ಕೆ ಆರ್ ಪುರ: ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿ ಅವಕಾಶ ಕಲ್ಪಿಸಲಾಗಿತ್ತಾದರೂ. ಸ್ಥಳೀಯರು ಇದನ್ನು ಅನುಸರಿಸದೆ ವ್ಯಾಪಾರದಲ್ಲಿ ಮಗ್ನರಾಗಿದ್ದರು.
ಬೆಂಗಳೂರು ಹೊರವಲಯದ ಕೆ ಆರ್ ಪುರದಲ್ಲಿ ಡೆಡ್ ಲೈನ್ ಮುಗಿದರೂ ಸಹ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚದ ಹಿನ್ನೆಲೆ ಪೊಲೀಸರು ಬಂದು ಬಾಗಿಲು ಮುಚ್ಚಿಸಿದ್ದಾರೆ.
ಕೆಆರ್ ಪುರದ ಕೆಲವು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಟ್ ಹಾಕುವ ಮೂಲಕ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.