ETV Bharat / state

ದುಬಾರಿ ದುನಿಯಾದಲ್ಲಿ ಆಯುಧ ಪೂಜೆಗೆ 100 ರೂಪಾಯಿ ಯಾವುದಕ್ಕೆ ಸಾಲುತ್ತೆ ಸ್ವಾಮಿ??‌

author img

By

Published : Oct 5, 2019, 9:17 PM IST

ಆಯುಧ ಪೂಜೆ ದಿನದಂದು ಬಸ್​ಗಳಿಗೆ ಪೂಜೆ ಮಾಡುವುದು ಸಹಜ. ಆದರೆ, ಪೂಜೆಗೆ ಕೇವಲ ನೂರು ರೂಪಾಯಿ ಸಾಲುತ್ತದೆಯೇ ಎಂಬುದನ್ನ ಯೋಚಿಸದೆ ಸಾರಿಗೆ ಸಂಸ್ಥೆಯ ಬಸ್​ ಡಿಪೋಗಳಲ್ಲಿ ಪ್ರತಿ ಬಸ್​ಗೆ ನೂರು ರೂಪಾಯಿ ಬಿಡುಗಡೆ ಮಾಡಿದ್ದಾರೆ.

Only hundred rupees for Ayudha pooja

ಬೆಂಗಳೂರು: ವಿಜಯದಶಮಿ-ಆಯುಧ ಪೂಜೆ ಹಿನ್ನೆಲೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ವತಿಯಿಂದ ಡಿಪೋಗಳಲ್ಲಿ ಪೂಜೆಗೆ ಅನುಮತಿ ನೀಡಲಾಗಿದೆ. ‌ಆದರೆ, ಈ‌ ದುಬಾರಿ‌ ದುನಿಯಾದಲ್ಲಿ ಪ್ರತಿ ಬಸ್‌ಗೆ
ಪೂಜೆಗಾಗಿ ಕೇವಲ 100 ರೂ. ಬಿಡುಗಡೆ ಮಾಡಿದ್ದು, ಅಷ್ಟೇ ಸಾಕಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

Only hundred rupees for Ayudha pooja
ಆಯುಧ ಪೂಜೆಗೆ ಕೇವಲ ನೂರು ರೂಪಾಯಿ

ಇಲಾಖಾ ವಾಹನಗಳಿಗೆ (ಕಾರು,ಜೀಪು ಇತ್ಯಾದಿ) 40 ರೂ. ಹಾಗೂ ಸಾಮಾನ್ಯ, ವೋಲ್ವೋ, ಕರೋನಾ ವಾಹನಗಳಿಗೆ 100 ರೂ. ಬಿಡುಗಡೆ ಮಾಡಲಾಗಿದೆ.. ವಿಭಾಗೀಯ ಕಾರ್ಯಾಗಾರಕ್ಕೆ ಕೆಎಸ್‌ಆರ್‌ಟಿಸಿಯಿಂದ 1000 ರೂ./ ಮತ್ತು ಬಿಎಂಟಿಸಿ ಕೇಂದ್ರೀಯ ಕಾರ್ಯಾಗಾರಕ್ಕೆ 3000 ರೂ. ಮುಂಗಡ ಹಣವನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯುವಂತೆ ತಿಳಿಸಿದೆ.

ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯೇ 100 ರೂಪಾಯಿ ದಾಟಿರುತ್ತೆ. ಅಂತಹದರಲ್ಲಿ ಪೂಜೆಗೆ 100ರೂ. ಯಾರಿಗೆ ಸಾಲುತ್ತೆ ಎಂಬ ಪ್ರಶ್ನೆ ಕಾಡ ತೊಡಗಿದೆ.

Intro:‌ದುಬಾರಿ ದುನಿಯಾದಲ್ಲಿ ಆಯುಧ ಪೂಜೆಗೆ 100 ರೂಪಾಯಿ ಯಾವುದಕ್ಕೆ ಸಾಲುತ್ತೆ??; ನಿಗಮಗಳಿಂದ ಹಣ ಬಿಡುಗಡೆ..‌

ಬೆಂಗಳೂರು: ವಿಜಯದಶಮಿ-ಆಯುಧ ಪೂಜೆ ಹಿನ್ನಲೆ ಕೆಎಸ್ ಆರ್ ಟಿಸಿ,ಬಿಎಂಟಿಸಿ ವತಿಯಿಂದ ಡಿಪೋಗಳಲ್ಲಿ ಪೂಜೆಗೆ ಅನುಮತಿ ನೀಡಲಾಗಿದೆ.. ‌
ಆದರೆ ಈ‌ ದುಬಾರಿ‌ ದುನಿಯಾದಲ್ಲಿ ಪ್ರತಿ ಬಸ್ ಗೆ
ಪೂಜೆಗಾಗಿ ಕೇವಲ 100 ರೂ ಬಿಡುಗಡೆ ಮಾಡಿದ್ದು, ಅಷ್ಟೇ ಸಾಕಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ..

ಇಲಾಖಾ ವಾಹನಗಳಿಗೆ ( ಕಾರು, ಜೀಪು ಇತ್ಯಾದಿ) 40 ರೂಪಾಯಿ ಹಾಗೂ ಸಾಮಾನ್ಯ, ವೋಲ್ವೋ, ಕರೋನಾ ವಾಹನಗಳಿಗೆ 100 ರೂಪಾಯಿ ಬಿಡುಗಡೆ ಮಾಡಲಾಗಿದೆ..‌ ವಿಭಾಗೀಯ ಕಾರ್ಯಾಗಾರಕ್ಕೆ ಕೆ ಎಸ್ ಆರ್ ಟಿ ಯಿಂದ 1000 ರೂ/ ಮತ್ತು ಬಿಎಂಟಿಸಿ ಕೇಂದ್ರೀಯ ಕಾರ್ಯಾಗಾರಕ್ಕೆ 3000 ರೂಪಾಯಿ ಮುಂಗಡ ಹಣವನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯುವಂತೆ ತಿಳಿಸಿದೆ..

ಒಟ್ಟಾರೆ, ಈ ದುಬಾರಿ ದುನಿಯಾದಲ್ಲಿ ಅದರಲ್ಲೂ ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯೇ 100 ರೂಪಾಯಿ ದಾಟಿರುತ್ತೆ.. ಅಂತಹದರಲ್ಲಿ ಪೂಜೆಗೆ 100ರೂ ಯಾರಿಗೆ ಸಲುತ್ತೆ ಎಂಬ ಪ್ರಶ್ನೆ ಕಾಡಲಿದೆ..

KN_BNG_4_KSRTC_BMTC_AYUDHA_POOJA_SCRIPT_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.