕ್ತಿಯ ಪ್ರತೀಕವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ನಾಣ್ಯಗಳಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತು ರಾಮ ಮಂದಿರದ ಕಲಾಕೃತಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಈ ಕಲಾಕೃತಿ ಮಾಡಿರುವ ಒಡೆಯರ್​ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.