ETV Bharat / state

ವೈದ್ಯರು, ಪೊಲೀಸರ ವಾಹನ ಕೆಟ್ಟರೆ ಚಿಂತೆ ಬೇಡ... ಆನ್​​ಲೈನ್​ ನಲ್ಲೇ ಮೆಕ್ಯಾನಿಕ್​ ಬುಕ್​ ಮಾಡಿ - ಕೊರೊನಾ ಲಾಕ್​ಡೌನ್

ತುರ್ತು ಸೇವೆ ಸಲ್ಲಿಸುತ್ತಿರುವವರ ವಾಹನ‌ ಕೆಟ್ಟರೆ, ಮೆಕ್ಯಾನಿಕ್ ​ಅನ್ನು ಆನ್ಲೈನ್ ಮೂಲಕ ಬುಕ್ ಮಾಡಬಹುದು. ತಕ್ಷಣ ಮನೆ ಬಾಗಿಲಿಗೆ ಮೆಕ್ಯಾನಿಕ್​ ಬಂದು ರಿಪೇರಿ ಮಾಡಿಕೊಡಲಿದ್ದಾರೆ.

ಆನ್​​ಲೈನ್​ ನಲ್ಲೇ ಮೆಕ್ಯಾನಿಕ್​ ಬುಕ್​ ಮಾಡಿ
ಆನ್​​ಲೈನ್​ ನಲ್ಲೇ ಮೆಕ್ಯಾನಿಕ್​ ಬುಕ್​ ಮಾಡಿ
author img

By

Published : Apr 15, 2020, 4:29 PM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ವೈದ್ಯರು, ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸೇವೆ ಮಾಡುತ್ತಿದ್ದು, ಇವರು ದಿನ ನಿತ್ಯ ಓಡಾಡುವ ವಾಹನ ಕೆಟ್ಟರೆ ಏನ್ ಗತಿ ಅಲ್ವಾ.. ಯಾಕಂದ್ರೆ ಅವುಗಳನ್ನ ಹೇಗೆ ರಿಪೇರಿ ಮಾಡೋದು ಅನ್ನೋ ಚಿಂತೆಯಲ್ಲಿರುತ್ತಾರೆ.

ಹೀಗಾಗಿ ‌ತುರ್ತು ಸೇವೆ ಸಲ್ಲಿಸುತ್ತಿರುವವರ ವಾಹನ‌ ಕೆಟ್ಟರೆ ಇವರ ಅಗತ್ಯಕ್ಕೆ ಕರ್ನಾಟಕ ರಾಜ್ಯ ದ್ವಿ ಚಕ್ರವಾಹನ ವರ್ಕ್-ಶಾಪ್ ಮಾಲೀಕರ ಮತ್ತು ತಂತ್ರಜ್ಞಾನ ಸಂಘವು ಪೊಲೀಸರು ಹಾಗೂ ವೈದ್ಯರ ವಾಹನ ಸರಿಪಡಿಸಲು ಆನ್ಲೈನ್ ಸೇವೆ ಶುರು ಮಾಡಿದೆ. ಸದ್ಯ ವಾಹನಗಳ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದಾರೆ.‌ ಎಮರ್ಜೆನ್ಸಿ ಸೇವೆಯ ವಾಹನ ಕೆಟ್ಟರೆ ತಕ್ಷಣ ಆನ್​ಲೈನ್​ ಮುಖಾಂತರ ಮಾಹಿತಿ ತಿಳಿಸಿದರೆ ಸೇವೆಯು ನಿಮ್ಮ‌ಮನೆ ಬಾಗಿಲಿಗೆ ಬರುತ್ತದೆ.

ಆನ್​​ಲೈನ್​ ನಲ್ಲೇ ಮೆಕ್ಯಾನಿಕ್​ ಬುಕ್​ ಮಾಡಿ

ಇದುವರೆಗೂ ಹೆಚ್ಚಾಗಿ ಪೊಲೀಸ್, ವೈದ್ಯ ಮತ್ತು ಬಿಬಿಎಂಪಿ ಎಮರ್ಜೆನ್ಸಿ ಸೇವಕರಿಗೆ ಉಚಿತ ಸೇವೆ ನೀಡಲಾಗುತ್ತಿದೆ. ಕಷ್ಟಕಾಲದಲ್ಲಿ ಅವಿರತವಾಗಿ ದುಡಿಯುತ್ತಿರುವ ಕೈಗಳಿಗೆ ನಮ್ಮ ಕೈಲಾದ ಸೇವೆ ಮಾಡೋದೇ ಒಂದು ಖುಷಿ ಎಂದು ಆನ್​ಲೈನ್ ಸರ್ವಿಸ್ ಮಾಡುವ ಯುವಕರು ತಿಳಿಸಿದ್ದಾರೆ.

ಆನ್​​ಲೈನ್​ ನಲ್ಲೇ ಮೆಕ್ಯಾನಿಕ್​ ಬುಕ್​ ಮಾಡಿ
ಆನ್ಲೈನ್ ಎಮರ್ಜೆನ್ಸಿ ಸೇವೆ

ಅನಿವಾರ್ಯವಿರುವ ಯಾರೇ ಕರೆ ಮಾಡಿದರೂ, ಎರಡನೇ ಹಂತದ ಲಾಕ್ ಡೌನ್ ಮುಗಿಯುವವರೆಗೂ ಸೇವೆ ಲಭ್ಯವಾಗಲಿದ್ದು, ಪೊಲಿಸರು ಕೂಡ ಇವರಿಗೆ ಅಗತ್ಯ ಓಡಾಟಕ್ಕೆ ಬೇಕಾದ ಸೇವೆಗಾಗಿ ಪಾಸ್ ವಿತರಣೆ ಮಾಡಿದೆ.

KTW ವೆಬ್​ಸೈಟ್ ಮೂಲಕ ಕೊರೊನಾ ಲಾಕ್​ಡೌನ್ ಹಿನ್ನೆಲೆ ಕೆಲಸ ಮಾಡತ್ತಿರುವವರು ಆನ್ಲೈನ್ ಬುಕಿಂಗ್ ಮಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.