ಬೆಂಗಳೂರು: ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜ ಪಂಡಿತ್ ಜಸ್ರಾಜ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
-
Saddened at the passing away of the doyen of Indian classical vocalist Padma Vibhushan Shri Pandit Jasraj ji who enthralled audiences across the world for over 8 decades. My deep condolences to his family and music lovers. pic.twitter.com/ZpnSZLOzzn
— B.S. Yediyurappa (@BSYBJP) August 17, 2020 " class="align-text-top noRightClick twitterSection" data="
">Saddened at the passing away of the doyen of Indian classical vocalist Padma Vibhushan Shri Pandit Jasraj ji who enthralled audiences across the world for over 8 decades. My deep condolences to his family and music lovers. pic.twitter.com/ZpnSZLOzzn
— B.S. Yediyurappa (@BSYBJP) August 17, 2020Saddened at the passing away of the doyen of Indian classical vocalist Padma Vibhushan Shri Pandit Jasraj ji who enthralled audiences across the world for over 8 decades. My deep condolences to his family and music lovers. pic.twitter.com/ZpnSZLOzzn
— B.S. Yediyurappa (@BSYBJP) August 17, 2020
ಕಳೆದ 8 ದಶಕಗಳಿಂದ ವಿಶ್ವದಾದ್ಯಂತ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪದ್ಮ ವಿಭೂಷಣ್ ಪಂಡಿತ್ ಜಸ್ರಾಜ್ ಜೀ ಅವರ ನಿಧನದ ಸುದ್ದಿ ದುಃಖ ತರಿಸಿದೆ. ಅವರ ಕುಟುಂಬ ಮತ್ತು ಸಂಗೀತ ಪ್ರಿಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಪಂಡಿತ್ ಜಸ್ರಾಜ್ ಜೀ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು. ಅವರ ಧ್ವನಿ ಮತ್ತು ಸಂಗೀತ ಪ್ರಪಂಚದಾದ್ಯಂತದ ಜನರಿಗೆ ಸ್ಫೂರ್ತಿ ನೀಡಿದೆ. ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಜಸ್ರಾಜ್ ಆತ್ಮಕೆ ಶಾಂತಿ ಸಿಗಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
-
ಖ್ಯಾತ ಗಾಯಕ ಪದ್ಮವಿಭೂಷಣ,
— Dr Sudhakar K (@mla_sudhakar) August 17, 2020 " class="align-text-top noRightClick twitterSection" data="
ಪಂಡಿತ್ ಶ್ರೀ ಜಸರಾಜ್ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶನ ನೀಡಿದ್ದರು. ವಿಶ್ವಾದ್ಯಂತ ನೆಲೆಸಿರುವ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು.#PanditJasraj pic.twitter.com/K8B6EOKAR3
">ಖ್ಯಾತ ಗಾಯಕ ಪದ್ಮವಿಭೂಷಣ,
— Dr Sudhakar K (@mla_sudhakar) August 17, 2020
ಪಂಡಿತ್ ಶ್ರೀ ಜಸರಾಜ್ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶನ ನೀಡಿದ್ದರು. ವಿಶ್ವಾದ್ಯಂತ ನೆಲೆಸಿರುವ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು.#PanditJasraj pic.twitter.com/K8B6EOKAR3ಖ್ಯಾತ ಗಾಯಕ ಪದ್ಮವಿಭೂಷಣ,
— Dr Sudhakar K (@mla_sudhakar) August 17, 2020
ಪಂಡಿತ್ ಶ್ರೀ ಜಸರಾಜ್ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶನ ನೀಡಿದ್ದರು. ವಿಶ್ವಾದ್ಯಂತ ನೆಲೆಸಿರುವ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು.#PanditJasraj pic.twitter.com/K8B6EOKAR3
ಖ್ಯಾತ ಗಾಯಕ ಪದ್ಮ ವಿಭೂಷಣ, ಪಂಡಿತ್ ಜಸ್ರಾಜ್ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾ ಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶನ ನೀಡಿದ್ದರು. ವಿಶ್ವಾದ್ಯಂತ ನೆಲೆಸಿರುವ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.