ಬೆಂಗಳೂರು: ಬಂಧಿತ ನಟಿ ಇದ್ದ ಶ್ರೀಲಂಕಾ ಪಾರ್ಟಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಇದ್ದ ಎಂದು ಸಚಿವ ಸಿ.ಟಿ. ರವಿ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಉಪಸ್ಥಿತರಿದ್ದರು. ಇದೇ ಪಾರ್ಟಿಯಲ್ಲಿದ್ದ ನಟಿ ಬಂಧನಕ್ಕೊಳಗಾಗಿರುವುದು ಎಂಬುದು ನಿಜವಲ್ಲವೇ? ಬಂಧಿತ ಇನ್ನೊಬ್ಬ ನಟಿ ಸಹಾಯಕ್ಕಾಗಿ ಯಾಕೆ ಮನವಿ ಮಾಡಿದರು? ಅವರ ಮತ್ತು ಡ್ರಗ್ಸ್ ಮಾಫಿಯಾ ನಡುವಿನ ಸಂಬಂಧ ಏನು ಎಂದು ಜಮೀರ್ ಅಹಮದ್ ಅವರತ್ತಲೇ ಬೆರಳು ಮಾಡಿ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.
-
✓ Isn't it true that @INCKarnataka leader @BZZameerAhmedK was present in the Party at Sri Lanka in which the Actress arrested was present?
— C T Ravi 🇮🇳 ಸಿ ಟಿ ರವಿ (@CTRavi_BJP) September 10, 2020 " class="align-text-top noRightClick twitterSection" data="
✓ Why did another arrested Actress plead with Him for help?
✓ What is relationship between him & #DrugMafia?#CONgressSupportsDrugMafia
">✓ Isn't it true that @INCKarnataka leader @BZZameerAhmedK was present in the Party at Sri Lanka in which the Actress arrested was present?
— C T Ravi 🇮🇳 ಸಿ ಟಿ ರವಿ (@CTRavi_BJP) September 10, 2020
✓ Why did another arrested Actress plead with Him for help?
✓ What is relationship between him & #DrugMafia?#CONgressSupportsDrugMafia✓ Isn't it true that @INCKarnataka leader @BZZameerAhmedK was present in the Party at Sri Lanka in which the Actress arrested was present?
— C T Ravi 🇮🇳 ಸಿ ಟಿ ರವಿ (@CTRavi_BJP) September 10, 2020
✓ Why did another arrested Actress plead with Him for help?
✓ What is relationship between him & #DrugMafia?#CONgressSupportsDrugMafia
ಡ್ರಗ್ಸ್ ಮಾಫಿಯಾ ಈ ಹಿಂದೆ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳುವ ಮೂಲಕ, ಮಾಜಿ ಸಿಎಂ ಸಿದ್ದರಾಮಯ್ಯ ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಡ್ರಗ್ಸ್ ದಂಧೆಯ ಈ ನೆಟ್‌ವರ್ಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾದಿಯಲ್ಲಿ ಸಿಎಂ ಯಡಿಯೂರಪ್ಪ ನಡೆಯುತ್ತಿದ್ದಾರೆ ಎಂದು ಸಚಿವ ಸಿ.ಟಿ. ರವಿ ಕಾಂಗ್ರೆಸ್ನನ್ನು ಟೀಕಿಸಿದ್ದಾರೆ.