ETV Bharat / state

ನೀಟ್ ಪಿಜಿ: ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ನೊಂದಣಿ ಪ್ರಕ್ರಿಯೆ ಶುರು

ಇಂದಿನಿಂದ ನೀಟ್ ಪಿಜಿ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ನೀಟ್ ಆನ್ ಲೈನ್ ನೊಂದಣಿ ಪ್ರಕ್ರಿಯೆ ಶುರು
author img

By

Published : May 8, 2019, 9:30 PM IST

ಬೆಂಗಳೂರು: ಇಂದಿನಿಂದ ನೀಟ್ ಪಿಜಿ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ನವ ದೆಹಲಿಯ ಎನ್ ಬಿಇ ಸೂಚನೆಯಂತೆ, NEET PG 2019ರ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದೆ.. ಈ ಹಿನ್ನೆಲೆಯಲ್ಲಿ PG Medical MD/MS ಕೋರ್ಸ್ ಗಳಿಗೆ ಅರ್ಹಗೊಳ್ಳುವ ಅಭ್ಯರ್ಥಿಗಳು ಮಾತ್ರ ಇಂದು ಸಂಜೆ 8 ಗಂಟೆಯಿಂದ ಮೇ 9 ರ ಸಂಜೆ‌ 8 ರವರಗೆ ಆನ್ ಲೈನ್ ನೊಂದಣಿ ಮಾಡಿಕೊಳ್ಳಬೇಕು. ಮೇ 10 ರಂದು ದಾಖಲಾತಿ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಗೂ ನಿಗದಿತ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸುವುದರೊಂದಿಗೆ ಹಾಜರಾಗಬಹುದಾಗಿದೆ.

neet
ನೀಟ್ ಆನ್ ಲೈನ್ ನೊಂದಣಿ ಪ್ರಕ್ರಿಯೆ ಶುರು

NEET- PG 2019 ಮಾಹಿತಿ ಪುಸ್ತಕದಲ್ಲಿ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಹಾಗೂ ಇತರೆ ಮಾನದಂಡಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್ Kea.kar.nic.in ನಲ್ಲಿ ನೋಡಬಹುದಾಗಿದೆ.

Intro:ನೀಟ್ ಪಿಜಿ ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ನೊಂದಣಿ ಪ್ರಕ್ರಿಯೆ ಶುರು...‌

ಬೆಂಗಳೂರು: ಇಂದಿನಿಂದ ನೀಟ್ ಪಿಜಿ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.. ಎನ್ ಬಿಇ ನ್ಯೂ ದೆಹಲಿಯಿಂದ ಸೂಚನೆಯಂತೆ, NEET PG 2019ರ ಕನಿಷ್ಟ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದೆ..‌ ಕನಿಷ್ಟ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ PG Medical MD/MS ಕೋರ್ಸ್ ಗಳಿಗೆ ಅರ್ಹಗೊಳ್ಳುವ ಅಭ್ಯರ್ಥಿಗಳು ಮಾತ್ರ ಇಂದು ಸಂಜೆ 8 ಗಂಟೆಯಿಂದ ಮೇ 9 ರ ಸಂಜೆ‌ 8 ರವರಗೆ ಆನ್ ಲೈನ್ ನೊಂದಣಿ ಮಾಡಿಕೊಳ್ಳಬೇಕು..‌
ಮೇ 10 ರಂದು ದಾಖಲಾತಿ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಗೂ ನಿಗದಿತ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸುವುದರೊಂದಿಗೆ ಹಾಜರಾಗಬಹುದಾಗಿದೆ..
NEET- PG 2019 ಮಾಹಿತಿ ಪುಸ್ತಕದಲ್ಲಿ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಹಾಗೂ ಇತರೆ ಮಾನದಂಡಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್
Kea.kar.nic.in ನಲ್ಲಿ ನೋಡಬಹುದಾಗಿದೆ..

KN_BNG_04_08_NEET_PG_ONLINE_SCRIPT_DEEPA_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.