ETV Bharat / state

ಕುಮಾರಸ್ವಾಮಿ ರಾಜೀನಾಮೆ ಕೊಟ್ಟರೆ ಅವರನ್ನು ನಾಯಿನೂ ಮೂಸಲ್ಲ:  ಈಶ್ವರಪ್ಪ - K s eshwarappa

ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ನಾಯಕ ಕೆ ಎಸ್​ ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟರೆ ನಾಯಿನೂ ಮೂಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್.ಈಶ್ವರಪ್ಪ
author img

By

Published : Jun 27, 2019, 4:24 PM IST

Updated : Jun 27, 2019, 4:54 PM IST

ಬೆಂಗಳೂರು: ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸನೂ ಹತ್ತಿರ ಬರಲ್ಲ. ಒಂದು ನಾಯಿನೂ ಕೂಡ ಬಂದು ಮೂಸಲ್ಲ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡಿ. ಮುಖ್ಯಮಂತ್ರಿ ಎಂಬ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಿದ್ದಾರೆ. ಅವರಿಗೆ ನೀವು ಸ್ಪಂದಿಸಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕಿಡಿ ಕಾರಿದರು.

ಮೋದಿಗೆ ವೋಟ್ ಹಾಕ್ತೀರಾ, ಕೆಲಸಕ್ಕೆ ಮಾತ್ರ ನನ್ನ ಹತ್ರ ಬರ್ತಿರಾ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ತನಗೆ ಬೇಕಾದವರಿಗೆ ಜನ ವೋಟ್ ಹಾಕ್ತಾರೆ. ಹಿಂದೆ ಇವರು ಮುಖ್ಯಮಂತ್ರಿಯಾಗಿದ್ದಾಗ ಜನ ವೋಟ್ ಹಾಕಿಲ್ವಾ?. ವೋಟ್ ಹಾಕ್ಲಿಲ್ಲಾ ಅಂದಿದ್ದರೆ ಮುಖ್ಯಮಂತ್ರಿಯಾಗ್ತಿದ್ರಾ.? ಈ ಸರ್ಕಾರ ಸರಿ ಇಲ್ಲ ಅಂತ ಜನ ಮೋದಿಗೆ ವೋಟ್ ಹಾಕಿದ್ದಾರೆ. ನಾನು ಶಾಸಕ ಆಗಿರುವುದಕ್ಕೆ ನಮ್ಮೂರಿನ ಜನ ನನ್ನ ಬಳಿ ಬರುತ್ತಾರೆ. ನಾನು ಶಾಸಕ ಆಗಿಲ್ಲ ಅಂದರೆ ಯಾರ್ ಬರುತ್ತಿದ್ದರು? ಕುಮಾರಸ್ವಾಮಿ ಸಿಎಂ ಆಗಿರುವುದಕ್ಕೆ ಜನ ಅವರ ಬಳಿ ಕಷ್ಟ ಹೇಳುವುದಕ್ಕೆ ಹೋಗಿರುವುದು ಎಂದು ವಾಗ್ದಾಳಿ ನಡೆಸಿದರು.

ಕೆ.ಎಸ್.ಈಶ್ವರಪ್ಪ

ಗ್ರಾಮ ವಾಸ್ಯವ್ಯ ಮಾಡುತ್ತಿರುವುದೇ ಜನರ ಸಮಸ್ಯೆ ಕೇಳುವುದಕ್ಕೆ. ಆಗ ನೀವು ಮೋದಿಗೆ ವೋಟ್ ಹಾಕಿದ್ದೀರಾ ಅಂದರೆ? ಹಾಗಾದರೆ ಯಾರ್ಯಾರು ಮೋದಿಗೆ ವೋಟ್ ಹಾಕಿದ್ದೀರಾ, ನನ್ನ ಹತ್ತಿರ ಬರಬೇಡಿ ಅಂತ ಬೋರ್ಡ್ ಹಾಕಿ ಬಿಡಿ. ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜನರಿಗೆ ಮಾತ್ರ ನಮ್ಮ ಬಳಿ ಬನ್ನಿ ಎಂದು ಹೇಳಿ ಬಿಡಿ ಎಂದು ಕಿಡಿ ಕಾರಿದರು.

ಪ್ರಜ್ವಲ್ ರೇವಣ್ಣ ಅವರಿಗೆ ಜನ ವೋಟ್ ಕೊಟ್ರಲ್ಲಾ ಅದು ಮೋದಿಗೆ ಕೊಟ್ಟಿದ್ದಾ? ನೀವು ಪ್ರಜ್ವಲ್ ಗೆದ್ದಿರುವ ಸಿಟ್ಟಿಗೆ, ನಿಖಿಲ್ ಸೋತಿರುವ ಸಿಟ್ಟಿಗೆ, ಸಮಸ್ಯೆ ಹೇಳಲು ಬಂದ ಜನರ ಮೇಲೆ ನಿಮ್ಮ ಸಿಟ್ಟಿನ ಪೌರುಷ ತೋರಿಸಬೇಡಿ, ಅದು ನಡೆಯಲ್ಲ ಎಂದು ತಿಳಿಸಿದರು.

