ETV Bharat / state

ಪಾದರಾಯನಪುರ ಗಲಭೆ ಆರೋಪಿಗಳಿಗೆ ಹಜ್​ ಭವನದಲ್ಲಿ ರಂಜಾನ್​​​​ ಆಚರಿಸಲು ಅವಕಾಶ!

ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳು ಬಹುತೇಕ ಮುಸ್ಲಿಂ ಸಮುದಾಯದವರಾಗಿದ್ದು, ಹಜ್ ಭವನಕ್ಕೆ ಬಿಗಿ ಭದ್ರತೆ ಒದಗಿಸಿ ಮಾನವೀಯತೆ ದೃಷ್ಟಿಯಿಂದ ರಂಜಾನ್​ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

csdd
ಪಾದರಾಯನಪುರದ ಗಲಭೆ ಆರೋಪಿಗಳಿಗೆ ಹಜ್​ ಭವನದಲ್ಲಿ ರಂಜಾನ್​ ಆಚರಿಸಲು ಅವಕಾಶ!
author img

By

Published : Apr 28, 2020, 12:10 PM IST

ಬೆಂಗಳೂರು: ಪಾದರಾಯನಪುರದ ಬಳಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿರುವ ಆರೋಪಿತ ಮುಸ್ಲಿಂ ಬಾಂಧವರಿಗೆ ರಂಜಾನ್ ಪ್ರಯುಕ್ತ ಹಜ್ ಭವನದೊಳಗೆ ಕೆಲ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.

ಪ್ರತಿ ಶಿಫ್ಟ್​​ಗೆ 40 ಸಿಬ್ಬಂದಿಯತೆ ಮೂರು ಶಿಫ್ಟ್​ನಲ್ಲಿ ಪೊಲೀಸರು ಹಜ್ ಭವನದ ಒಳಗೂ ಹೊರಗೂ ಸರ್ಪಗಾವಲು ಹಾಕಿ ಸಿಸಿಟಿವಿಗಳ ಮೂಲಕ ಹಜ್ ಭವನದ ಒಳಗೆ ಮಾನಿಟರ್ ಮಾಡ್ತಿದ್ದಾರೆ.

ಮತ್ತೊಂದೆಡೆ ಆರೋಪಿಗಳ ಪೈಕಿ ಐವರಿಗೆ ಕೊರೊನಾ ಸೊ‌ಂಕು ಪತ್ತೆಯಾದ ಕಾರಣ ಇತರರ ಆರೋಗ್ಯ ತಪಾಸಣೆ ಮಾಡಬೇಕಾಗಿದೆ. ಈ ಹಿನ್ನೆಲೆ‌ ವೈದ್ಯಕೀಯ ಸಿಬ್ಬಂದಿ‌ ಹೊರತುಪಡಿಸಿ ಬೇರೆ ಯಾರಿಗೂ ಹಜ್ ಭವನದ ಒಳಗಡೆ ಪ್ರವೇಶ ಇಲ್ಲದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.