ETV Bharat / state

ಪಾದರಾಯನಪುರ ಗಲಭೆ ಪ್ರಕರಣ: ಶಾಸಕ-ಕಾರ್ಪೋರೇಟರ್​ನ​ ದೂರವಾಣಿ ಕರೆಗಳ​​ ಪರಿಶೀಲನೆ! - ರಾಜ್ಯ ಗೃಹ ಇಲಾಖೆ

ಕೊರೊನಾ ವಾರಿಯರ್ಸ್​ ಮೇಲೆ ಪಾದರಾಯನಪುದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಭಾವಿಗಳಿಬ್ಬರ ಮೊಬೈಲ್​ ಕಾಲ್​ ಡೀಟೇಲ್ಸ್​ ಪರಿಶೀಲನೆಗೆ ಗೃಹ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

sddd
ಶಾಸಕ,ಕಾರ್ಪೊರೇಟರ್ ಕಾಲ್​ ಡಿಟೇಲ್ಸ್ ಪರಿಶೀಲನೆ..!
author img

By

Published : Apr 22, 2020, 3:41 PM IST

ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣ ಸಂಬಂಧ ಪ್ರಭಾವಿ ಶಾಸಕ ಹಾಗೂ ಕಾರ್ಪೋರೇಟರ್​ವೊಬ್ಬರ ದೂರವಾಣಿ ಕರೆಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿವೆ.

ಪಾದರಾಯನಪುರ ಘಟನೆಯಲ್ಲಿ ಕಾರ್ಪೋರೇಟರ್ ಹಾಗೂ ಓರ್ವ ಶಾಸಕರನ್ನು ಬಂಧಿಸಬೇಕು ಎಂಬ ಮಾತು ಬಲವಾಗಿ ಕೇಳಿ ಬಂದ ಹಿನ್ನೆಲೆ ಪ್ರಭಾವಿ ಶಾಸಕ ಹಾಗೂ ಕಾರ್ಪೋರೇಟರ್​ ದೂರವಾಣಿ ಕರೆಗಳನ್ನು ತನಿಖಾ ತಂಡ ಟ್ರೇಸ್ ಮಾಡುತ್ತಿದೆಯಂತೆ.

ತನಿಖೆ ವೇಳೆ ಘಟನೆಯಲ್ಲಿ ಕೈವಾಡ ಇರುವ ಸಾಕ್ಷಿ ದೊರೆತರೆ ಪ್ರಭಾವಿ ಶಾಸಕ ಹಾಗೂ ಕಾರ್ಪೋರೇಟರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.