Intro:Ks eshwarappaBody:KN_BNG_02_27_ESHWARAPPA_CM_SCRIPT_7201951

ರಾಜೀನಾಮೆ ಕೊಟ್ಟರೆ ಯಾರೂ ನಿಮ್ಮನ್ನು ಮೂಸಲ್ಲ: ಸಿಎಂಗೆ ಈಶ್ವರಪ್ಪ ಟಾಂಗ್

ಬೆಂಗಳೂರು: ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸನೂ ನಿಮ್ಮ ಹತ್ತಿರ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮನ್ನು ಬಂದು ಮೂಸಲ್ಲ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡಿ. ಮುಖ್ಯಮಂತ್ರಿ ಎಂಬ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಿದ್ದಾರೆ. ಅವರಿಗೆ ನೀವು ಸ್ಪಂದಿಸಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕಿಡಿ ಕಾರಿದರು.

ಮೋದಿಗೆ ವೋಟ್ ಹಾಕ್ತೀರಾ. ಕೆಲಸಕ್ಕೆ ಮಾತ್ರ ನನ್ನ ಹತ್ರ ಬರ್ತಿರಾ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ತನಗೆ ಬೇಕಾದವರಿಗೆ ಜನ ವೋಟ್ ಹಾಕ್ತಾರೆ. ಹಿಂದೆ ಇವರು ಮುಖ್ಯಮಂತ್ರಿಯಾಗಿದ್ದಾಗ ಜನ ವೋಟ್ ಹಾಕಿಲ್ವಾ?. ವೋಟ್ ಹಾಕ್ಲಿಲ್ಲಾ ಅಂದಿದ್ದರೆ ಮುಖ್ಯಮಂತ್ರಿಯಾಗ್ತಿದ್ರಾ.?. ಈ ಸರ್ಕಾರ ಸರಿ ಇಲ್ಲ ಅಂತ ಜನ ಮೋದಿಗೆ ವೋಟ್ ಹಾಕಿದ್ದಾರೆ. ನಾನು ಎಂಎಲ್ ಎ ಆಗಿರುವುದಕ್ಕೆ ನಮ್ಮೂರಿನ ಜನ ನನ್ನ ಬಳಿ ಬರುತ್ತಾರೆ. ನಾನು ಎಂಎಲ್ ಎ ಆಗಿಲ್ಲ ಅಂದರೆ ಯಾರ್ ಬರುತ್ತಿದ್ದರು?. ಕುಮಾರಸ್ವಾಮಿ ಸಿಎಂ ಆಗಿರುವುದಕ್ಕೆ ಜನ ಅವರ ಬಳಿ ಕಷ್ಟ ಹೇಳುವುದಕ್ಕೆ ಹೋಗಿರುವುದು ಎಂದು ವಾಗ್ದಾಳಿ ನಡೆಸಿದರು.

ಗ್ರಾಮ ವಾಸ್ಯವ್ಯ ಮಾಡುತ್ತಿರುವುದೇ ಜನರ ಸಮಸ್ಯೆ ಕೇಳುವುದಕ್ಕೆ. ಆಗ ನೀವು ಮೋದಿಗೆ ವೋಟ್ ಹಾಕಿದ್ದೀರಾ ಅಂದರೆ?. ಹಾಗಾದರೆ ಯಾರ್ಯಾರು ಮೋದಿಗೆ ವೋಟ್ ಹಾಕಿದ್ದೀರಾ, ನನ್ನ ಹತ್ತಿರ ಬರಬೇಡಿ ಅಂತ ಬೋರ್ಡ್ ಹಾಕಿ ಬಿಡಿ. ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜನರಿಗೆ ಮಾತ್ರ ನಮ್ಮ ಬಳಿ ಬನ್ನಿ ಎಂದು ಹೇಳಿ ಬಿಡಿ ಎಂದು ಕಿಡಿ ಕಾರಿದರು.

ಪ್ರಜ್ವಲ್ ರೇವಣ್ಣ ಅವರಿಗೆ ಜನ ವೋಟ್ ಕೊಟ್ರಲ್ಲಾ ಅದು ಮೋದಿಗೆ ಕೊಟ್ಟಿದ್ದಾ?. ನೀವು ಪ್ರಜ್ವಲ್ ಗೆದ್ದಿರುವ ಸಿಟ್ಟಿಗೆ, ನಿಖಿಲ್ ಸೋತಿರುವ ಸಿಟ್ಟಿಗೆ, ಸಮಸ್ಯೆ ಹೇಳಲು ಬಂದ ಜನರ ಮೇಲೆ ನಿಮ್ಮ ಸಿಟ್ಟಿನ ಪೌರುಷ ತೋರಿಸಬೇಡಿ, ಅದು ನಡೆಯಲ್ಲ ಎಂದು ತಿಳಿಸಿದರು.Conclusion:Venkat
Last Updated : Jun 27, 2019, 4:54 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.